ಈ ಜಗತ್ತಿನಲ್ಲಿ ಬೆಲೆ ಕಟ್ಟಕ್ಕೆ ಆಗದೆ ಇರುವ ಒಂದು ವಸ್ತು ಅಂದರೆ ಅದು ತಾಯಿ ಪ್ರೀತಿ ಮಾತ್ರ! ನಮ್ಮ ಜೀವನ ದಲ್ಲಿ ತಾಯಿಗಿಂತ ಮಿಗಿಲಾದವರು ಯಾರು ಇಲ್ಲ! ತಾಯಿಯೇ ದೇವರು ಎಂದು ಹೇಳಬಹುದು. ಈ ವಿಷ್ಯ ನೋಡಿದ್ರೆ ನಿಮಗ್ ಈಗಿನ ಕಾಲದಲ್ಲಿ ಹೀಗೂ ಆಗುತ್ತಾ ಎಂದು ಅನಿಸುತ್ತೆ. ICU ನಲ್ಲಿ ಮಲಗಿದ್ದ ಅಮ್ಮನ ಮುಂದೆ ಈ ಮಗಳು ಮಾಡಿದ ಕೆಲಸ ನೋಡಿ ದೇಶವೇ ಶಾಕ್ | ಏನ್ ಮಾಡಿದ್ದಾಳೆ ಗೊತ್ತಾ?
ಈ ಕೆಳಗಿನ ವಿಡಿಯೋ ನೋಡಿರಿ
https://youtu.be/wAm5izy3wo0?t=42
ನಿಮಗೆಲ್ಲ ಗೊತ್ತಿರೋ ಹಾಗೆ ಈ ಕಾಲದಲ್ಲಿ ಎಷ್ಟೋ ಜನ ಮಕ್ಕಳು ತಾವು ದೊಡ್ಡೋರು ಆಗುವ ವರೆಗೂ ಅಪ್ಪ ಅಮ್ಮನ ಸಹಾಯ ಪಡೆದುಕೊಂಡು ಅದಾದ ನಂತರ ಅವರನ್ನ ವೃದ್ದಾಶ್ರಮಕ್ಕೆ ಹಾಕುತ್ತಾರೆ. ಈ ಪ್ರಪಂಚ ದಲ್ಲಿ ಒಳ್ಳೆತನ ಇನ್ನು ಇದೆ ಎಂಬುದನ್ನು ಇಲ್ಲೊಬ್ಬಳು ಹುಡುಗಿ ತೋರಿಸಿ ಕೊಟ್ಟಿದ್ದಾಳೆ.
ಜೀವನದ ಕೊನೆ ಘಟ್ಟ ದಲ್ಲಿ ICU ನಲ್ಲಿ ತಮ್ಮ ಜೀವಕ್ಕಾಗಿ ಹೋರಾಟ ನಡೆಸುತ್ತಿರುವ ಈ ತಾಯಿ ಮುಂದೆ ಮಗಳು ಮಾಡಿರುವ ಕೆಲಸ ವನ್ನು ನೋಡಿ ಇಡೀ ದೇಶವೇ ಆ ಹೆಣ್ಣು ಮಗಳಿಗೆ ಶಭಾಷ್ ಎಂದಿದೆ. ಈ ತಾಯಿಗೆ ಜೀವನದಲ್ಲಿ ಒಂದೇ ಆಸೆ ಇದ್ದಿದ್ದು. ಅದು ತಾನು ಸಾಯುವ ಮುನ್ನ ತನ್ನ ಮಗಳ ಮದುವೆ ನೋಡಬೇಕೆಂದು ಆಸೆ ಇತ್ತು. ಇದನ್ನು ಆ ತಾಯಿ ತನ್ನ ಮಗಳಿಗೆ ಹಾಗು ತನ್ನ ಕುಟುಂಬದವರಿಗೆ ಹೇಳಿಕೊಂಡಿದ್ದಾಳೆ.
ತಾಯಿ ಹೇಳಿ ಎರಡೇ ಎರಡು ದಿನದಲ್ಲಿ ಮಗಳಿಗೆ ಒಂದು ಹುಡುಗನನ್ನು ಹುಡುಕಿ ತಾಯಿಯ ಮುಂದೆ ಆಸ್ಪತ್ರೆ ಅಲ್ಲಿ ಮಗಳಿಗೆ ಮದುವೆ ಮಾಡಿದ್ದಾರೆ. ಮಗಳು ಕೂಡ ಕುಟುಂಬದವರು ತೋರಿಸಿದ ಹುಡುಗನನ್ನು ಏನು ಕೇಳದೆ ಮದುವೆ ಮಾಡಿ ಕೊಂಡಿದ್ದಾಳೆ.
