News

ವಿಲನ್‌ ಆಗಿದ್ದ ಅಂಬರೀಶ್​ ಹೀರೋ ಆಗಿದ್ದೇ ರೋಚಕ ಕಥೆ! ನೋಡಿ ಆದಷ್ಟು ಶೇರ್ ಮಾಡಿರಿ

jaleela1

ಮಳವಳ್ಳಿ ಹುಚ್ಚೇಗೌಡ ಅಮರನಾಥ್ ಎಂಬುವವು ಅಂಬರೀಶ್​ ಅವರ ನಿಜಾವದ ಹೆಸರು. ಅದೇ ಹೆಸರನ್ನೇ ಸಿನೆಮಾ ಟೈಟಲ್ ಇಟ್ಟುಕೊಂಡು ಕೆ. ಮಣಿಮುರುಗನ್ ಎಂಬುವರು ಒಂದು ಸಿನಿಮಾ ಡೈರೆಕ್ಟ್ ಮಾಡಿದ್ರು. ಮೈಸೂರಿನ ಪ್ರೀಮಿಯರ್ ಸ್ಟುಡಿಯೋ ಕೆಲಸಗಾರರಿಗೋಸ್ಕರ ನಟ ಅಂಬರೀಷ್ ರವರು ಆ ಸಿನಿಮಾದಲ್ಲಿ ನಟಿಸಿದರು

ಡೈರೆಕ್ಟರ್ ರಮೇಶ್ ಮತ್ತು ಅಲ್ಲಿನ ಕೆಲಸಗಾರರೆಲ್ಲ ಸೇರಿ ಚಿತ್ರವನ್ನು ನಿರ್ಮಾಣ ಮಾಡಿದರು ಹಾಗೂ ಅದೊಂದು ರೀತಿಯ ವಿಶಿಷ್ಟ್ಯವಾದ ವಿಷಯವಾಗಿತ್ತು. ಹಳ್ಳಿ ಜೀವನದಲ್ಲಿ ಶ್ರೀಮಂತರ ದೌರ್ಜನ್ಯ, ದಬ್ಬಾಳಿಕೆ ಮಾಡೋದು ಸಹಜ. ಅಂತಹ ಶ್ರೀಮಂತರ ಎದುರು ಸೊಂಟ ಬಗ್ಗಿಸಿ ನಿಲ್ಲುತ್ತಿದ್ದ ಬಡವರನ್ನು, ಹೆಂಗಸರನ್ನು, ಮಕ್ಕಳನ್ನು ಹಾಗೂ ಬಡ ಜನತೆಯನ್ನ ಶೋಷಣೆ ಮಾಡುತ್ತಿರುವುದನ್ನು ನೋಡಿ, ಶ್ರೀಮಂತರ ವಿರುದ್ಧ ಸಿಡಿದು ನಿಲ್ಲೋ ಪಾತ್ರ ನಮ್ಮ ಜಲಿಲ ನೇರೇವೇರುತಿದ್ದರು.

ಈ ಚಿತ್ರದ ಮುಖಾಂತರ ನಟ ಅಂಬರೀಷ್ ರವರನ್ನು ನಮ್ಮ ಕನ್ನಡಿಗರು ಹೀರೋ ಅಂತಾ ಗುರುತು ಮಾಡಿದ್ರು. ಅದೇ ಸಮಯದಲ್ಲಿ ಮೈಸೂರಿನಲ್ಲಿದ್ದ ಅಂಬರೀಷ್ ರವರ ಸ್ನೇಹಿತರು ಮತ್ತು ನೆಂಟರೆಲ್ಲ ಅವರ ಅಮ್ಮನ ಬಳಿ ಹೇಳಿದರು, ಕೊನೆಗೂ ನಿಮ್ಮ ಮಗ ಹೀರೋ ಆಗ್ಬಿಟ್ರು ಅಂತಾ ಹೇಳಿದ್ರು.

ಆಗ ಅವರ ಅಮ್ಮ ಹೇಳೋರು, ನನ್ನ ಮಗ ಸಿನಿಮಾದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಹೀರೋನೇ ಅಂತ, ಸ್ಫುರದ್ರೂಪಿ ಕಣ್ರೋ ನನ್ನ ಮಗ ಅಂದಿದ್ರು ಅಂಬಿ ಅಮ್ಮ.

ನೀವು ನೋಡಿ ಒಳ್ಳೆ ಕೋತಿಗಳ ಥರ ಇದ್ದೀರಾ ನನ್ನ ಮಗನ ಮುಂದೆ ಅಂತ ತಮಾಷೆ ಮಾಡ್ತಾ ಇದ್ರು ಅಂಬಿ ಅಮ್ಮ. ಅಮರನಾಥ್ ಚಿತ್ರ ತೆರೆಕಂಡ ಮೇಲೆ ಅಂಬಿ ಕೊನೆಗೂ ಹೀರೋ ಅದ್ರು. ಕೆಲವು ಸಿನೆಮಾಗಳಲ್ಲಿ ಇಬ್ಬಿಬ್ಬರು ನಾಯಕರು ಇರ್ತಾ ಇದ್ರು.

ಜಾನಕಿರಾಮ್ ನಿರ್ದೇಶನದ ಬಲು ಅಪರೂಪ ನಮ್ಮ ಜೋಡಿ, ಪ್ರಿಯ, ಹಿಂದಿ ಶ್ರೀದೇವಿ ಅಂಬಿಗೆ ಆ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸಿದ್ರು. ಎ ಸಿ ಪಿ ಮುತ್ತುರಾಮನ್ ಅಂತಾ ನಿರ್ದೇಶಕರು. ಹೀಗೆ 14 ಸಿನಿಮಾಗಳಲ್ಲಿ ಅಂಬಿ ನಾಯಕನಟನಾಗಿ ನಟಿಸಿದ್ರು. ನಂತರ ಗೆಳೆಯ ರಾಜೇಂದ್ರಸಿಂಗ್ ಬಾಬು ಅವರ ಅಂತ ಸಿನಿಮಾದಲ್ಲಿ ನಟಿಸಿದ್ದು.

Click to comment

You must be logged in to post a comment Login

Leave a Reply

Trending

To Top