News

(video)ಭಾರತದ ಮುಸ್ಲಿಂ ಜನ 1 ದಿನದಲ್ಲಿ ಪಾಕನ್ನು ಉಡಾಯಿಸಬಹುದು ಎಂದ ಭಾರತದ ಹೆಮ್ಮೆಯ ಮುಸ್ಲಿಂ! ಶೇರ್ ಮಾಡಿ

india-respect

ನೆನ್ನೆ ನಮ್ಮ ಭಾರತದ ವಾಯು ಸೇನೆ ಅವರು ಪಾಕಿಸ್ತಾನದ ನೆಲಕ್ಕೆ ನುಗ್ಗಿ ಬರೊಬ್ಬರು 350 ಕ್ಕೂ ಹೆಚ್ಚು ಪಾಪಿ ಉಗ್ರರನ್ನು ಕೊಂದು ಹಾಕಿದ್ದರು. ಈ ವಿಷ್ಯಕ್ಕೆ ಇಡೀ ಭಾರತದ ಜನರು ಬಹಳ ಖುಷಿ ಪಟ್ಟಿದ್ದಾರೆ! ಇವತ್ತು ಕೂಡ ಪಾಕಿಸ್ತಾನವು ತನ್ನ ಒಂದು ಯುದ್ಧ ವಿಮಾನವನ್ನು ಭಾರತದ ಗಡಿಗೆ ಕಲಿಸಲು ಪ್ರಯತ್ನ ಮಾಡಿತ್ತು ಹಾಗು ಇದನ್ನು ಕೇವಲ 15 ನಿಮಿಷದಲ್ಲಿ ಭಾರತದ ಯುದ್ಧ ವಿಮಾನಗಳು ಉಡೀಸ್ ಮಾಡಿವೆ. ಸದ್ಯ ಇಡೀ ಭಾರತದ ಜನರು ಬಹಳ ಬೇಗ ಪಾಪಿ ಪಾಕಿಸ್ತಾನದ ಮೇಲೆ ಯುದ್ಧ ನಡೆಯಲಿದೆ ಎಂದು ಅಂದು ಕೊಂಡಿದ್ದಾರೆ! ನೆನ್ನೆ ನಮ್ಮ ಭಾರತದ ಧಾಳಿ ಬಗ್ಗೆ ಮಾಧ್ಯಮದವರು ನಮ್ಮ ಮುಸಲ್ಮಾನ ಸ್ನೇಹಿತರನ್ನು ಕೇಳಿದಾಗ ಅವರು “ನಮ್ಮ ಭಾರತದ ಮುಸಲ್ಮಾನರು ಸೇರಿದರೆ, ಒಂದೇ ದಿನದಲ್ಲೇ ಪಾಕಿಸ್ತಾನವನ್ನು ಉಡಾಯಿಸುತ್ತೇವೆ ” ಎಂದು ಹೇಳಿದ್ದಾರೆ! ಅದರ ಅದ್ಭುತ ಕ್ಷಣ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಈಗಾಗಲೇ ತಿಳಿದಿರುವ ಹಾಗೆ ನಮ್ಮ ಭಾರತದ ಸೈನ್ಯದವರು ನೆನ್ನೆ ಮಧ್ಯರಾತ್ರಿ ಪಾಕಿಸ್ತಾನಕ್ಕೆ ನುಗ್ಗಿ, ಅಲ್ಲಿದ ಉಗ್ರಗಾಮಿಗಳ ಲಾಂಚ್ ಪ್ಯಾಡ್ ಗಳನ್ನೂ ಉದಯಿಸಿದ್ದಾರೆ ಹಾಗು ಈ ಆಪರೇಷನ್ ಅಲ್ಲಿ ಬರೋಬ್ಬರಿ 350 ಕ್ಕೂ ಹೆಚ್ಚು ಉಗ್ರಗಾಮಿಗಳು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಇವತ್ತು ಪಾಪಿ ಪಾಕಿಸ್ತಾನವು ತಮ್ಮ ಒಂದು ಯುದ್ಧ ವಿಮಾನವನ್ನು ನಮ್ಮ ಭಾರತಕ್ಕೆ ಬಾರ್ಡರ್ ಗೆ ಕಳುಹಿಸಿತು, ಇದನ್ನು ಕೂಡ ನಿಮಿಷಗಳಲ್ಲಿ ನಮ್ಮ ಫೈಟರ್ ಜೆಟ್ ಗಳು