News

(video)ಮಂಡ್ಯದ ವೀರ ಯೋಧನ ಪತ್ನಿ – ಈ ಪಾಪಿಗಳನ್ನು ಹೀಗೆ ನರಳಿ ಸಾಯುವಂತೆ ಮಾಡಬೇಕು ಎಂದು ಹೇಳಿದ್ದಾರೆ!

guru-mandya

ಎಲ್ಲರೂ ಪ್ರೀತಿಯಿಂದ ಪ್ರೇಮಿಗಳ ದಿನವನ್ನು ಆಚರಿಸುತ್ತಿದ್ದ ದಿನವದು ಆದರೆ ಉಗ್ರಗಾಮಿಗಳ ಅಟ್ಟಹಾಸ ನಮ್ಮ ಭಾರತೀಯ ಸೇನೆಯ ಮೇಲೆ ನಡೆದಿದ್ದು, ಎಲ್ಲರ ಮನೆಯಲ್ಲಿ ಕಗ್ಗತ್ತಲು ತಂದ ದಿನವದು ಇಲ್ಲಿ ಪ್ರೇಮಿಗಳು ಪ್ರೇಮಿಗಳ ದಿನವನ್ನು ಆಚರಿಸುತ್ತಿದ್ದಾರೆ ಅಲ್ಲಿ ನಮ್ಮ ಭಾರತೀಯ ಸೇನೆಯ 42 ಜನರು ದಾಳಿಯಿಂದಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದರು. ಬಾಂಬ್ ದಾಳಿಯಿಂದ ಸೈನಿಕರ ದೇಹವು ಸಿಗದೆ ಛಿದ್ರ ಛಿದ್ರವಾಗಿ ಮಾಂಸದ ಮುದ್ದೆಯಾಗಿ ಹೋದರು ಇದಕ್ಕೆ ಮುಖ್ಯ ಕಾರಣ ಪಾಪಿ ಪಾಕಿಸ್ತಾನ ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳ ಮೇಲೆ ಬಾಂ ಗಳನ್ನು ತುಂಬಿಕೊಂಡು ಬಂದ ಮತ್ತೊಂದು ವಾಹನವು ನಿಂತಿದ್ದ ವಾಹನಗಳ ಮೇಲೆ ಡಿಕ್ಕಿ ಹೊಡೆದಿದೆ ವಾಹನದಲ್ಲಿ ತುಂಬಿದ್ದ ಅತಿ ಹೆಚ್ಚು ಪರಿಣಾಮಕಾರಿಯಾದ ಬಾಂಬುಗಳು ಕೆಲವೇ ಕ್ಷಣದಲ್ಲಿ ಬ್ಲಾಸ್ಟ್ ಆಗಿದೆ. ಹುತಾತ್ಮ ಹೊಂದಿದ ಯೋಧರಲ್ಲಿ ನಮ್ಮ ಮಂಡ್ಯ ಜಿಲ್ಲೆಯ ಗುರು ಕೂಡ ಇದ್ದರು! ಯೋಧ ಗುರು ಅವರ ಪತ್ನಿ, ಈ ಪಾಪಿಗಳನ್ನು ಹೀಗೆ ನರಳಿ ಸಾಯುವಂತೆ ಮಾಡಬೇಕು ಎಂದು ಹೇಳಿದ್ದಾರೆ! ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಇದರಿಂದ ನಮ್ಮ ಭಾರತೀಯ ಸೇನೆಯ ಬರೋಬ್ಬರಿ 42 ಸೈನಿಕರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಇದು ನಮ್ಮ ಭಾರತದ ಸೇನೆಗೆ ತುಂಬಲಾರದ ನಷ್ಟವಾಗಿದೆ ಇದರಿಂದ ಸೈನಿಕರ ಕುಟುಂಬ ನೋವಿನಲ್ಲಿ ಇರುವುದಲ್ಲದೆ ಇಡೀ ಭಾರತ ದೇಶವೇ ಕಣ್ಣೀರು ಹರಿಸುತ್ತಿದೆ, ಇದಕ್ಕೆ ಸಾಂತ್ವನ ಹೇಳಲು ಯಾರಿಂದಲೂ ಸಾಧ್ಯವಿಲ್ಲ ಸೇಡಿಗೆ ಸೇಡು ಆಗಲೇಬೇಕು ನಮ್ಮ ಸೈನಿಕರ ಪ್ರಾಣ ತೆಗೆದುಕೊಂಡ ಪಾಕಿಸ್ತಾನವನ್ನು ನಾವು ಸಾಯಿಸಬೇಕು.
