ಜಾನ್ವಿ ಇಂತಹ ಪೋಸ್ ಕೊಟ್ಟರೇ, ಪಡ್ಡೆ ಹುಡುಗರು ನಿದ್ದೆ ಮಾಡುವುದಾದರೂ ಹೇಗೆ?

ದಶಕಗಳ ಹಿಂದೆ ದೊಡ್ಡ ಮಟ್ಟದಲ್ಲಿ ಕ್ರೇಜ್ ಹೊಂದಿದ ನಟಿ ಶ್ರೀದೇವಿಯ ಮುದ್ದಿನ ಪುತ್ರಿಯಾಗಿ ಜಾನ್ವಿ ಕಪೂರ್‍ ಈಗಾಗಲೇ ಖ್ಯಾತಿ ಪಡೆದುಕೊಂಡಿದ್ದಾರೆ. ಬಾಲಿವುಡ್ ನಲ್ಲಿ ಸ್ಟಾರ್‍ ಕಿಡ್ ಆಗಿ ಅನೇಕ ನಟಿಯರು ಕಾಣಿಸಿಕೊಳ್ಳುತ್ತಿದ್ದರೂ, ಜಾನ್ವಿ ಕಪೂರ್‍ ಮಾತ್ರ ಎಲ್ಲರನ್ನೂ ಮೀರಿಸಿ ಮುನ್ನುಗ್ಗುತ್ತಿದ್ದಾರೆ. ಆಕೆ ತಮ್ಮದೇ ಆದ ಶೈಲಿಯಲ್ಲಿ ಸಿನೆಮಾ ರಂಗದಲ್ಲಿ ಚಾಪು ಮೂಡಿಸುತ್ತಾ ಸ್ಟಾರ್‍ ನಟಿಯರಿಗಿಂತ ಕಡಿಮೆಯಿಲ್ಲ ಎಂಬಂತೆ ರೇಸ್ ಕುದುರೆಯಂತೆ ಓಡುತ್ತಿದ್ದಾರೆ.

ನಟಿ ಜಾನ್ವಿ ಸೋಷಿಯಲ್ ಮಿಡಿಯಾದಲ್ಲೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಬಾಲಿವುಡ್ ನಲ್ಲಿ ಎಲ್ಲ ಹಾಟ್ ನಟಿಯರಿಗೂ ಈಕೆ ದೊಡ್ಡ ಸವಾಲಾಗಿ ಪರಿಣಮಿಸಿದ್ದಾರೆ ಎನ್ನಬಹುದಾಗಿದೆ. ನಟಿ ಶ್ರೀದೇವಿಯಂತೆ ಜಾನ್ವಿ ಸಹ ಸ್ಟಾರ್‍ ಪಟ್ಟಕ್ಕೇರಲು ಅವಿರಥವಾಗಿ ಶ್ರಮಿಸುತ್ತಿದ್ದಾರೆ. ಅನೇಕ ಸಿನೆಮಾಗಳಲ್ಲಿ ಈಕೆ ನಟಿಸುತ್ತಿದ್ದರೂ ಸಹ ಆಕೆ ಮಾತ್ರ ಸ್ಟಾರ್‍ ನಟಿಯಾಗಲು ಮತಷ್ಟು ಸಮಯ ಬೇಕಾಗಬಹುದು ಎನ್ನಲಾಗುತ್ತಿದೆ. ಇನ್ನೂ ನಟಿ ಜಾನ್ವಿ ತಮ್ಮ ತಾಯಿ ಸಾಯುವುದಕ್ಕೂ ಮುಂಚೆಯೇ ಸಿನೆಮಾ ಒಂದಕ್ಕೆ ಸೈನ್ ಮಾಡಿದ್ದರು. ಆದರೆ ದುರದೃಷ್ಟವಶಾತ್ ಈ ಸಿನೆಮಾ ಪ್ರೇಕಕ್ಷರ ಮುಂದೆ ಬರಲು ಸಾಧ್ಯವಾಗಲಿಲ್ಲ.