ಕೂಡ ಉಡಾಯಿಸಿವೆ! ಸದ್ಯ ನಮ್ಮ ಇಡೀ ಭಾರತದಲ್ಲಿ ಕೇಂದ್ರ ಸರ್ಕಾರವು ಹೈ ಅಲರ್ಟ್ ಘೋಷಿಸಿದ್ದಾರೆ! ಇಡೀ ಭಾರತದಲ್ಲಿ ಈಗ ರೆಡ್ ಅಲರ್ಟ್ ಎಂದು ತಿಳಿದು ಬಂದಿದೆ! ಹಾಗು ಯುದ್ಧ ಆಗುವ ಎಲ್ಲಾ ಸಾಧ್ಯತೆ ಗಳಿವೆ ಎಂದು ತಿಳಿದು ಬಂದಿದೆ? ಇದರ ಬಗ್ಗೆ ಕಂಪ್ಲೀಟ್ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಕೇವಲ 10 ದಿನಗಳ ಹಿಂದೆ ಪಾಪಿ ಉಗ್ರರು ನಮ್ಮ ಬರೋಬ್ಬರಿ 44 ಜನ ಯೋಧರನ್ನು ಬಾಂಬ್ ಬ್ಲಾಸ್ಟ್ ಮಾಡಿ ಅವರ ಮರಣಕ್ಕೆ ಕಾರಣವಾಗಿದ್ದರು! ಆ ಘಟನೆ ನಡೆದು ಕೇವಲ 10 ದಿನಕ್ಕೆ ನಮ್ಮ ಭಾರತ ಪಾಪಿ ಪಾಕಿಸ್ತಾನಕ್ಕೆ ಉತ್ತರ ನೀಡಿದೆ! ಅದೇನಪ್ಪ ಅಂದರೆ ಪಾಕ್ ಉಗ್ರರ ಕ್ಯಾಂಪ್ ಗಳನ್ನೂ ರಾತ್ರೋ ರಾತ್ರಿ ನಮ್ಮ ಭಾರತದ AIR FORCE ಜೆಟ್ ಗಳು ಹೊಡೆದು ಉರುಳಿಸಿವೆ! ಬರೋಬ್ಬರಿ 1000 KG ಬಾಂಬನ್ನು ಪಾಪಿ ಉಗ್ರರ ಮೇಲೆ ಹಾಕಿದ್ದಾರೆ! ಇದರ ಬಗ್ಗೆ ಮೊಟ್ಟ ಮೊದಲ ಬಾರಿಗೆ ರಾಜಸ್ತಾನ್ ಅಲ್ಲಿ ನಮ್ಮ ನರೇಂದ್ರ ಮೋದಿ ಅವರು ಭಾರತದ ಈ ಧಾಳಿ ಬಗ್ಗೆ ಏನ್ ಹೇಳಿದ್ದಾರೆ ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ನಿಮಗೆಲ್ಲ ಗೊತ್ತಿರೋ ಹಾಗೆ ಕೇವಲ 10 ದಿನಗಳ ಹಿಂದೆ ಪಾಪಿ ಉಗ್ರರು ನಮ್ಮ ಬರೋಬ್ಬರಿ 44 ಜನ ಯೋಧರನ್ನು ಬಾಂಬ್ ಬ್ಲಾಸ್ಟ್ ಮಾಡಿ ಅವರ ಮರಣಕ್ಕೆ ಕಾರಣವಾಗಿದ್ದರು! ಆ ಘಟನೆ ನಡೆದು ಕೇವಲ 10 ದಿನಕ್ಕೆ ನಮ್ಮ ಭಾರತ ಪಾಪಿ ಪಾಕಿಸ್ತಾನಕ್ಕೆ ಉತ್ತರ ನೀಡಿದೆ! ಅದೇನಪ್ಪ ಅಂದರೆ ಪಾಕ್ ಉಗ್ರರ ಕ್ಯಾಂಪ್ ಗಳನ್ನೂ ರಾತ್ರೋ ರಾತ್ರಿ ನಮ್ಮ ಭಾರತದ AIR FORCE ಜೆಟ್ ಗಳು ಹೊಡೆದು ಉರುಳಿಸಿವೆ! ಬರೋಬ್ಬರಿ 1000 KG ಬಾಂಬನ್ನು ಪಾಪಿ ಉಗ್ರರ ಮೇಲೆ ಹಾಕಿದ್ದಾರೆ! ಅಷ್ಟಕ್ಕೂ ನಮ್ಮ ಭಾರತದ AIR FORCE ಹೇಗೆ ಈ ಧಾಳಿ ಯನ್ನು ಮಾಡಿದ್ದಾರೆ? ಅದರ ಎಸ್ಕ್ಲ್ಯೂಸಿವ್ ದೃಶ್ಯಗಳು ಈಗ ಲೀಕ್ ಆಗಿದೆ! 