ಭರ್ಜರಿ ಆಗಿ ಬಿಡುಗಡೆ ಆಯಿತು ಐ ಲವ್ ಯು ಚಿತ್ರದ ಆಡಿಯೋ! ಎಸ್ಕ್ಲ್ಯೂಸಿವ್ ಫೋಟೋಗಳು ನೋಡಿ

iloveyou-kannada5
iloveyou-kannada5

ನಿಮಗೆಲ್ಲ ಗೊತ್ತಿರೋ ಹಾಗೆ ಕನ್ನಡದ ಈ ವರ್ಷದ ಬಹು ನಿರೀಕ್ಷೆಯ ಚಿತ್ರವಾದ ಐ ಲವ್ ಯು ಚಿತ್ರದ ಆಡಿಯೋ ನೆನ್ನೆ ಬಿಡುಗಡೆ ಆಗಿದೆ. ಈ ಚಿತ್ರವನ್ನು ನಮ್ಮ R ಚಂದ್ರು ಅವರು ನಿರ್ದೇಶನ ಮಾಡಿದ್ದಾರೆ ಹಾಗು ಈ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ಡಿಂಪಲ್ ಕ್ವೀನ್ ರಚಿತಾ ರಾಮ್ ನಟಿಸಿದ್ದಾರೆ. ನೆನ್ನೆ ಐ ಲವ್ ಯು ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಸುಮಾರು 50 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಈ ಸಮಯದಲ್ಲಿ ನಮ್ಮ ಉಪ್ಪಿ ಅವರು ಎಲ್ಲಾ ಜನರ ಜೊತೆ ಒಂದು ಸಕತ್ ಸೆಲ್ಫಿ ಕ್ಲಿಕ್ ಮಾಡಿದ್ದಾರೆ! ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ.
ನೆನ್ನೆ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಹಾಗು ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್ ನಟಿಸಿರುವ ಐ ಲವ್ ಯು ಚಿತ್ರದ ಆಡಿಯೋ ಬಿಡುಗಡೆ ಆಗಿದೆ. ಈ ಚಿತ್ರವನ್ನು RChandru ಅವರು ನಿರ್ದೇಶನ ಮಾಡಿದ್ದಾರೆ. ಸದ್ಯ ಉಪೇಂದ್ರ ಅವರ ಐ ಲವ್ ಯು ಚಿತ್ರದ ಒಂದಾನೊಂದು ಕಾಲದಿಂದ ಹಾಡಿನ ಲಿರಿಕಲ್ ವಿಡಿಯೋ ನೆನ್ನೆ ಬಿಡುಗಡೆ ಆಗಿದೆ. ಬಿಡುಗಡೆ ಆಗಿ ಕೆಲವೇ ಘಂಟೆಗಳಲ್ಲಿ ಈ ವಿಡಿಯೋ ಯೌಟ್ಯೂಬ್ ನಲ್ಲಿ ಸಕತ್ ಸದ್ದು ಮಾಡಿ ವೈರಲ್ ಆಗಿದೆ. “ಒಂದಾನೊಂದು ಕಾಲದಿಂದ” ಹಾಡನ್ನು Suchith ಸುರೇಶ ಅವರು ಹಾಡಿದ್ದಾರೆ ಹಾಗು ಧನಂಜಯ್ ಅವರು ಈ ಹಾಡಿದ ಲಿರಿಕ್ ಬರೆದಿದ್ದಾರೆ! ಐ ಲವ್ ಯು ಚಿತ್ರ ನಿರ್ದೇಶಕ R ಚಂದ್ರು ಅವರ ಜೀವನದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು ತಿಳಿದು ಬಂದಿದೆ! ಹೌದು ಐ ಲವ್ ಯು ಒಂದು ಸತ್ಯ ಕಥೆ ಮೇಲೆ ಆಧಾರಿತ ಚಿತ್ರ! ಈ ಚಿತ್ರದಲ್ಲಿ ಪ್ರೀತಿ ಪ್ರೇಮದ ಬಗ್ಗೆ ಬಹಳ ಚನ್ನಾಗಿ ಹೇಳಿದ್ದಾರಂತೆ. ಉಪ್ಪಿ ಹಾಗು ರಚಿತಾ ರಾಮ್ ಅವರ ಐ ಲವ್ ಯು ಚಿತ್ರದ ಒಂದಾನೊಂದು ಕಾಲದಿಂದ ಹಾಡನ್ನು ಈ ಕೆಳಗಿನ ವಿಡಿಯೋದಲ್ಲಿ ನೋಡಿರಿ
