Kannada Reality Shows

ಕರ್ನಾಟಕದಲ್ಲಿ ಮಳೆಯ ಆ’ರ್ಭಟದ ಬಗ್ಗೆ ದುಃ’ಖದ ಹಾಡನ್ನು ಹೇಳಿ, ಕ’ಣ್ಣೀರಿಟ್ಟ ಅರ್ಜುನ್ ಇಟಗಿ! ವಿಡಿಯೋ ನೋಡಿ

ನಿಮಗೆಲ್ಲ ತಿಳಿದಿರೋ ಹಾಗೆ ನಮ್ಮ ಕರ್ನಾಟಕದಲ್ಲಿ ಕಳೆದ ಎರಡು ವಾರಗಳಿಂದ ಭಾರಿ ಮಳೆಯಾಗುತ್ತಿದೆ. ಕರ್ನಾಟಕದ ಕೊಡಗು, ಕರಾವಳಿ (ಉಡುಪಿ, ಮಂಗಳೂರು) ಹಾಗು ಉತ್ತರ ಕರ್ನಾಟಕದ ಹಲವಾರು ಬಾಗಗಳು ಜಲಾವೃತ ಆಗಿರುವುದು ಪ್ರತಿ ದಿನ ನ್ಯೂಸ್ ಗಳಲ್ಲಿ ನೋಡುತ್ತಿದ್ದೇವೆ. ಈ ಮಧ್ಯೆ ಕನ್ನಡ ಕೋಗಿಲೆಯ ರಿಯಾಲಿಟಿ ಷೋ ದ ಫೇಮಸ್ ಸ್ಪರ್ದಿ ಆದ ಅರ್ಜುನ್ ಇಟಗಿ , ಮಳೆಯ ಆರ್ಭಟದ ಬಗ್ಗೆ ಒಂದು ಹಾಡನ್ನು ಹೇಳಿ, ಜನರು ಪಡುತ್ತಿರುವ ಕಷ್ಟಗಳನ್ನು ನೆನೆದು ದುಃಖ ಪಟ್ಟಿದ್ದಾನೆ. ಸದ್ಯ ಅರ್ಜುನ್ ಇಟಗಿ ಅವರ ಈ ಹೊಸ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಸುದ್ದಿ ಮಾಡಿದ್ದು, ಅರ್ಜುನ್ ಇಟಗಿ ಅವರ ಈ ಮಳೆಯ ಹಾಡು, ಕೆಳಗಿನ ವಿಡಿಯೋದಲ್ಲಿ ನೋಡಿರಿ

ಕನ್ನಡ ಕೋಗಿಲೆ ಎಂಬ ಕನ್ನಡದ ಫೇಮಸ್ ರಿಯಾಲಿಟಿ ಶೋ, ಈ ಶೋನಲ್ಲಿ ಕರ್ನಾಟಕದ ಮೂಲೆ ಮೂಲೆಯಿಂದ ಹಲವಾರು ಅದ್ಭುತ ಕನ್ನಡ ಟ್ಯಾಲೆಂಟ್ ಗಳು ಬಂದು, ಅದ್ಭುತವಾದ ಹಾಡುಗಳನ್ನು ಹಾಡಿ ಮನರಂಜನೆ ನೀಡಿದ್ದರು. ಇದರಲ್ಲಿ ಅರ್ಜುನ್ ಇಟಗಿ ಕೂಡ ಒಬ್ಬ! ಚಿಕ್ಕ ವಯಸ್ಸಿನಲ್ಲಿ ಈತನ ಹಾಡಿನ ಕಲೆ ಅದ್ಭುತ ಎಂದು ಹೇಳಿದರೆ ತಪ್ಪಾಗಲಾರದು! ಹಾಡಿನ ಜೊತೆ ಇವನ ಡಾನ್ಸ್ ಹಾಗು ಪರ್ಫಾರ್ಮೆನ್ಸ್ ಕೂಡ ಅದ್ಭುತ! ಈಗ ಲಾಕ್ ಡೌನ್ ಸಮಯದಲ್ಲಿ ಅರ್ಜುನ್ ಇಟಗಿ ಹಾಗು ಅವರ ತಂಗಿ , ನಮ್ಮ ಡಿಬಾಸ್ ಅವರ ಹಾಡನ್ನು ಹಾಡಿ ಡಾನ್ಸ್ ಮಾಡಿದ್ದಾರೆ! ಸದ್ಯ ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ!

