News

(video)ನಮ್ಮ ತಂದೆ ನನಗಿಂತ ಅವನಿಗೆ ಜಾಸ್ತಿ ಆಸ್ತಿ ಕೊಟ್ಟಿದ್ದಾರೆ ಎಂದು ಹೇಳಿದ ಜಗ್ಗೇಶ್! ವಿಡಿಯೋ ನೋಡಿ

jaggesh-talk

ನಮ್ಮ ನವರಸ ನಾಯಕ ಜಗ್ಗೇಶ್ ಅವರ ತಮ್ಮ ನಟ ಕೋಮಲ್ ಅವರು ಹಲವಾರು ವರ್ಷಗಳ ಕಾಲ ಕನ್ನಡ ಚಿತ್ರ ರಂಗದಲ್ಲಿ ಹಾಸ್ಯ ನಟರಾಗಿ ಕೆಲಸ ಮಾಡಿದ್ದರು. ಇದಾದ ಮೇಲೆ ಸುಮಾರು 10 ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ಹೀರೋ ಆಗಿ ಕೂಡ ನಟನೆ ಮಾಡಿದ್ದಾರೆ! ಸದ್ಯ ನಟ ಕೋಮಲ್ ಅವರು ಅವರ ಬಹು ನಿರೀಕ್ಷೆಯ ಚಿತ್ರವಾದ ಕೆಂಪೇಗೌಡ 2 ಚಿತ್ರದಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ! ಕೆಂಪೇಗೌಡ 2 ಚಿತ್ರ ಸದ್ಯದಲ್ಲೇ ಬಿಡುಗಡೆ ಆಗಲಿದೆ ಎಂದು ತಳಿದು ಬಂದಿದೆ. ನೆನ್ನೆ ಕೆಂಪೇಗೌಡ 2 ಚಿತ್ರದ ಪ್ರೆಸ್ ಮೀಟ್ ನಲ್ಲಿ ನಟ ನಮ್ಮ ಜಗ್ಗೇಶ್ ಅವರು ಕೂಡ ಬಂದಿದ್ದರು! ಈ ಸಮಯದಲ್ಲಿ ಜಗ್ಗೇಶ್ ಅವರು ಕೋಮಲ್ ಅವರ ಸಿನಿಮಾ ಜರ್ನಿ ಬಗ್ಗೆ ಮಾತಡಿ ತಮ್ಮ ತಂದೆ ತಮ್ಮ ಆಸ್ತಿಯನ್ನು ಅವನಿಗೆ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ, ಜಗ್ಗೇಶ್ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ಒಮ್ಮೆ ನೋಡಿರಿ
ಈ ವರ್ಷದ ಬಹು ನಿರೀಕ್ಷೆಯ ಚಿತ್ರಗಳಲ್ಲಿ Premier ಪದ್ಮಿನಿ ಕೂಡ ಒಂದು! ಈ ಚಿತ್ರದಲ್ಲಿ ನಮ್ಮ ಕನ್ನಡದ ನವರಸ ನಾಯಕ ಜಗ್ಗೇಶ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ನೆನ್ನೆ ನಮ್ಮ ಬೆಂಗಳೂರಿನಲ್ಲಿ Premier ಪದ್ಮಿನಿ ಚಿತ್ರದ ಟ್ರೈಲರ್ ಲಾಂಚ್ ಸಮಾರಂಭ ನಡೆಯಿತು. ಈ ಸಮಯದಲ್ಲಿ ನಮ್ಮ ನವರಸ ನಾಯಕ ಜಗ್ಗೇಶ್ ಅವರು Premier ಪದ್ಮಿನಿ ಚಿತ್ರದ ಬಗ್ಗೆ, ಚಿತ್ರದ ಟ್ರೇಲರ್ ಬಗ್ಗೆ, ಚಿತ್ರದ ಹಾಡುಗಳ ಬಗ್ಗೆ, ಚಿತ್ರದ ಬಿಡುಗಡೆ ಬಗ್ಗೆ ಮಾತಾಡಿದ್ದಾರೆ! ಇದಲ್ಲದೆ ಕನ್ನಡ ಕಿರುತೆರೆ ನಟಿ ಶ್ರುತಿ ನಾಯ್ಡು ಅವರು ಕೂಡ ಮಾತಾಡಿದ್ದಾರೆ! ಶ್ರುತಿ ನಾಯ್ಡು ಅವರು ಜಗ್ಗೇಶ್ ಚಿತ್ರ ಒಂದರಲ್ಲಿ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗು ಕಿಚ್ಚ ಸುದೀಪ್ ನಟಿಸುವುದರ ಬಗ್ಗೆ ಮಾತಾಡಿದ್ದಾರೆ!