ಬಿಕಿನಿಯಲ್ಲಿ ಕಡಲ ತೀರದಲ್ಲಿ ಹಲ್ ಚಲ್ ಸೃಷ್ಟಿಸಿದ ಜಲ್ಸಾ ಬ್ಯೂಟಿ… ಟೂಮಚ್ ಹಾಟ್ ಗುರು…!

ಟಾಲಿವುಡ್ ನಲ್ಲಿ ಸೂಪರ್‍ ಹಿಟ್ ಆದ ಪವರ್‍ ಸ್ಟಾರ್‍ ಪವನ್ ಕಲ್ಯಾಣ್ ಅಭಿನಯದ ಜಲ್ಸಾ ಸಿನೆಮಾದಲ್ಲಿ ಎರಡನೇ ನಟಿಯಾಗಿ ಕಾಣಿಸಿಕೊಂಡ ಪಾರ್ವತಿ ಮೆಲ್ಟನ್ ಬಗ್ಗೆ ತಿಳಿದೇ ಇದೆ. ಈ ಸಿನೆಮಾದಲ್ಲಿ ಆಕೆಯ ಗ್ಲಾಮರಸ್ ಟ್ರೀಟ್ ಗೆ ಯುವಜನತೆ ಫಿದಾ ಆಗಿದ್ದರು. ಜಲ್ಸಾ ಸಿನೆಮಾಗೂ ಮುಂಚೆ ಆಕೆ ಅನೇಕ ಸಿನೆಮಾಗಳಲ್ಲಿ ನಟಿಸಿದರೂ ಸಹ ಆಕೆಗೆ ಫೇಮ್ ತಂದುಕೊಟ್ಟಿದ್ದು, ಜಲ್ಸಾ ಸಿನೆಮಾ ಎನ್ನಬಹುದು.  ಇನ್ನೂ ಟಾಲಿವುಡ್ ನಲ್ಲಿ ಆಖೆ ನಟಿಸಿದ್ದು ಕೇವಲ ಹತ್ತು ಸಿನೆಮಾಗಳಲ್ಲಿ ಮಾತ್ರ. ಮದುವೆಯಾದ ಬಳಿಕ ಆಕೆ ಸಿನೆಮಾಗಳಿಂದ ದೂರವಾದರು. ಇನ್ನೂ ಕಳೆದ 2012 ರಲ್ಲಿ ನಟಿ ಪಾರ್ವತಿ ಮೆಲ್ಟನ್ ಶಂಸು ಲಲಾನಿ ಎಂಬ ವ್ಯಕ್ತಿಯನ್ನು ಮದುವೆಯಾಗಿ ವಿದೇಶದಲ್ಲೇ ಸೆಟಲ್ ಆಗಿಬಿಟ್ಟರು.

ನಟಿ ಪಾರ್ವತಿ ಮೆಲ್ಟನ್ ಟಾಪ್ ನಟಿಯರಿಗೂ ಕಡಿಮೆ ಇಲ್ಲದಂತೆ ಗ್ಲಾಮರ್‍ ಹೊಂದಿದ್ದರು. ಕಳೆದ 2005 ರಲ್ಲಿ ವೆನ್ನೆಲಾ ಎಂಬ ಸಿನೆಮಾದ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಮೊದಲನೇ ಸಿನೆಮಾದ ಮೂಲಕವೇ ಅಭಿಮಾನಿಗಳನ್ನು ಗಳಿಸಿಕೊಂಡರು. ಈಕೆ ಸ್ಟಾರ್‍ ನಟರ ಜೊತೆ ನಟಿಸಿದರೂ ಕೂಡ ಸ್ಟಾರ್‍ ನಟಿಯಾಗಿ ಹೊರಹೊಮ್ಮಲು ಸಾಧ್ಯವಾಗಲಿಲ್ಲ. ಪ್ರಿನ್ಸ್ ಮಹೇಶ್ ಬಾಬು ಅಭಿನಯದ ದೂಕುಡು ಎಂಬ ಸಿನೆಮಾದಲ್ಲೂ ಸಹ ಪಾರ್ವತಿ ಐಟಂ ಸಾಂಗ್ ಒಂದರಲ್ಲಿ ಕಾಣಿಸಿಕೊಂಡಿದ್ದರು. ಪ್ರತಿಯೊಂದೂ ಸಿನೆಮಾದಲ್ಲೂ ಸಹ ಆಕೆ ಯಾವುದಕ್ಕೂ ಕಡಿಮೆಯಿಲ್ಲ ಎಂಬಂತೆ ಗ್ಲಾಮರ್‍ ಪ್ರದರ್ಶನ ಮಾಡಿದ್ದರು. ವಿವಿಧ ರೀತಿಯಲ್ಲಿ ಆಕೆ ಸ್ಟಾರ್‍ ಡಮ್ ದಕ್ಕಿಸಿಕೊಳ್ಳಲು ಪ್ರಯತ್ನ ಮಾಡಿದರೂ ಸಹ ವಿಫಲರಾದರು.