ಕನ್ನಡ ಕೋಗಿಲೆ ಕನ್ನಡದ ಬಹಳ ಫೇಮಸ್ ಆದ ಹಾಡಿನ ರಿಯಾಲಿಟಿ ಶೋನಲ್ಲಿ ಒಂದು. ಈ ರಿಯಾಲಿಟಿ ಶೋನಲ್ಲಿ ಕನ್ನಡದ ಯುವ ಪ್ರತಿಭೆಗಳು ತಮ್ಮ ಅದ್ಭುತವಾದ ಟ್ಯಾಲೆಂಟ್ ಮೂಲಕ ಜನರಿಗೆ ಮನೋರಂಜನೆ ನೀಡಿದ್ದಾರೆ. ಇತ್ತೀಚಿಗೆ ಕನ್ನಡದ ಫೇಮಸ್ ನಟ ಶರಣ್ ಅವರು ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ಗೆಸ್ಟ್ ಆಗಿ ಬಂದಿದ್ದರು. ಕನ್ನಡ ನಟ ಶರಣ್ ಅವರು ಅದ್ಭುತ ವಾಗಿ ಹಾಡುತ್ತಾರೆ ಅಂತ ನಿಮಗೆ ಗೊತ್ತಿತ್ತಾ? ಕನ್ನಡ ಕೋಗಿಲೆ ಜಡ್ಜ್ ಚಂದನ್ ಶೆಟ್ಟಿ ಅವರ ಕೋರಿಕೆಯ ಮೇರೆಗೆ ಕನ್ನಡ ನಟ ಶರಣ್ ಅವರು ತಾಯಿಯ ಮೇಲೆ ಒಂದು ಅದ್ಭುತ ಹಾಡನ್ನು ಹಾಡಿದ್ದಾರೆ. ಆ ಹಾಡಿನ ವಿಡಿಯೋ ಈಗ ಸೋಶಿಯಲ್ ಮೀಡಿಯಾ ದಲ್ಲಿ ಸಕ್ಕತ್ ವೈರಲ್ ಆಗಿದೆ. ಈ ಕೆಳಗಿನ ವಿಡಿಯೋ ನೋಡಿರಿ.ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ಚಂದನ್ ಶೆಟ್ಟಿ, ಸಾಧು ಕೋಕಿಲ, ಗುರು ಕಿರಣ್ ಅವರು ಜಡ್ಜ್ ಆಗಿ ಇದ್ದಾರೆ. ಈ ರಿಯಾಲಿಟಿ ಶೋನಲ್ಲಿ ಬರುವ ಎಲ್ಲಾ ಯುವ ಪ್ರತಿಭೆಗಳು ಅದ್ಭುತ ವಾಗಿ ಹಾಡುತ್ತಾರೆ. ನೀವು ಈ ರಿಯಾಲಿಟಿ ಷೋ ಮಿಸ್ ಮಾಡದೇ ನೋಡಿರಿ. ಚಿತ್ರಗಳ ಬಗ್ಗೆ ಕನ್ನಡ ನಾಡಿನ ಬಗ್ಗೆ , ಕನ್ನಡ ನಟರ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕಾನಂದ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವ ವನ್ನು ನಮಗೆ ತಿಳಿಸಿ. ಕನ್ನಡ ಕೋಗಿಲೆ ಕನ್ನಡದ ಬಹಳ ಫೇಮಸ್ ಆದ ಹಾಡಿನ ರಿಯಾಲಿಟಿ ಶೋನಲ್ಲಿ ಒಂದು. ಈ ರಿಯಾಲಿಟಿ ಶೋನಲ್ಲಿ ಕನ್ನಡದ ಯುವ ಪ್ರತಿಭೆಗಳು ತಮ್ಮ ಅದ್ಭುತವಾದ ಟ್ಯಾಲೆಂಟ್ ಮೂಲಕ ಜನರಿಗೆ ಮನೋರಂಜನೆ ನೀಡಿದ್ದಾರೆ. ಇತ್ತೀಚಿಗೆ ಕನ್ನಡದ ಫೇಮಸ್ ನಟ ಶರಣ್ ಅವರು ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ಗೆಸ್ಟ್ ಆಗಿ ಬಂದಿದ್ದರು.

Trending

To Top