News

(video)ಯಾವನೋ ಅವ್ನು ಅಮ್ಮ ಅಕ್ಕ ಅನ್ನೋನು! ಯಾವನು ಏನು ಕಿತ್ಕೊಳಕ್ಕೆ ಆಗಲ್ಲ ಎಂದ ಜಗ್ಗೇಶ್, ವಿಡಿಯೋ ನೋಡಿ

jaggesh

ಸದ್ಯ ನಮ್ಮ ಕನ್ನಡದ ನವರಸ ನಾಯಕ ಕನ್ನಡದ ಬ್ಯುಸಿ ಆದ ನಟರಲ್ಲಿ ಒಬ್ಬರು. ಇತ್ತೀಚಿಗೆ ನಮ್ಮ ಜಗ್ಗೇಶ್ ಅವರ 8mm ಬುಲೆಟ್ ಎಂಬ ಚಿತ್ರ ಕೂಡ ಬಿಡುಗಡೆ ಆಗಿ ಎಲ್ಲೆಡೆ ಒಳ್ಳೆಯ ಪ್ರದರ್ಶನ ಕಾಣಿತ್ತು. ಜಗ್ಗೇಶ್ ಅವರು ರಾಜಕೀಯದಲ್ಲಿ ಕೂಡ ಬಹಳ ಬ್ಯುಸಿ! ತಮ್ಮ BJP ಪಕ್ಷದಲ್ಲಿ ಬಹಳ ಚನ್ನಾಗಿ ಕಾರ್ಯ ನಿರ್ವಯಿಸುತ್ತಿದ್ದಾರೆ ಜಗ್ಗೇಶ್. ನಮ್ಮ ನವರಸ ನಾಯಕ ಒಬ್ಬ ಒಳ್ಳೆಯ ಜನ ನಾಯಕ ಕೂಡ! ಇತ್ತೀಚಿಗೆ ಒಂದು ಪ್ರೆಸ್ ಮೀಟ್ ನಲ್ಲಿ ಜಗ್ಗೇಶ್ ಅವರಿಗೆ, ಸೋಶಿಯಲ್ ಮೀಡಿಯಾ ಗಳಲ್ಲಿ ಬೇರೆ ರಾಜಕೀಯ ಪಕ್ಷದ ಅಭಿಮಾನಿಗಳು ಏನ್ ಏನ್ ಟ್ರಾಲ್ ಮಾಡುತ್ತಾರೆ ಎಂಬುವುದರ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದರ ಬಗ್ಗೆ ಜಗ್ಗೇಶ್ ಅವರು ಸ್ವಲ್ಪ ಗರಂ ಆಗಿ ಉತ್ತರ ನೀಡಿದ್ದಾರೆ, ಜಗ್ಗೇಶ್ ಅವರು ಯಾರೋ ಕೂಡ ಅಮ್ಮ ಅಕ್ಕ ಅಂತ ಪದಗಳನ್ನು ಸೋಶಿಯಲ್ ಮೀಡಿಯಾ ದಲ್ಲಿ ಬಳಸ ಬಾರದು! ಜಗ್ಗೇಶ್ ಅವರು ಇನ್ನೂ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಜಗ್ಗೇಶ್ ಅವರು ನೆನ್ನೆ ಪ್ರೆಸ್ ಮೀಟ್ ನಲ್ಲಿ ಬಹಳ ಅದ್ಭುತವಾಗಿ ಮಾತಾಡಿದ್ದಾರೆ. ಜಗ್ಗೇಶ್ ಅವರು ಹೇಳುವ ಪ್ರಕಾರ “ಈಗ ಎಲ್ಲರ ಕೈಯಲ್ಲೂ jio ಸಿಮ್ ಇರುತ್ತೆ, jio ಅವರು 399 ರೂಪಾಯಿಗಳಿಗೆ ಬರೋಬ್ಬರಿ 3 ತಿಂಗಳು ಫ್ರೀ ಇಂಟರ್ನೆಟ್ ಕೊಡುತ್ತಾರೆ, ಹಾಗಂತ ನೀವು ಅದುನ್ನ ಇಂತಹ ಕಚಡಾ ಕೆಲಸಗಳಿಗೆ ಬಳಸಿಕೊಳ್ಳ ಬೇಡಿ, ಸೋಶಿಯಲ್ ಮೀಡಿಯಾ ದಲ್ಲಿ ಬಹಳ ಉಪಯುಕ್ತ ವಿಷಯಗಳನ್ನು ತಿಳಿದು ಕೊಳ್ಳಿ, ಸುಮ್ನೆ ನನ್ನ ಹಳೆಯ ಚಿತ್ರಗಳನ್ನು ಫೋಟೋಗಳನ್ನು, ಡೈಲಾಗ್ ಗಳನ್ನೂ ಬಳಿಸಿಕೊಂಡು, ಟ್ರೊಲ್ ಮಾಡುತ್ತಿದ್ದಾರೆ, ಯಾರು ಏನೇ ಮಾಡಿದ್ರು ಯಾರು ಏನು ಕಿತ್ಕೊಳಕ್ಕೆ ಆಗಲ್ಲ” ಎಂದು ಜಗ್ಗೇಶ್ ಅವರು ಟ್ರೊಲ್ ಮಾಡುವವರಿಗೆ ಖಡಕ್ ಆಗಿ ವಾರ್ನ್ ಮಾಡಿದ್ದಾರೆ.
