(video)ಸ್ಪೋಟಕ ಸುದ್ದಿ! ಸ್ಯಾಂಡಲ್ವುಡ್ ನಟರ ಹಾಗು ನಿರ್ಮಾಪಕ ಮನೆಗೆ IT ರೇಡ್, ಬಯಲಾಯ್ತು ಸ್ಪೋಟಕ ರಹಸ್ಯ, ವಿಡಿಯೋ ನೋಡಿ

IT
IT

ಇದು ಇದೀಗ ಬಂದಿರುವ ಸ್ಪೋಟಕ ಸುದ್ದಿ! ಇಂದು ಬೆಳ್ಳಂ ಬೆಳಿಗ್ಗೆ ಇದ್ದಕ್ಕಿದ್ದ ಹಾಗೆ ಸ್ಯಾಂಡಲ್ವುಡ್ ಖ್ಯಾತ ನಟರ ಮನೆಯನ್ನು ಹಾಗಿ ದೊಡ್ಡ ದೊಡ್ಡ ನಿರ್ಮಾಪಕರ ಮನೆಯನ್ನು IT ರೇಡ್ ಮಾಡಿದ್ದಾರೆ. ಕನ್ನಡದ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ಕರುನಾಡ ಚಕ್ರವರ್ತಿ ಶಿವಣ್ಣ, ರಾಕಿಂಗ್ ಸ್ಟಾರ್ ಯಶ್, KGF ನಿರ್ಮಾಪಕರು, ರಾಕ್ ಲೈನ್ ವೆಂಕಟೇಶ್ ಹಾಗು ಇನ್ನು ಹಲವಾರು ನಟರ ಮತ್ತು ನಿರ್ಮಾಪಕರ ಮನೆಗೆ IT ಅಧಿಕಾರಿಗಳು ಧಾಳಿ ಮಾಡಿದ್ದಾರೆ. ಈ ವಿಷ್ಯದ ಬಗ್ಗೆ ಇಡೀ ಕನ್ನಡ ಚಿತ್ರ ರಂಗವೇ ಶಾಕ್ ನಲ್ಲಿ ಇದೆ! ಇನ್ನು ಯಾರ್ ಯಾರ್ ಮನೆಗೆ IT ರೇಡ್ ಮಾಡುತ್ತಾರೆ ಗೊತ್ತ! ಸ್ಪೋಟಕ ಸುದ್ದಿ, ಈ ಕೆಳಗಿನ ಎಸ್ಲ್ಕ್ಯುಸಿವ್ ವಿಡಿಯೋ ನೋಡಿರಿ
KGF ಚಿತ್ರ ಬಿಡುಗಡೆ ಆಗಿ ಎಲ್ಲಾ ಕಡೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಕನ್ನಡದ All time record ಬ್ರೇಕ್ ಮಾಡಿದ ಸಿನಿಮಾ KGF . KGF ಚಿತ್ರ ಬಿಡುಗಡೆಗೆ ಒಂದು ದಿನ ಮುನ್ನ ಒಬ್ಬ ನಿರ್ಮಾಪಕ KGF ಚಿತ್ರದ ಕಥೆಯ ರೈಟ್ಸ್ ನನ್ನ ಬಳಿ ಇದೆ, KGF ಚಿತ್ರದ ಮೇಲೆ ಕೇಸ್ ಹಾಕುತ್ತೇನೆ, KGF ಚಿತ್ರ ಶುಕ್ರವಾರ ಬಿಡುಗಡೆ ಆಗಲ್ಲ ಎಂದು ಹೇಳಿ ಕನ್ನಡಿಗರಲ್ಲಿ ಭಾರಿ ತಳಮಳವನ್ನು ಹುಟ್ಟು ಹಾಕಿದ್ದರು. ಇದಾದ ನಂತರ KGF ಚಿತ್ರದ ನಿರ್ಮಾಪಕರು KGF ಬಿಡುಗಡೆ ಆಗೇ ಆಗುತ್ತದೆ ಎಂದು ಹೇಳಿದ್ದರು , ಅದೇ ರೀತಿ KGF ಚಿತ್ರ ವಿಶ್ವ ದಾದ್ಯಂತ ಭರ್ಜರಿ ಆಗಿ ಬಿಡುಗಡೆ ಆಗಿದೆ. ಈಗ KGF ಚಿತ್ರದ ಮೇಲೆ ಕೇಸ್ ಹಾಕಿದ್ದ ನಿರ್ಮಾಪಕ ಈಗ ಏನ್ ಹೇಳಿದ್ದಾನೆ ನೋಡಿ! ಈ ಕೆಳಗಿನ ವಿಡಿಯೋ ನೋಡಿರಿ
