News

ನಿಮ್ಮ ಹಣ ಕಳೆದುಕೊಳ್ಳುವ ಮೊದಲು ತಿಳಿದುಕೊಳ್ಳಿ| 2 ದಿನ ಇಂಟರ್ನೆಟ್ ಬಂದ್ ಆಗಲ್ಲ ಆದರೆ ದೊಡ್ಡ ಸಮಸ್ಯೆ

modi1

ನಿಮ್ಮ ಹಣ ಕಳೆದುಕೊಳ್ಳುವ ಮೊದಲು ತಿಳಿದುಕೊಳ್ಳಿ| 2 ದಿನ ಇಂಟರ್ನೆಟ್ ಬಂದ್ ಆಗಲ್ಲ ಆದರೆ ದೊಡ್ಡ ಸಮಸ್ಯೆ
ಈ ಕೆಳಗಿನ ವಿಡಿಯೋ ನೋಡಿ

ಬಲ್ಲ ಮೂಲಗಳ ಪ್ರಕಾರ ಇನ್ನು ಎರಡು ದಿನ ದಲ್ಲಿ ನೀವು ಆನ್ಲೈನ್ ಅಲ್ಲಿ ಯಾವ ಹಣದ ವ್ಯವಹಾರ ಕೂಡ ಮಾಡುವುದಕ್ಕೆ ಆಗುವುದಿಲ್ಲ. ಈ ಒಂದು ವಿಷ್ಯ ಈಗ ಇಡೀ ಜಗತ್ತಿನಲ್ಲಿ ಹರಿದಾಡುತ್ತಿದೆ. ಅಷ್ಟಕ್ಕೂ ವಿಷ್ಯ ಏನು ಗೊತ್ತ! ಇಲ್ಲಿದೆ ಕಂಪ್ಲೀಟ್ ಮಾಹಿತಿ.

ಇನ್ನು ಎರಡು ದಿನಗಳ ಕಾಲ ಜಗತ್ತಿನ ಇಂಟರ್ನೆಟ್ SERVER ನಲ್ಲಿ ಸೆಕ್ಯೂರಿಟಿ ಪರೀಕ್ಷೆ ಆಗುತ್ತಿದೆ. ಇದು ಆನ್ಲೈನ್ ಹ್ಯಾಕಿಂಗ್, ಆನ್ಲೈನ್ ಅಲ್ಲಿ ಹಣದ ಲೂಟಿ, ಇದನ್ನು ತಪ್ಪಿಸುವುದಿಕ್ಕೆ ಈ ಪರೀಕ್ಷೆ ಮಾಡಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿದೆ.

ಈ ಪರೀಕ್ಷೆಯ ಸಮಯದಲ್ಲಿ ಕೆಲವು ಆನ್ಲೈನ್ ಬ್ಯಾಂಕಿಂಗ್ ಮಾಡುವ ವೆಬ್ಸೈಟ್ ಗಳು ಕೆಲಸ ಮಾಡುವುದಿಲ್ಲ. ಇದೆ ರೀತಿ ಮೊಬೈಲ್ ಆಪ್ ಗಳಾದ PAYTM , TEZ ಹಾಗು ಹಲವಾರು ಮೊಬೈಲ್ ಅಪ್ಪ್ಲಿಕಷನ್ ಗಳು ಕೂಡ ಕೆಲಸ ಮಾಡುವುದಿಲ್ಲ. ಆದ್ದರಿಂದ ಈ ಎರಡು ದಿನ ನೀವು ಯಾವುದೇ ಆನ್ಲೈನ್ ವ್ಯವಹಾರ ಮಾಡಬೇಡಿ.

ಈ ಮೇಲಿನ ವಿಡಿಯೋ ಒಮ್ಮೆ ನೋಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ತಪ್ಪದೆ ನಮಗೆ ತಿಳಿಸಿರಿ. ಈ ಸುದ್ದಿ ನಿಮಗೆ ಉಪಯುಕ್ತ ಅನಿಸಿದ್ರೆ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕರ್ನಾಟಕದ ಬಗ್ಗೆ, ಕನ್ನಡ ತಾರೆಯರ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ.

Click to comment

You must be logged in to post a comment Login

Leave a Reply

Trending

To Top