ಸದ್ಯ ನಮ್ಮ ನವರಸ ನಾಯಕ ಜಗ್ಗೇಶ್ ಅವರು Premier Padmini, ತೋತಾಪುರಿ ಹಾಗು Kalidasa Kannada ಮೇಷ್ಟ್ರು ಚಿತ್ರಗಳಲ್ಲಿ ಬಹಳ ಬ್ಯುಸಿ ಆಗಿದ್ದಾರೆ. ಇತ್ತೀಚಿಗೆ ನಮ್ಮ ನವರಸ ನಾಯಕ ಜಗ್ಗೇಶ್ ಅವರ ವಿಭಿನ್ನ ರೀತಿಯ ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜಗ್ಗೇಶ್ ಅವರು ತಮ್ಮ regular ಪ್ಯಾಟರ್ನ್ ಚಿತ್ರಗಳನ್ನು ಬಿಟ್ಟು ಸದ್ಯ ಬೇರೆ ಬೇರೆ ಸಬ್ಜೆಕ್ಟ್ ಗಳನ್ನೂ ಆಯ್ಕೆ ಮಾಡುತ್ತಿದ್ದಾರೆ. ನಮ್ಮ ಜಗ್ಗೇಶ್ ಅವರು ಸುಮಾರು 39 ವರ್ಷ ಗಳಿಂದ ಕನ್ನಡ ಸಿನಿಮಾ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕನ್ನಡ ಚಿತ್ರ ರಂಗಕ್ಕೆ, ಕರ್ನಾಟಕಕ್ಕೆ ಜಗ್ಗೇಶ್ ಅವರ ಕೊಡುಗೆ ಅಪಾರ ಎಂದೇ ಹೇಳಬಹುದು. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ.
ಸದ್ಯ ನಮ್ಮ ಕನ್ನಡದ ನವರಸ ನಾಯಕ ಕನ್ನಡದ ಬ್ಯುಸಿ ಆದ ನಟರಲ್ಲಿ ಒಬ್ಬರು. ಇತ್ತೀಚಿಗೆ ನಮ್ಮ ಜಗ್ಗೇಶ್ ಅವರ 8mm ಬುಲೆಟ್ ಎಂಬ ಚಿತ್ರ ಕೂಡ ಬಿಡುಗಡೆ ಆಗಿ ಎಲ್ಲೆಡೆ ಒಳ್ಳೆಯ ಪ್ರದರ್ಶನ ಕಾಣಿತ್ತು. ಜಗ್ಗೇಶ್ ಅವರು ರಾಜಕೀಯದಲ್ಲಿ ಕೂಡ ಬಹಳ ಬ್ಯುಸಿ! ತಮ್ಮ BJP ಪಕ್ಷದಲ್ಲಿ ಬಹಳ ಚನ್ನಾಗಿ ಕಾರ್ಯ ನಿರ್ವಯಿಸುತ್ತಿದ್ದಾರೆ ಜಗ್ಗೇಶ್. ನಮ್ಮ ನವರಸ ನಾಯಕ ಒಬ್ಬ ಒಳ್ಳೆಯ ಜನ ನಾಯಕ ಕೂಡ! ಇತ್ತೀಚಿಗೆ ಒಂದು ಪ್ರೆಸ್ ಮೀಟ್ ನಲ್ಲಿ ಜಗ್ಗೇಶ್ ಅವರಿಗೆ, ಸೋಶಿಯಲ್ ಮೀಡಿಯಾ ಗಳಲ್ಲಿ ಬೇರೆ ರಾಜಕೀಯ ಪಕ್ಷದ ಅಭಿಮಾನಿಗಳು ಏನ್ ಏನ್ ಟ್ರಾಲ್ ಮಾಡುತ್ತಾರೆ ಎಂಬುವುದರ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದರ ಬಗ್ಗೆ ಜಗ್ಗೇಶ್ ಅವರು ಸ್ವಲ್ಪ ಗರಂ ಆಗಿ ಉತ್ತರ ನೀಡಿದ್ದಾರೆ, ಜಗ್ಗೇಶ್ ಅವರು ಯಾರೋ ಕೂಡ ಅಮ್ಮ ಅಕ್ಕ ಅಂತ ಪದಗಳನ್ನು ಸೋಶಿಯಲ್ ಮೀಡಿಯಾ ದಲ್ಲಿ ಬಳಸ ಬಾರದು!

Trending

To Top