ಕನ್ನಡಿಗರ ಹೆಮ್ಮೆಯ ಚಿತ್ರ KGF ಬಿಡುಗಡೆ ಆಗಿ ಎಲ್ಲೆಡೆ ಭರ್ಜರಿ ಪ್ರದರ್ಶನ ವನ್ನು ಕಾಣುತ್ತಿದೆ. ಚಿತ್ರ ನೋಡಿದ ಪ್ರತಿಯೊಬ್ಬರೂ ಖುಷಿ ಪಟ್ಟಿದ್ದಾರೆ. ಇಡೀ ಭಾರತದಲ್ಲಿ ಚಿತ್ರವನ್ನು ಎಸ್ವಸಿ ಗೊಳಿಸಿದ್ದಾರೆ. KGF ಚಿತ್ರವನ್ನು ನೋಡಿದ ಜನ ರಾಕಿಂಗ್ ಸ್ಟಾರ್ ಯಶ್ ಅವರನ್ನು ಹಾಡಿ ಹೊಗಳಿದ್ದಾರೆ. ಇದಲ್ಲದೆ ವಿಶೇಷ ಏನಪ್ಪಾ ಅಂದರೆ ಮೊದಲ ಬಾರಿಗೆ ಒಂದು ಚಿತ್ರದ technicians ಶ್ರಮಕ್ಕೆ ಭೇಷ್ ಎಂದಿದ್ದಾರೆ. ಇದಲ್ಲದೆ KGF ಚಿತ್ರದ ರಿಯಲ್ ಹೀರೋಗಳು ನಾನಲ್ಲ ಅದು ನಿರ್ದೇಶಕ ಪ್ರಶಾಂತ್ ನೀಲ್, ಛಾಯಾಗ್ರಾಹಕ ಭುವನ್ ಗೌಡ ಹಾಗು ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರು ಎಂದು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ. ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ KGF ಚಿತ್ರವು ಕನ್ನಡ ಅಲ್ಲದೆ, ತಮಿಳು, ತೆಲುಗು, ಮಲಯಾಳಂ , ಹಾಗು ಹಿಂದಿ ಭಾಷೆಯಲ್ಲಿ ವಿಶ್ವ ದಾದ್ಯಂತ ಬಿಡುಗಡೆ ಆಗದೆ. KGF ಚಿತ್ರವನ್ನು ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಜೊತೆ ಶ್ರೀನಿಧಿ ಶೆಟ್ಟಿ, ರಮ್ಯಾ ಕೃಷ್ಣ, ಅಚ್ಯುತ್ ಕುಮಾರ್, ಅನಂತ್ ನಾಗ್ ಅವರು ನಟಿಸಿದ್ದಾರೆ. KGF ಚಿತ್ರದ ಒಂದೊಂದು ಫ್ರೆಮನ್ನು ಅದ್ಭುತ ವಾಗಿ ತೋರಿಸಿದ್ದಾರೆ, ಇದಕ್ಕೆ ಕಾರಣ ಛಾಯಾಗ್ರಕ ಭುವನ್ ಗೌಡ ಅವರು. ಇದಲ್ಲದೆ KGF ಚಿತ್ರಕ್ಕೆ ರವಿ ಬಸ್ರೂರ್ ಅವರು ಸಂಗೀತವನ್ನು ನೀಡಿದ್ದಾರೆ. KGF ಚಿತ್ರದ ಪ್ರತಿಯೊಂದ ಫ್ರೆಮ್ ಅದ್ಭುತವಾಗಿ ಸೆರೆಹಿಡಿದ ಭುವನ್ ಗೌಡ ಅವರ ಮಾತುಗಳು! ಈ ಕೆಳಗಿನ ವಿಡಿಯೋ ನೋಡಿರಿ
ಹೌದು KGF ಚಿತ್ರದ ಒಟ್ಟು ಬಜೆಟ್ ಬರೋಬ್ಬರಿ 80 ಕೋಟಿ. ಯಾವುದೇ ಕನ್ನಡ ಚಿತ್ರ ಕೂಡ ಇಷ್ಟೊಂದು ದೊಡ್ಡ ಬಜೆಟ್ ತಮ್ಮ ಸಿನೆಮಾಗೆ ಹಾಕಿಲ್ಲ. ಇದೆ ಮೊದಲ ಬಾರಿಗೆ ಒಂದು ಕನ್ನಡ ಚಿತ್ರಕ್ಕೆ ಇಂತಹ ದೊಡ್ಡ ಬಜೆಟ್. KGF ಚಿತ್ರಕ್ಕಾಗಿ ಬರೋಬ್ಬರಿ 4 