ಇನ್ನೂ ಜಾನ್ವಿ ತಮ್ಮ ತಾಯಿಯ ಆರ್ಶಿವಾದ ಸದಾ ತನ್ನ ಮೇಲೆ ಇದೆಯೆಂದು ಸಿನೆಮಾಗಳಲ್ಲಿ ಮುನ್ನುಗ್ಗುತ್ತಿದ್ದಾರೆ. ಸೋಲು ಗೆಲುವನ್ನು ಲೆಕ್ಕಿಸದೇ ಮುನ್ನುಗ್ಗುತ್ತಿದ್ದಾರೆ. ಕಮರ್ಷಿಯಲ್ ಆಗಿ ನಟಿ ಸಕ್ಸಸ್ ಆಗದೇ ಇದ್ದರೂ ಸಹ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ಆಕೆ ತೆಲುಗು ಸಿನಿಮಾದಲ್ಲೂ ಎಂಟ್ರಿ ಕೊಡುವುದಾಗಿ ಸುದ್ದಿಗಳು ಸಹ ಹರಿದಾಡುತ್ತಿದ್ದು, ಈ ಕುರಿತು ಇನ್ನೂ ಅಧಿಕೃತವಾಗಿ ಘೋಷಣೆ ಆಗಿಲ್ಲ. ಇನ್ನೂ ಜಾನ್ವಿ ಸೋಷಿಯಲ್ ಮಿಡಿಯಾದಲ್ಲಿ ಸಹ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ಸದಾ ಆಕೆ ಒಂದಲ್ಲ ಒಂದು ರೀತಿಯ ಪೊಟೋಸ್, ವಿಡಿಯೋಗಳನ್ನು ಹಂಚಿಕೊಂಡು ಎಲ್ಲರನ್ನೂ ತನ್ನತ್ತ ಆಕರ್ಷಣೆ ಮಾಡುತ್ತಿರುತ್ತಾರೆ. ಇನ್ನೂ ಆಕೆ ಸೋಷಿಯಲ್ ಮಿಡಿಯಾದಲ್ಲಿ ದೊಡ್ಡ ಪ್ರಮಾಣದ ಫಾಲೋವರ್ಸ್‌ಗಳನ್ನು ಹೊಂದಿದ್ದು, ಆಕೆ ಪೋಸ್ಟ್ ಮಾಡಿದ ಕೂಡಲೇ ಸಿಕ್ಕಾಪಟ್ಟೆ ವೈರಲ್ ಆಗಿಬಿಡುತ್ತದೆ.

ಇನ್ನೂ ನಟಿ ಜಾನ್ವಿ ಇತ್ತೀಚಿಗಷ್ಟೆ ಸೋಷಿಯಲ್ ಮಿಡಿಯಾದಲ್ಲಿ ಕೆಲವೊಂದು ಹಾಟ್ ಪೋಸ್ ಗಳನ್ನು ಹಂಚಿಕೊಂಡಿದ್ದಾರೆ. ಆಕೆ ಹಂಚಿಕೊಂಡ ಪೊಟೋಗಳಿಗೆ ನೆಟ್ಟಿಗರಿಂದ ತುಂಬಾ ರೆಸ್ಪಾನ್ಸ್ ಬಂದಿದೆ. ಆಕೆ ಹಂಚಿಕೊಂಡ ಪೊಟೋಗಳು ಎಲ್ಲರ ನಿದ್ದೆಗೆಡಿಸುವಂತಿವೆ. ಇನ್ನೂ ಆಕೆಯ ಬೋಲ್ಡ್ ಲುಕ್ಸ್ ಗೆ ಎಲ್ಲರೂ ಫಿದಾ ಆಗಿದ್ದಾರೆ. ವಿಭಿನ್ನ ಕಾಮೆಂಟ್ ಗಳು ಸಹ ಹರಿದು ಬರುತ್ತಿವೆ. ಇನ್ನೂ ಆಕೆಯ ಸೌಂದರ್ಯಕ್ಕೆ ಮಾರುಹೋದ ಅನೇಕರು ಜಾನ್ವಿ ನೀನು ಇಂತಹ ಪೋಸ್ ಗಳನ್ನು ಕೊಟ್ಟರೇ ನಾವು ನಿದ್ದೆ ಮಾಡುವುದಾದರೂ ಹೇಗೆ ಎಂಬಂತೆ ಕಾಮೆಂಟ್ ಗಳನ್ನು ಹಾಕುತ್ತಿದ್ದಾರೆ.

Previous articleಕಾಲಿವುಡ್ ಸ್ಟಾರ್ ನಟನ ಜೊತೆ ವರನಟ ಡಾ.ರಾಜ್ ಕುಮಾರ್ ಮೊಮ್ಮಗಳ ನಟನೆ…!
Next articleವಯಸ್ಸಾದರೂ ಹಾಟ್ ಪೋಸ್ ಕೊಟ್ಟ ಸಿನಿಯರ್ ನಟಿ ಖುಷ್ಬು….!