ಇದಕ್ಕೆ ಪರಿಣಾಮಕಾರಿಯಾದ ಕಾರ್ಯವನ್ನು ನಮ್ಮ ನರೇಂದ್ರ ಮೋದಿ ಅವರು ಏನಾದರೂ ಮಾಡಲೇಬೇಕು ಅವರಿಗೆ ಆಗುತ್ತಿರುವ ಮೂಲಭೂತ ಸೌಕರ್ಯವನ್ನು ನಿಲ್ಲಿಸಬೇಕು ಅಥವಾ ನಮ್ಮ ಭಾರತೀಯ ಸೇನೆಯ ಸೈನಿಕರನ್ನು ಬಲಿ ತೆಗೆದುಕೊಂಡ ಅವರನ್ನು ಬಲಿ ತೆಗೆದುಕೊಳ್ಳಬೇಕು ಅವರ ಮೇಲೆ ಅಧಿಕೃತವಾದ ದಾಳಿಯನ್ನು ನಡೆಸಿ ರಕ್ತದ ಹೋ ಕುಳಿಯನ್ನು ನರೇಂದ್ರ ಮೋದಿ ಅವರು ನಡೆಸಬೇಕು ಆಗ ಮಾತ್ರ ನಮ್ಮ ಸೈನಿಕರ ಆತ್ಮಕ್ಕೆ ಶಾಂತಿ ಸಿಗುವುದು. ಎಲ್ಲರೂ ಪ್ರೀತಿಯಿಂದ ಪ್ರೇಮಿಗಳ ದಿನವನ್ನು ಆಚರಿಸುತ್ತಿದ್ದ ದಿನವದು ಆದರೆ ಉಗ್ರಗಾಮಿಗಳ ಅಟ್ಟಹಾಸ ನಮ್ಮ ಭಾರತೀಯ ಸೇನೆಯ ಮೇಲೆ ನಡೆದಿದ್ದು, ಎಲ್ಲರ ಮನೆಯಲ್ಲಿ ಕಗ್ಗತ್ತಲು ತಂದ ದಿನವದು ಇಲ್ಲಿ ಪ್ರೇಮಿಗಳು ಪ್ರೇಮಿಗಳ ದಿನವನ್ನು ಆಚರಿಸುತ್ತಿದ್ದಾರೆ ಅಲ್ಲಿ ನಮ್ಮ ಭಾರತೀಯ ಸೇನೆಯ 42 ಜನರು ದಾಳಿಯಿಂದಾಗಿ ತಮ್ಮ ಜೀವನವನ್ನೇ ತ್ಯಾಗ ಮಾಡಿದರು. ಬಾಂಬ್ ದಾಳಿಯಿಂದ ಸೈನಿಕರ ದೇಹವು ಸಿಗದೆ ಛಿದ್ರ ಛಿದ್ರವಾಗಿ ಮಾಂಸದ ಮುದ್ದೆಯಾಗಿ ಹೋದರು ಇದಕ್ಕೆ ಮುಖ್ಯ ಕಾರಣ ಪಾಪಿ ಪಾಕಿಸ್ತಾನ ರಸ್ತೆ ಬದಿಯಲ್ಲಿ ನಿಂತಿದ್ದ ವಾಹನಗಳ ಮೇಲೆ ಬಾಂ ಗಳನ್ನು ತುಂಬಿಕೊಂಡು ಬಂದ ಮತ್ತೊಂದು ವಾಹನವು ನಿಂತಿದ್ದ ವಾಹನಗಳ ಮೇಲೆ ಡಿಕ್ಕಿ ಹೊಡೆದಿದೆ ವಾಹನದಲ್ಲಿ ತುಂಬಿದ್ದ ಅತಿ ಹೆಚ್ಚು ಪರಿಣಾಮಕಾರಿಯಾದ ಬಾಂಬುಗಳು ಕೆಲವೇ ಕ್ಷಣದಲ್ಲಿ ಬ್ಲಾಸ್ಟ್ ಆಗಿದೆ. ಹುತಾತ್ಮ ಹೊಂದಿದ ಯೋಧರಲ್ಲಿ ನಮ್ಮ ಮಂಡ್ಯ ಜಿಲ್ಲೆಯ ಗುರು ಕೂಡ ಇದ್ದರು!

Trending

To Top