ಮೂಲತಃ ಪಾರ್ವತಿ ಮೆನನ್ ವಿದೇಶದಲ್ಲಿ ಹುಟ್ಟಿದವರು. ಆಕೆಯ ಫ್ಯಾಮಿಲಿ ಇಂಡಿಯಾದವರು. ಆಕೆಯ ತಂದೆ ತಾಯಿಯವರು ಯು.ಎಸ್. ನಲ್ಲಿ ಸೆಟಲ್ ಆಗಿದ್ದ ಹಿನ್ನೆಲೆಯಲ್ಲಿ ಆಕೆ ಅಲ್ಲಿಯೇ ಹುಟ್ಟಿ ಬೆಳೆದರು.  ಮೊದಲಿಗೆ ಮಾಡಲ್ ಆಗಿ ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಕೊನೆಯದಾಗಿ ಆಕೆ ಯಮಹೋ ಯಮಾ ಎಂಬ ಸಿನೆಮಾದಲ್ಲಿ ಕಾಣಿಸಿಕೊಂಡಿದ್ದರು. ಮದುವೆಯಾದ ಬಳಿಕ ಪಾರ್ವತಿ ಸಿನೆಮಾಗಳಿಂದ ದೂರವುಳಿದಿದ್ದಾರೆ. ಆದರೆ ಗ್ಲಾಮರ್‍ ಪ್ರದರ್ಶನದಲ್ಲಿ ಮಾತ್ರ ಒಂದು ಹೆಜ್ಜೆ ಮುಂದೆ ಇಟ್ಟಿದ್ದಾರೆ. ಸೋಷಿಯಲ್ ಮಿಡಿಯಾವನ್ನು ವೇದಿಕೆಯನ್ನಾಗಿ ಮಾಡಿಕೊಂಡು ಹಾಟ್ ಪೊಟೋಗಳ ಮೂಲಕ ಇಂಟರ್‍ ನೆಟ್ ನಲ್ಲಿ  ಹೀಟ್ ಏರಿಸುತ್ತಿರುತ್ತಾರೆ. ಅದರಲ್ಲೂ ಆಕೆ ಇತ್ತೀಚಿಗೆ ಹಂಚಿಕೊಂಡ ಪೊಟೋಗಳಂತೂ ಟೂಮಚ್ ಹಾಟ್ ಗುರು ಅನ್ನೋ ಹಾಗಿದೆ.

ನಟಿ ಪಾರ್ವತಿ ಮೆಲ್ಟನ್ ಸಮುದ್ರದ ತೀರದಲ್ಲಿ ಬಿಕಿನಿಯನ್ನು ಧರಿಸಿ ಆಕೆ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಆಕೆಯ ಬೋಲ್ಡ್ ನೆಸ್, ಹಾಟ್ ನೆಸ್ ಗೆ ಪಡ್ಡೆಹುಡುಗರಂತೂ ನಿದ್ದೆ ಮಾಡಲು ಸಾಧ್ಯವೇ ಇಲ್ಲ ಅನ್ನೋ ಹಾಗೆ ಪೋಸ್ ಕೊಟ್ಟಿದ್ದಾರೆ. ಆಕೆ ಹಂಚಿಕೊಂಡ ಪ್ರತಿಯೊಂದು ಪೊಟೋದಲ್ಲೂ ಹಾಟ್ ನೆಸ್ ಟೂಮಚ್ ಆಗಿಯೇ ಇದೆ. ಬೀಚ್ ನಲ್ಲಿನ ಮರಳಲ್ಲಿ ಮಲಗಿ, ಹೊರಲಾಡಿ ಮತ್ತು ಬರುವಂತೆ ಪೋಸ್ ಕೊಟ್ಟಿದ್ದಾರೆ. ಇನ್ನೂ ಆಕೆಯ ಬೋಲ್ಡ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದ್ದು, ಹಾಟ್ ಟಾಪಿಕ್ ಆಗಿ, ವೈರಲ್ ಆಗಿ, ಟ್ರೆಂಡಿಂಗ್ ಆಗುತ್ತಿದೆ.

Previous articleಟ್ರಾನ್ಸಪರೆಂಟ್ ಸೀರೆಯಲ್ಲಿ ದೇಹದ ಮೈಮಾಟ ಪ್ರದರ್ಶನ ಮಾಡಿದ ಜಾನ್ವಿ ಕಪೂರ್…!
Next articleಇಂಟರ್ ನೆಟ್ ಶೇಕ್ ಆಗುವಂತಹ ಪೋಸ್ ಗಳನ್ನು ಕೊಟ್ಟು ಅಖಂಡ ಬ್ಯೂಟಿ ಪ್ರಗ್ಯಾ…!