ಉಪೇಂದ್ರ ಅವರ ಹೊಸ ಚಿತ್ರ I LOVE YOU ಚಿತ್ರದಲ್ಲಿ ಉಪ್ಪಿ ಜೊತೆ ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ನಟಿಸಿದ್ದಾರೆ. ಈ ಚಿತ್ರವನ್ನು KP ಶ್ರೀಕಾಂತ್ ಅವರು ನಿರ್ಮಾಣ ಮಾಡುತ್ತಿದ್ದಾರೆ ಹಾಗು R ಚಂದ್ರು ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಇತ್ತೀಚಿಗೆ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರ ಐ ಲವ್ ಯು ಚಿತ್ರದ ಟ್ರೇಲರ್ ಬಿಡುಗಡೆ ಆಗಿ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ಸದ್ದು ಮಾಡಿತ್ತು ಹಾಗು ಬರೋಬ್ಬರಿ 10 ಲಕ್ಷಕ್ಕೂ ಹೆಚ್ಚು ಜನ ಈ ಟ್ರೇಲರನ್ನು ಯೂಟ್ಯೂಬ್ ನಲ್ಲಿ ನೋಡಿದ್ದರು.
ಐ ಲವ್ ಯು ಚಿತ್ರ ನಿರ್ದೇಶಕ R ಚಂದ್ರು ಅವರ ಜೀವನದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು ತಿಳಿದು ಬಂದಿದೆ! ಹೌದು ಐ ಲವ್ ಯು ಒಂದು ಸತ್ಯ ಕಥೆ ಮೇಲೆ ಆಧಾರಿತ ಚಿತ್ರ! ಈ ಚಿತ್ರದಲ್ಲಿ ಪ್ರೀತಿ ಪ್ರೇಮದ ಬಗ್ಗೆ ಬಹಳ ಚನ್ನಾಗಿ ಹೇಳಿದ್ದಾರಂತೆ. ಬಹಳ ವರ್ಷಗಳ ನಂತರ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರು ಪ್ರೀತಿ ಪ್ರೇಮ ಮೇಲೆ ಒಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಐ ಲವ್ ಯು ಚಿತ್ರದಲ್ಲಿ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರ ಜೊತೆ ಕನ್ನಡದ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ನಟಿಸಿದ್ದಾರೆ. ಇದೆ ಮೊದಲ ಬಾರಿಗೆ ರಚಿತಾ ರಾಮ್ ಅವರು ಬಹಳ ಬೋಲ್ಡ್ ಆಗಿ ಒಂದು ಚಿತ್ರದಲ್ಲಿ ನಟನೆ ಮಾಡಿದ್ದಾರೆ. ಈ ಚಿತ್ರದಲ್ಲಿ ರಚಿತಾ ರಾಮ್ ಅವರಿಗೆ ಬಹಳ ಬೋಲ್ಡ್ ಡೈಲಾಗ್ ಗಳು, ಇರುವ ಪಾತ್ರವನ್ನು ಕೊಡಲಾಗಿದೆ. ಇತ್ತೀಚಿಗೆ ಐ ಲವ್ ಯು ಚಿತ್ರದ ಟ್ರೇಲರನ್ನು ನಮ್ಮ ಶಿವಣ್ಣ ಅವರು ಬಿಡುಗಡೆ ಮಾಡಿದ್ದರು. ಈ ವರ್ಷದ ಬಹು ನಿರೀಕ್ಷೆಯ ಕನ್ನಡ ಚಿತ್ರ ಗಳಲ್ಲಿ R ಚಂದ್ರು ಅವರ ಐ ಲವ್ ಯು ಚಿತ್ರ ಕೂಡ ಒಂದು!

Previous articleಐ ಲವ್ ಯು ಚಿತ್ರದ ಆಡಿಯೋ ಬಿಡುಗಡೆಯಲ್ಲಿ ಜನಸಾಗರ! ಉಪ್ಪಿ ಸಕತ್ ಸೆಲ್ಫಿ
Next article(video)ನನ್ನ ಯೋಗ್ಯತೆ ಇದ್ದಿದ್ದು 6 ರೇ ತಿಂಗಳು ಮಾತ್ರ ಎಂದು ದರ್ಶನ್ ಹೇಳಿದ್ದು ಯಾಕೆ! ಈ ವಿಡಿಯೋ ನೋಡಿ