ನಿನ್ನ ಎರಡು ಕಾಲಿನ ಮಧ್ಯೆ ಏನಿದೆ ಪ್ರಶ್ನೆಗೆ ತಲೆತಿರುಗುವ ಉತ್ತರ ಕೊಟ್ಟ IAS ಮಹಿಳಾ ಅಧಿಕಾರಿ!
ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ಪ್ರತಿಯೊಬ್ಬ ವಿದ್ಯಾರ್ಥಿಗಳು ತಾವು ಉನ್ನತ ವಾಗಿ ಓದಿ ಉತ್ತಮ ಉದ್ಯೋಗ ಪಡೆದು ಕೊಳ್ಳಬೇಕೆಂದು ಆಸೆ ಇರುತ್ತದೆ. ಅದ್ರಲ್ಲೂ ಸಿವಿಲ್ಸ್ ನಲ್ಲಿ ತಮ್ಮ ಉದ್ಯೋಗವನ್ನು ಗಳಿಸಿ ಕೊಂಡರೆ ತಮ್ಮ ಲೈಫ್ ಸೆಟ್ಲ್ ಆಗುತ್ತೆ ಎಂದು ಬಹಳ ಜನ ಇದನ್ನು ಕೂಡ ಆಯ್ಕೆ ಮಾಡುತ್ತಾರೆ.
UPSC ಪರೀಕ್ಷೆ ಯಲ್ಲಿ ಒಳ್ಳೆಯ ರಾಂಕ್ ಬರುವುದು ಏನು ದೊಡ್ಡ ವಿಷ್ಯ ವಲ್ಲ. ಅದಾದ ನಂತರ IAS ಸಂದರ್ಶನ ಬಹಳ ಮುಖ್ಯ ಹಾಗು ಬಹಳ ಕಠಿಣ ಇರುತ್ತದೆ. ಈ ಸಂದರ್ಶನದಲ್ಲಿ ಯಾರೆಲ್ಲ ಚನ್ನಾಗಿ ಮಾಡುತ್ತಾರೋ ಅವರು ಮಾತ್ರ IAS ಅಧಿಕಾರಿಗಳಾಗಿ ಹೊರ ಹೊಮ್ಮ ಬಹುದು. ಸಂದರ್ಶನ ವನ್ನು ಪಾಸ್ ಆಗಲಿಲ್ಲ ಅಂದರೆ ನೀವು UPSC ಅಲ್ಲಿ ಮೊದಲ ರಾಂಕ್ ಬಂದಿದ್ರು ಪ್ರಯೋಜನ ಇಲ್ಲ.
ಇದೆ ರೀತಿ ಒಬ್ಬ ಮಹಿಳಾ ಸ್ಟುಡೆಂಟ್ UPSC ಅಲ್ಲಿ ಒಳ್ಳೆಯ ರಾಂಕ್ ಪಡೆದು IAS ಸಂದರ್ಶನದಲ್ಲಿ ಕೇಳಿದ ಒಂದು ಪ್ರಶ್ನೆ ಈಗ ಇಡೀ ಭಾರತದಲ್ಲಿ ಚರ್ಚೆಗೆ ಇಡಾಗಿದೆ. ಆ ಪ್ರಶ್ನೆ ನೀವು ಕೇಳಿದರೆ ನಿಮ್ಮ ಉಬ್ಬು ಏರುತ್ತದೆ.
ಈಕೆಗೆ ಸಂದರ್ಶನ ದಲ್ಲಿ ನ್ಯಾಯಾಂಗ ಬಗ್ಗೆ, ಪ್ರಸ್ತುತ ವಿದ್ಯಮಾನಗಳ ಬಗ್ಗೆ ಎಲ್ಲ ಪ್ರಶ್ನೆ ಕೇಳಿದಾಗ ಎಲ್ಲದುಕ್ಕು ಚನ್ನಾಗಿ ಉತ್ತರ ಕೊಟ್ಟ ಈ ಮಹಿಳೆ ಕೊನೆಗೆ ಒಂದು ಪ್ರಶ್ನೆಗೆ ಒಂದು ನಿಮಿಷ ಯೋಚನೆ ಮಾಡಿದಳು. ಆ ಪ್ರಶ್ನೆ ಏನಪ್ಪಾ ಅಂದರೆ “ನಿನ್ನ ಎರಡು ಕಾಲಿನ ಮಧ್ಯೆ ಏನಿದೆ” ಎಂದು ಅಲ್ಲಿನ ಅಧಿಕಾರಿ ಕೇಳಿದರು.
ಆಗ ಧೃತಿ ಗೆಡದೆ ಈ ಮಹಿಳೆ “ಸರ್.. ನೀವು ಕೇಳಿದ ಆ ಪ್ರಶ್ನೆಗೆ ನನ್ನ ಉತ್ತರ – ನನ್ನ ಹೆಣ್ಣು ತನ, ನನ್ನ ತಾಯಿತನ ನನ್ನ ಎರಡು ಕಾಲಿನ ಮಧ್ಯೆ ಇದೆ” ಎಂದು ಆತ್ಮ ವಿಶ್ವಾಸ ದಿಂದ ಹೇಳಿದಳು. ಇವಳು ಕೊಟ್ಟ ಉತ್ತರ ವನ್ನು ಕೇಳಿ ಅಲ್ಲಿದ್ದ ಅಧಿಕಾರಿಗಳು ಶಾಕ್ ಆಗಿ ಇವರನ್ನು ಪ್ರಶಂಸಿದರು.
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ , ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.