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ ಹಾಗು ರಾಕಿಂಗ್ ಸ್ಟಾರ್ ಯಶ್ ಅವರು ಸುಮಾರು 3 ವರ್ಷ ಗಳಿಂದ KGF ಚಿತ್ರಕ್ಕಾಗಿ ಕೆಲಸವನ್ನು ಮಾಡಿದ್ದಾರೆ. ಇದಲ್ಲದೆ ಪ್ರಶಾಂತ್ ನೀಲ್ ಅವರು ಉಗ್ರಂ ಸಿನಿಮಾದ ಮುಂಚೆಯೇ KGF ಸ್ಕ್ರಿಪ್ಟ್ ಮೇಲೆ ಕೆಲಸ ಮಾಡಿದ್ದರು. ಹೌದು KGF ಚಿತ್ರದ ಒಂದೇ ಒಂದು ಸೆಟ್ಟಿಗಾಗಿ ಬರೋಬ್ಬರಿ 250 ಕ್ಕೂ ಹೆಚ್ಚು ಜನ ಕೆಲಸ ಮಾಡಿದ್ದಾರೆ. ಅದು ಕೋಲಾರದ ಕಾಯನೈಡ್ ಹಿಲ್ಸ್ ಅಲ್ಲಿ ಚಿತ್ರೀಕರಣ ಮಾಡುವಾಗ ಸುಮಾರು 250 ಕ್ಕೂ ಹೆಚ್ಚು ಜನ ಕೆಲಸ ಮಾಡಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಅಭಿನಯದ KGF ಚಿತ್ರದಲ್ಲಿ ಸುಮಾರು 1000 ಕ್ಕೂ ಹೆಚ್ಚು ಕಲಾವಿದರು ಕೆಲಸ ಮಾಡಿದ್ದಾರೆ. ಇಡೀ ಭಾರತದಲ್ಲೇ ಬಾಹುಬಲಿ ಚಿತ್ರವನ್ನು ಬಿಟ್ಟರೆ KGF ಚಿತ್ರದಲ್ಲಿಯೇ ಇಷ್ಟೊಂದು ಕಲಾವಿದರು ಕೆಲಸ ಮಾಡಿರುವುದು. ಇದು ನಿಮಗೆ ಗೊತ್ತಿರೋ ವಿಷ್ಯ! ಕೆಲವೇ ಕೆಲವು ಕನ್ನಡ ಚಿತ್ರಗಳು ಪರಭಾಷೆಗೆ ಡಬ್ ಆಗುತ್ತವೆ. ಇದೆ ಮೊದಲ ಬಾರಿಗೆ ಒಂದೇ ಬಾರಿ 5 ಭಾಷೆಗಳಲ್ಲಿ ಬಿಡುಗಡೆ ಆಗುತ್ತಿರುವ ಮೊಟ್ಟ ಮೊದಲ ಕನ್ನಡ ಚಿತ್ರ ಎಂದರೆ ಅದು KGF ಕನ್ನಡ ಸಿನೆಮಾಗಳ ಮಾರ್ಕೆಟ್ ಗೆ ಹೆಚ್ಸೆಂದರೆ 500 ಸ್ಕ್ರೀನ್ ಗಳು ಸಿಗುತ್ತವೆ. ಇದೆ ಮೊದಲ ಬಾರಿಗೆ ಒಂದು ಕನ್ನಡ ಚಿತ್ರಕ್ಕೆ ಬರೊಬ್ಬರು 2500 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆ ಆಗುತ್ತಿದೆ KGF KGF ಚಿತ್ರದ ಟ್ರೇಲರ್ ಬಿಡುಗಡೆ ಆದ ಕೆಲವೇ ಕೆಲವು ಘಂಟೆ ಗಳಲ್ಲಿ ಯೌಟ್ಯೂಬ್ ನ ಎಲ್ಲಾ ರೆಕಾರ್ಡ್ ಗಳನ್ನೂ ಬ್ರೇಕ್ ಮಾಡಿತ್ತು.

Previous articleಹೊಸ ವರ್ಷಕ್ಕೆ ಸ ರೇ ಗ ಮ ಪ ಹನುಮಂತನಿಗೆ ಭಟ್ಟರ ಸಿನಿಮಾದಲ್ಲಿ ಅವಕಾಶ! ಬಂಪರ್ ಆಫರ್ ಏನು ಗೊತ್ತ
Next article(video)KGF ಚಿತ್ರದ ನಂತರ ಚಿತ್ರದ ನಿರ್ಮಾಪಕ ಹಾಗು ಯಶ್ ಮನೆಗೂ IT ರೇಡ್! ಶಾಕಿಂಗ್ ವಿಡಿಯೋ ನೋಡಿ