ನಿಮಗೆಲ್ಲ ಗೊತ್ತಿರೋ ಹಾಗೆ ಮೊನ್ನೆ ಅಷ್ಟೇ ನಮ್ಮ ಕರುನಾಡ ನವರಸ ನಾಯಕರಾದ ಜಗ್ಗೇಶ್ ಅವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡರು. ನಮ್ಮ ಜಗ್ಗೇಶ್ ಅವರು ಸುಮಾರು ಎರಡು ದಶಕ ಗಿಂತ ಹೆಚ್ಚು ಕಾಲ ಕನ್ನಡ ಸಿನಿಮಾ ರಂಗಕ್ಕೆ, ಕನ್ನಡ ಕ್ಕೆ ತಮ್ಮ ಸೇವೆಯನ್ನು ಸಲ್ಲಿಸಿದ್ದಾರೆ. ಇತ್ತೀಚಿಗೆ ನಮ್ಮ ಜಗ್ಗೇಶ್ ಅವರು ಕನ್ನಡದ ಹೆಸರಾಂತ ಹಾಸ್ಯ ಷೋ ಮಜಾ ಟಾಕೀಸ್ ಗೆ ಕೂಡ ಬಂದಿದ್ದರು. ಈ ಸಮಯದಲ್ಲಿ ನಮ್ಮ ಜಗ್ಗೇಶ್ ಸರ್ ಅವರು ಜೀವನದ ಬಗ್ಗೆ ಅದ್ಭುತ ಪಾಠವನ್ನು ಹೇಳಿದ್ದಾರೆ! ಇದಲ್ಲದೆ ತಮ್ಮದೇ ಚಿತ್ರದ ಫೇಮಸ್ ಹಾಡಾದ ಹೊಂಬಾಳೆ ಹೊಂಬಾಳೆ ಹಾಡಿಗೆ ಅದ್ಭುತವಾಗಿ ಡಾನ್ಸ್ ಮಾಡಿ ಎಲ್ಲರನ್ನು ರಂಜಿಸಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ. ಜಗ್ಗೇಶ್ ಅವರ ಅದ್ಭುತ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಮಜಾ ಟಾಕೀಸ್ ಕನ್ನಡದ ಹೆಸರಾಂತ ಹಾಸ್ಯ ರಿಯಾಲಿಟಿ ಶೋಗಳಲ್ಲಿ ಒಂದು! ಸದ್ಯ ಕನ್ನಡದ ಹಾಸ್ಯ ರಿಯಾಲಿಟಿ ಶೋಗಳಲ್ಲಿ ಟಾಪ್ 3 ಸ್ತನದಲ್ಲಿ ಸೃಜನ್ ಲೋಕೇಶ್ ಅವರ ಮಜಾ ಟಾಕೀಸ್ ಇದೇ. ಇತ್ತೀಚಿಗೆ ಮಜಾ ಟಾಕೀಸ್ ಶೋನಲ್ಲಿ ಕನ್ನಡದ ಹೊಚ್ಚ ಹೊಸ ಚಲನ ಚಿತ್ರವಾದ ಪಂಚತಂತ್ರ ಚಿತ್ರ ತಂಡವು ಬಂದಿತ್ತು. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರ ಇನ್ನೇನು ಬಿಡುಗಡೆಗೆ ಸಿದ್ಧವಾಗಿದೆ. ಪಂಚತಂತ್ರ ಚಿತ್ರ ತಂಡದವರು ಮಜಾ ಟಾಕೀಸ್ ಶೋನಲ್ಲಿ ನಮ್ಮ ಸೃಜನ್ ಲೋಕೇಶ್ ಅವರ ಜೊತೆ ಸಕತ್ ಆಗಿ ಡಾನ್ಸ್ ಮಾಡಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ. ಸೃಜನ್ ಲೋಕೇಶ್ ಹಾಗು ನಾಯಕಿಯ ಸಕತ್ ಡಾನ್ಸ್ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಮಜಾ ಟಾಕೀಸ್ ಕನ್ನಡದ ಹೆಸರಾಂತ ಹಾಸ್ಯ ಶೋಗಳಲ್ಲಿ ಒಂದು! ಈ ಷೋ ಅನ್ನು ನಮ್ಮ ಟಾಕಿಂಗ್ ಸ್ಟಾರ್ ಆದ ಸೃಜನ್ ಲೋಕೇಶ್ ಅವರು ನಿರ್ಮಾಣ ಮಾಡಿದ್ದು ಅವರ ಖುದ್ದು ಈ ಶೋನಲ್ಲಿ ನಿರೂಪಣೆ ಕೂಡ ಮಾಡುತ್ತಾರೆ. ಮಜಾ ಟಾಕೀಸ್ ನಲ್ಲಿ ಮತ್ತೊಂದು ಮುಖ್ಯವಾದ ಅಟ್ರಾಕ್ಷನ್ ಅಂದ್ರೆ ನಮ್ಮ ಕುರಿ ಪ್ರತಾಪ್ ಅವರು. ಕುರಿ ಪ್ರತಾಪ್ ಅವರು ಮಜಾ ಟಾಕೀಸ್ ನ ಇತ್ತೀಚಿನ ಎಪಿಸೋಡ್ ನಲ್ಲಿ ಜನರನ್ನು ನಕ್ಕು ನಲಿಸಿದ್ದಾರೆ. ಇತ್ತೀಚಿಗೆ ಮಜಾ ಟಾಕೀಸ್ ನ ಒಂದು ಎಪಿಸೋಡ್ ನಲ್ಲಿ ಕುರಿ ಪ್ರತಾಪ್ ಅವರು ಒಂದು ಬಾಗ್ ನಲ್ಲಿ ಬೋಟಿ, ಕಲಿಜಾ , ಕಿಡ್ನಿಯನ್ನು ತೆಗುದು ಸಕತ್ ಆಗಿ ಹಾಸ್ಯ ಮಾಡಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ವೈರಲ್ ಆಗಿದೆ. ಕುರಿ ಪ್ರತಾಪ್ ಅವರ ಹಾಸ್ಯವನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ ಎಲ್ಲಿದ್ದೆ ಇಲ್ಲಿಯ ತನಕ ಚಿತ್ರದ ಮುಹೂರ್ತ ನೆನ್ನೆ ಬೆಂಗಳೂರಿನಲ್ಲಿ ನಡೆಯಿತು. ಮುಹೂರ್ತದ ಜೊತೆ ಚಿತ್ರ ತಂಡದವರು ಹೀರೋ ಹೆರೋಯಿನ್ ಆದ ಸೃಜನ್ ಲೋಕೇಶ್ ಹಾಗು ಹರಿ ಪ್ರಿಯ ಅವರ ಫೋಟೋಶೂಟ್ ಅನ್ನು ಕೂಡ ರಿಲೀಸ್ ಮಾಡಿದರು. ಎಲ್ಲಿದ್ದೆ ಇಲ್ಲಿ ತನಕ ಕನ್ನಡ ಚಿತ್ರದಲ್ಲಿ ಸೃಜನ್ ಲೋಕೇಶ್ ಹಾಗು ಹರಿ ಪ್ರಿಯ ಅವರು ಗಂಡ ಹೆಂಡತಿಯ ಪಾತ್ರ ಮಾಡುತ್ತಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ಎಲ್ಲಿದ್ದೆ ಇಲ್ಲಿ ತನಕ ಚಿತ್ರದ ಮುಹೂರ್ತ ಸಮಯದಲ್ಲಿ ವಿನೋದ್ ಪ್ರಭಾಕರ್ ಅವರು ಕೂಡ ಆಗಮಿಸಿದ್ದರು. ಸೃಜನ್ ಲೋಕೇಶ್ ಹಾಗು ದರ್ಶನ್ ಅವರ ಬಗ್ಗೆ , ಅವರ ಪಟ್ಟಿರುವ ಕಷ್ಟಗಳ ಬಗ್ಗೆ ಮಾತಾಡಿದ್ದಾರೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Trending

To Top