44 ಯೋಧರನ್ನು ಕೊಂದ ಪಾಪಿ ಉಗ್ರರ ಆಟ ಮುಗಿದಿದೆ! ನಮ್ಮ ಭಾರತ ಧಾಳಿ ಮಾಡಿ ಎಲ್ಲರನ್ನು ಉಡೀಸ್ ಮಾಡಿದೆ! ಇದು ನಿಜಕ್ಕೂ ಖುಷಿ ಪಡುವ ಸುದ್ದಿ! ನೆನ್ನೆ ಮಧ್ಯ ರಾತ್ರಿ ನಮ್ಮ ಭಾರತದ AIR FORCE ವಿಮಾನಗಳಲ್ಲಿ ಬರೋಬ್ಬರಿ 20 FIGHTER JET ಗಳು ಬರೋಬ್ಬರಿ 1000 ಕೆಜಿ ಬಾಂಬನ್ನು ಪಾಪಿ ಪಾಕಿಸ್ತಾನಕ್ಕೆ ಹಾಕಿದ್ದಾರೆ! ಇದ್ದರಿಂದ ಬರೋಬ್ಬರಿ 300 ಜನ ಉಗ್ರರರನ್ನು ಕೊಂಡಿದ್ದಾರೆ! ಇದು ನಿಜಕ್ಕೂ ಸ್ಪೋಟಕ ಸುದ್ದಿ! ಇಡೀ ಭಾರತದಲ್ಲಿ ಈ ವಿಷ್ಯ ದಿಂದಾಗಿ ಖುಷಿ ಪಟ್ಟಿದ್ದಾರೆ! ಇಡೀ ಭಾರತದಲ್ಲಿ ಜನ ಈ ಸುದ್ದಿಯನ್ನು ಕೇಳಿ ಹಾಲು ಕುಡಿದಷ್ಟು ಸಂತೋಷವಾಗಿದೆ!
ನಿಮಗೆಲ್ಲ ಗೊತ್ತಿರೋ ಹಾಗೆ ಪ್ರೇಮಿಗಳ ದಿನಾಚರಣೆಯ ದಿನದಂದು ನಮ್ಮ ದೇಶದ CRPF ಯೋಧರು ಇದ್ದ ಬಸ್ ಒಂದನ್ನು ಪಾಪಿಗಳು ಬ್ಲಾಸ್ಟ್ ಮಾಡಿ ಸುಮಾರು 44 ಕ್ಕೂ ಹೆಚ್ಚು ಯೋಧರ ಮರಣಕ್ಕೆ ಕಾರಣವಾಯಿತು. ನಮ್ಮ ಇಡೀ ದೇಶದ ಜನ ಪಾಪಿ ಉಗ್ರರ ಈ ಹೇಡಿತನದ ಕೆಲಸಕ್ಕೆ ಅವರನ್ನು ಚಿಂದಿ ಮಾಡಬೇಕು, ಅವರನ್ನು ಉಡಾಯಿಸಬೇಕು ಎಂದು ವೇಟ್ ಮಾಡುತ್ತಿದ್ದಾರೆ! ಆದರೆ ದುರಾದೃಷ್ಟ, ನಮ್ಮ ದೇಶದಲ್ಲೇ ಇರುವ ಕೆಲವು ಹೊಲಸು ಜನ ಈಗ ಕೂಡ ಆ ಪಾಪಿ ಪಾಕಿಸ್ತಾನಕ್ಕೆ ಸಪೋರ್ಟ್ ಮಾಡುತ್ತಿದ್ದಾರೆ! ಇದೆ ರೀತಿ ಬೆಂಗಳೂರಿನ ಒಂದು ಕಾಲೇಜ್ ಹುಡುಗಿ ಪಾಕಿಸ್ತಾನಕ್ಕೆ ಸಪೋರ್ಟ್ ಮಾಡಿ ವಾಟ್ಸಪ್ಪ್ ಸ್ಟೇಟಸ್ ಹಾಕಿದಾಗ, ಅವಳ ಜೊತೆ ಇದ್ದ ವಿದ್ಯಾರ್ಥಿಗಳು ಆಕೆಗೆ ಕ್ಲಾಸ್ ತಗೊಂಡು, ಆಕೆಯ ಫೋನ್ ಅನ್ನು ಹೊಡೆದು ಹಾಕಿದ್ದಾರೆ! ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ!

Trending

To Top