Sports

ಐಪಿಎಲ್ 2021 ಪಂದ್ಯಗಳು ಸಂಪೂರ್ಣ ಮುಂದೂಡಿಕೆ ! ಕಾರಣ ತಿಳಿಯಿರಿ

ಕ್ರಿಕೆಟ್ ಅಭಿಮಾನಿಗಳಿಗೆ ಈಗ ಒಂದು ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ, ವಿವಿಧ ಆಟಗಾರರಿಗೆ ಕೊರೋನ ಸೋಂಕಿದ ಪ್ರಕರಣ ಹೆಚ್ಚಾದ ಹಿನ್ನೆಲೆಯ್ಲಲಿ 2021 ಐಪಿಎಲ್ ಪಂದ್ಯಾವಳಿಯನ್ನ ರದ್ದು ಮಾಡಲಾಗಿದೆ.ಈ ಕುರಿತಂತೆ ಬಿಸಿಸಿಐ ಉಪಾಧ್ಯಕ್ಷ “ರಾಜೀವ್ ಶುಕ್ಲ” ಮಾಹಿತಿ ನೀಡಿದ್ದಾರೆ.

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳ ಹಿನ್ನಲೆಯಲ್ಲಿ ಹಾಗೂ ಆಟಗಾರರಿಗೂ ಕೊರೋನ ಸೋಂಕು ತಗಲುತ್ತದೆಯೋ ಎನ್ನುವಂತಹ ಹಿನ್ನೆಲೆಯಲ್ಲಿ ಐಪಿಲ್ 2021 ಪಂದ್ಯಾವಳಿಯನ್ನ ರದ್ದು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಒಂದು ಪಂದ್ಯ ನಡೆಯ ಬೇಕು ಎಂದರೆ ಆಟಗಾರರು, ಮೀಡಿಯಾದವರು, ಕಾರ್ಯಕರ್ತರು ತುಂಬಾ ಜನರು ಸೇರಬೇಕಾಗುತ್ತರದೆ, ಈ ಸಮಯದಲ್ಲಿ ಸಾಮಾಜಿಕ ಅಂತರ ಅಗತ್ಯವಾದ ಕಾರದಿಂದ ಐಪಿಲ್ 2021 ಪಂದ್ಯವನ್ನು ರದ್ದು ಮಾಡಲಾಗಿದೆ.ಈ ವಿಷಯ ಕೇಳಿದಂತ ಎಲ್ಲಾ ಅಭಿಮಾನಿಗಳು ಸಹ ತುಂಬಾ ಆತಂಕದಲ್ಲಿದ್ದಾರೆ.

ಐಪಿಲ್ ಪಂದ್ಯಗಳನ್ನು ಪ್ರತಿದಿನ ವೀಕ್ಷಿಸುತ್ತಿದ್ದ ಅಭಿಮಾನಿಗಳಿಗೆ ಈ ವಿಷಯ ಭಾರಿ ದುಃಖ ಉಂಟುಮಾಡಿದೆ.ಈ ಸಲ ಐಪಿಲ್ ಕ್ರಿಕೆಟ್ ಸಂಪೂಣವಾಗಿ ರದ್ದುವಾಗುವಂತಹ ಸಾಧ್ಯತೆ ಇದೆ.

Trending

To Top