News

(video)ಅಂಬಿ ಅಂತ್ಯ ಸಂಸ್ಕಾರದಲ್ಲಿ ಅಹಿತಕರ ಘಟನೆ! ಅಣ್ಣಾಮಲೈ ಗೆ ಕೂಗಾಡಿದ ಜಯಪ್ರದ, ವಿಡಿಯೋ ನೋಡಿ

An1

ನೆನ್ನೆ ನಮ್ಮ ನಿಮ್ಮೆಲ್ಲರ ಮೆಚ್ಚಿನ ರೆಬೆಲ್ ಸ್ಟಾರ್ ಕಲಿಯುಗದ ಕರ್ಣ ಅಂಬರೀಷ್ ಅವರು ಬಾರದ ಲೋಕಕ್ಕೆ ತೆರೆಳಿದರು. ಈ ಸಮಯದಲ್ಲಿ ಇಡೀ ಭಾರತ ಚಿತ್ರ ರಂಗದ ಗಣ್ಯರು ಬಂದಿದ್ದರು. ತೆಲುಗು ನಟ ಚಿರಂಜೀವಿ, ಮೋಹನ್ ಬಾಬು, ತಮಿಳು ನಟ ರಜನಿ ಕಂಥ್, ಹಿಂದಿ ನಟಿ ಜಯ ಪ್ರದ ಹಾಗು ಹತ್ತು ಹಲವು ಗಣ್ಯ ವ್ಯಕ್ತಿಗಳು ಬಂದಿದ್ದರು.

ಅಂಬಿ ಅಂತ್ಯ ಸಂಸ್ಕಾರ ಆದ ಮೇಲೆ ನೋವಲ್ಲಿದ್ದ ಜಯ ಪ್ರದ ಅವರು ಇದ್ದಕ್ಕಿದ್ದ ಹಾಗೆ ಜನರ ಮಧ್ಯೆ ಪೊಲೀಸರಿಗೆ ಜಯ ಪ್ರದ ಅವರು ಬಯ್ಯಲು ಶುರು ಮಾಡಿದರು! ಯಾಕೆ ಗೊತ್ತ! ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ

ಅಷ್ಟಕ್ಕೂ ಆಗಿದ್ದೇನು ಗೊತ್ತ! ಪೊಲೀಸರು ಜಯ ಪ್ರದ ಅವರಿಗೆ ಅವರ ಕಾರನ್ನು ದೂರ ದಲ್ಲಿ ಪಾರ್ಕ್ ಮಾಡಿ, ಸ್ಟುಡಿಯೋ ಹತ್ತಿರ ಪಾರ್ಕ್ ಮಾಡಲು ಕಷ್ಟ ಹಾಗು ಜನಗಳಿಗೆ ತೊಂದರೆ ಆಗುತ್ತದೆ ಎಂದು ಹೇಳಿದ್ದಕ್ಕೆ ನಟಿ ಜಯ ಪ್ರದ ಅವರು ಅವರು ಪೊಲೀಸ್ ಆದರೆ ನಾನು ex MP ಎಂದು ಬಾಯಿಗೆ ಬಂದಹಾಗೆ ಮಾತಾಡಿದ್ದಾರೆ. ಇದು ಎಷ್ಟು ಸರಿ!

ಏನೇ ಆಗಲಿ ಕಣ್ರೀ! ನೆನ್ನೆ ಹಾಗು ಮೊನ್ನೆ ನಮ್ಮ ಕರ್ನಾಟಕ ಪೊಲೀಸರು ಮಡಿದ ಕೆಲಸಕ್ಕೆ ಒಂದು ಸಲಾಂ! ಒಂದು ಚಿಕ್ಕ ಅಹಿತಕರ ಘಟನೆ ಆಗದಂತೆ ಇಡೀ ಕರ್ನಾಟಕದಲ್ಲಿ ಬಂದೋಬಸ್ತ್ ಮಾಡಿದ್ದರು. ಕರ್ನಾಟಕದ ಎಲ್ಲಾ ಪೊಲೀಸರಿಗೆ ಹಾಗು ವಿಶೇಷ ವಾಗಿ ಬೆಂಗಳೂರಿನ DCP ಅಣ್ಣಾಮಲೈ ಅವರಿಗೆ ಕೂಡ ಒಂದು ಸಲಾಂ!

ಹಿರಿಯ ನಟ , ರಾಜಕಾರಣಿ ಅಂಬರೀಶ್ ಅವರನ್ನು ಕಳೆದುಕೊಂಡು ಕರ್ನಾಟಕ ಬಡವಾಗಿದೆ. ಎಲ್ಲರಿಗು ಒಳ್ಳೆಯ ಸ್ನೇಹಿತರಾಗಿದ್ದ ಅವರ ಅಗಲಿಕೆ ವೈಯಕ್ತಿಕವಾಗಿ ತುಂಬಾ ನೋವನ್ನುಂಟು ಮಾಡಿದೆ . ಅವರ ಅಗಲಿಕೆ ತೀವ್ರ ಆಘಾತವನ್ನುಂಟು ಮಾಡಿದೆ. ಕರ್ನಾಟಕ ರಾಜ್ಯಕ್ಕೆ ಇದು ತುಂಬಲಾರದ ನಷ್ಟ.

ಅವರ ಕುಟುಂಬಕ್ಕೆ ಅಪಾರ ಬೆಂಬಲಿಗರಿಗೆ ಹಾಗೂ ನಾಡಿನ ಸಮಸ್ತ ಜನತೆಗೆ ಈ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ದೇವರು ಅವರ ಆತ್ಮಕ್ಕೆ ಶಾಂತೆ ಕರುಣಿಸಲಿ ಎಂದು ಆಶಿಸೋಣ.

Click to comment

You must be logged in to post a comment Login

Leave a Reply

Trending

To Top