Karnataka

(VIDEO)ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಭೂಮಿ ಪೂಜೆ ಮಾಡಿದ ಮೋದಿ! LIVE ವಿಡಿಯೋ ನೋಡಿ ಆದಷ್ಟು ಶೇರ್ ಮಾಡಿ

ಹಲವಾರು ವರ್ಷಗಳ ಹೋ#ರಾಟ, ಚರ್ಚೆ ಘರ್ಷಣೆಗಳಿಂದ ಕೊನೆಗೂ ಮು#ಕ್ತಿ ಸಿಕ್ಕಿ ಅಯೋಧ್ಯೆಯಲ್ಲಿ ಶ್ರೀ ರಾಮನ ದೇವಸ್ಥಾನ ಕಟ್ಟಲು ಅನುಮತಿ ಸಿಕ್ಕಿದೆ. ಇಂದು ಆಗಸ್ಟ್ 5ರಂದು ಅಯೋಧ್ಯೆಯಲ್ಲಿ ಭೂಮಿ ಪೂಜೆ ನಡೆಯಲು ದಿನ ಮತ್ತು ಸಮಯ ನಿಗದಿಯಾಗಿದೆ. ಈಗಾಗಲೇ ಅಯೋಧ್ಯೆಯಲ್ಲಿ ನಡೆಯುವ ಭೂಮಿ ಪೂಜೆಗೆ ಭರದಿಂದ ಸಾಗಿವೆ. ಸದ್ಯ ನಮ್ಮ ಮೋದಿ ಅವರು ಅಯೋಧ್ಯೆಯಯ ರಾಮ ಮಂದಿರದಲ್ಲಿ ಭೂಮಿ ಪೂಜೆ ಮಾಡುತ್ತಿದ್ದಾರೆ, ಈ ಕೆಳಗಿನ ಲೈವ್ ವಿಡಿಯೋ ನೀವು ನೋಡಲೇಬೇಕು ಹಾಗು ಇದನ್ನು ಹೆಮ್ಮೆಯಿಂದ ಶೇರ್ ಮಾಡಿ, ಜೈ ಶ್ರೀ ರಾಮ್
1.25 ಲಕ್ಷ ಮಣ್ಣಿನ ಹಣತೆಗಳನ್ನು ಮಾಡಬೇಕು ಎಂದು ಆರ್ಡರ್ ಬಂದಿದೆ. ಈ ಊರಿನಲ್ಲಿ 40 ಕುಟುಂಬಗಳಿವೆ, ನಾವೆಲ್ಲರೂ ಈಗ ಮಣ್ಣಿನ ಹಣತೆಗಳನ್ನು ತಯಾರಿಸುವ ಕೆಲಸವನ್ನು ಶುರು ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಸಿಎಂ ಆದಿತ್ಯನಾಥ್ ಅವರು ಭಾನುವಾರ ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಇನ್ನೊಂದು ಕಡೆ ಅಯೋಧ್ಯೆಯಲ್ಲಿ ರಥಯಾತ್ರೆ ನಡೆಸಿ ಇಡೀ ದೇಶದಲ್ಲಿ ಸಂಚಲನ ಮೂಡಿಸಿದ್ದ ಮಾಜಿ ಉಪ ಪ್ರಧಾನಿ ಎಲ್‍ಕೆ ಅಡ್ವಾಣಿ ಹಾಗೂ ಮುರಳಿ ಮನೋಹರ್ ಜೋಷಿಗೆ ಅವರಿಗೆ ಭೂಮಿಪೂಜೆಗೆ ರಾಮಮಂದಿರ ಟ್ರಸ್ಟ್ ಕಡೆಯಿಂದ ಆಹ್ವಾನ ನೀಡಿಲ್ಲ. ಭೂಮಿ ಪೂಜೆಯಲ್ಲಿ ಪಾಲ್ಗೊಂಡು ಸಮಾರಂಭದಲ್ಲಿ ವೇದಿಕೆ ಮೇಲೆ ಕುಳಿತುಕೊಳ್ಳುವ ಗಣ್ಯರ ಪಟ್ಟಿಯಲ್ಲಿ ಇವರಿಬ್ಬರ ಹೆಸರಿಲ್ಲ. ಈ ವಿಷಯ ಎಲ್ಲೆಡೆ ಭಾರಿ ಚರ್ಚೆ ಆಗುತ್ತಿದೆ.. ಈ ವಿಷಯ ಬಂದ ನಂತರ ಫೋನ್ ಮೂಲಕ ಆಹ್ವಾನ ನೀಡಲಾಗಿದ್ದ ಟ್ರಸ್ಟ್ ಸ್ಪಷ್ಟನೆ ನೀಡಿದೆ.ಈ ಕೆಳಗಿನ ವಿಡಿಯೋ ಒಮ್ಮೆ ನೋಡಿ
ಕೇಂದ್ರ ಸರ್ಕಾರದ ಮಾಜಿ ಸಚಿವೆ ಉಮಾಭಾರತಿ, ಮಾಜಿ ಸಿಎಂ ಕಲ್ಯಾಣ್ ಸಿಂಗ್‍ ಅವರಿಗೆ ಆಹ್ವಾನ ನೀಡಲಾಗಿದೆ. ಇದರ ಬಗ್ಗೆ ರಾಮಮಂದಿರ ನಿರ್ಮಾಣದ ಟ್ರಸ್ಟಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಮಾತನಾಡಿ, ಧನ ಸಂಗ್ರಹದ ವಿಚಾರವಾಗಿ ಕೊಂಕು ಮಾತನಾಡಿರುವವರಿಗೆ ತಿರುಗೇಟು ನೀಡಿದ್ದಾರೆ. ಒಳ್ಳೆಯ ಕೆಲಸಕ್ಕೆ ವಿಘ್ನ ಎದುರಾಗೋ ಸಾಮಾನ್ಯ ಎಂದು ಹೇಳುವ ಮೂಲಕ ಮಂದಿರ ವಿರೋಧಿಗಳಿಗೆ ಕಟುವಾಗಿ ಹೇಳಿದ್ದಾರೆ. ಕರ್ನಾಟಕದ ತುಮಕೂರು ಗ್ರಾಮದ ಬಳಿ ಶ್ರೀರಾಮ ಸೃಷ್ಟಿಸಿದ್ದು ಎನ್ನಲಾಧ ನಾಮದ ಚಿಲುಮೆಯ ನೀರನ್ನು ಅಯೋಧ್ಯೆಗೆ ಕಳಿಸಿಕೊಡಲಾಗಿದೆ.

Trending

To Top