(video)ಇದೆ ಮೊದಲ ಬಾರಿಗೆ 84 ವರ್ಷ ಕಳೆದ ನಂತರ ಚಂದನವನದಲ್ಲಿ 200 ಸಿನೆಮಾಗಳು ಒಂದೇ ವರ್ಷದಲ್ಲಿ!

kannada
kannada

ಹೆಮ್ಮೆ ಇಂದ ಹೇಳಿಕೊಳ್ಳೊಣ ಬನ್ನಿ ಇಂದಿಗೆ ನಮ್ಮ ಕನ್ನಡ ಇಂಡಸ್ಟ್ರಿ ಗೆ 84 ವರ್ಷ ಕಳೆದಿದೆ ಇದುವರಗೆ ನಾವು ಸಾವಿರಾರು ಕನ್ನಡ ಚಿತ್ರ ಗಳನ್ನು ವೀಕ್ಷಿಸಿದೇವೆ ಅಲ್ಲವೇ ಅದರಲ್ಲಿ ತರಾವರಿ ಚಿತ್ರಗಳು ಮನಕುಲುಕುವ, ಮೈ ನವಿರೇಳಿಸುವ, ಪ್ರೀತಿ, ಪ್ರೇಮ, ಪ್ರಣಯ್, ಫೈಟ್, ರೌಡಿಸಂ ಸಸ್ಪೆನ್ಸ್ ಮತ್ತು ತ್ರಿಲ್ಲರ್ ಸಿನೆಮಾ ಗಳು ಹಾಗೂ ಲಕ್ಷಾಂತರ ಹಾಡುಗಳು.

ಇದೆ ಶುಕ್ರವಾರ ಅಂದರೆ ನವೆಂಬರ್ 23 ರಂದು 10 ಸಿನೆಮಾ ಗಳು ಬಿಡುಗಡೆ ಆದ ಬಳಿಕ ನಮ್ಮ ಕನ್ನಡ ಇಡಸ್ಟ್ರಿಗೆ 204 ಸಿನೆಮಾಗಳು ಒಂದೇ ವರ್ಷದಲ್ಲಿ ಬಿಡುಗಡೆ ಆದ ಆಗೆ ಆಗುತ್ತದೆ ಇದು ಒಂದು ದೊಡ್ಡ ದಾಖಲೆ ಯನ್ನೇ ಸೃಷ್ಟಿಸಿದ ಆಗೆ ಆಗುತ್ತದೆ ಇದು ನಮ್ಮ ಕನ್ನಡ ಸಿನೆಮಾಗಳ ಸುಗ್ಗಿಯ ಒಂದು ದೊಡ್ಡ ಸಂಭ್ರಮ.

ಇನ್ನು 2018 ರ ವರ್ಷದಲ್ಲಿ ಇನ್ನು 5 ಶುಕ್ರವಾರ ಗಳು ಬಾಕಿ ಇವೆ ಹಾಗೂ ಮತ್ತಷ್ಟು ಸಿನೆಮಾ ಗಳು ಬಿಡುಗಡೆ ಆಗುವ ಸಾದ್ಯತೆ ಇದೆ ಇದರಿಂದ ಹೊಸ ದಾಖಲೆ ಬರೆದುದಲ್ಲದೆ ಹೊಸ ಇತಿಹಾಸವೇ ಸೃಷ್ಟಿ ಆಗುತ್ತದೆ ನಮ್ಮ ಚಂದನವನದಲ್ಲಿ. (video)ಇದೆ ಮೊದಲ ಬಾರಿಗೆ 84 ವರ್ಷ ಕಳೆದ ನಂತರ ಚಂದನವನದಲ್ಲಿ 200 ಸಿನೆಮಾಗಳು ಒಂದೇ ವರ್ಷದಲ್ಲಿ! ಈ ಕೆಳಗಿನ ವಿಡಿಯೋ ನೋಡಿರಿ

ಇನ್ನು 2015 ರಲ್ಲಿ 136 ಚಿತ್ರ ಬಿಡುಗಡೆ ಆಗಿವೆ ಹಾಗೂ ಈ ಸಂಕೆ 2016 ರಲ್ಲಿ 173 ಕೆ ಹೇರಿದೆ ಮತ್ತು 2017 ರಲ್ಲಿ 180 ರಷ್ಟು ಹೇರುತ್ತಲೆ ಬಂದಿದೆ ಈ ಎಲ್ಲ ದಾಖಲೆ ಗಳನ್ನ 2018 ಮುರಿದು ಹಾಕಿದ್ದು 204 ಕಿಂತ ಇನ್ನು ಹೆಚ್ಚಿನ ಸಂಕೆಯಲ್ಲಿ ಚೀತಾಗಳು ಬಿಡುಗಡೆ ಆಗುವುದರತ್ತ ಸಾಗುತ್ತಿವೆ.

ನಮ್ಮ ಚಂದನವನ ಕೆ ಸಿನೆಮಾಗಳ ಕೊರತೆ ಏನು ಬರುವುದಿಲ್ಲ ಅಲ್ಲವೇ??
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿ.

Previous articleಏಡ್ಸ್ ಕಾಯಿಲೆಇಂದ ಮೃತಪಟ್ಟ ಟಾಪ್ ಹೀರೋಯಿನ್ ಯಾರೂ ಗೊತ್ತಾ?
Next articleರೈಲಿನಲ್ಲಿ ಟನ್ ಗಟ್ಟಲೇ ನಾಯಿ ಮಾಂಸ ಇದನ್ನು ಏನು ಮಾಡ್ತಾರೆ ಗೊತ್ತಾ? ಇನ್ನು ಮುಂದೆ ನೀವು ಬಿರಿಯಾನಿ ತಿನಲ್ಲ