News

IAS ಸಂದರ್ಶನದಲ್ಲಿ ನಿನ್ನ ಎರಡು ಕಾಲಿನ ಮಧ್ಯೆ ಏನಿದೆ ಎಂದು ಕೇಳಿದಾಗ ಈ ಹುಡುಗಿ ಮಾಡಿದ್ದೇನು ಗೊತ್ತ!

ias3

ಪ್ರತಿಯೊಬ್ಬ ವಿದ್ಯಾರ್ಥಿಗಳು ತಾವು ಉನ್ನತ ವಾಗಿ ಓದಿ ಉತ್ತಮ ಉದ್ಯೋಗ ಪಡೆದು ಕೊಳ್ಳಬೇಕೆಂದು ಆಸೆ ಇರುತ್ತದೆ. ಅದ್ರಲ್ಲೂ ಸಿವಿಲ್ಸ್ ನಲ್ಲಿ ತಮ್ಮ ಉದ್ಯೋಗವನ್ನು ಗಳಿಸಿ ಕೊಂಡರೆ ತಮ್ಮ ಲೈಫ್ ಸೆಟ್ಲ್ ಆಗುತ್ತೆ ಎಂದು ಬಹಳ ಜನ ಇದನ್ನು ಕೂಡ ಆಯ್ಕೆ ಮಾಡುತ್ತಾರೆ. ಪ್ರತಿ ವರ್ಷ ಕೂಡ ಹಲವಾರು ವಿದ್ಯಾರ್ಥಿ ಗಳು ತಾವು IAS ಅಧಿಕಾರಿ ಆಗಬೇಕು ಎಂದು ಬಹಳ ಕಷ್ಟ ಪಟ್ಟು ಓದುತ್ತಾರೆ. ನಮ್ಮ ಭಾರತದಲ್ಲಿ ಸುಮಾರು 20 – 25 ವರ್ಷಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಪುರುಷರು ಮಾತ್ರ IAS ಪರೀಕ್ಷೆಯನ್ನು ಕಟ್ಟುತ್ತಿದ್ದರು, ಈಗ ಸುಮಾರು 3 ವರ್ಷಗಳಿಂದ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳು ಕೂಡ ತಾವು IAS ಆಫೀಸರ್ ಆಗಬೇಕೆಂದು ಬಹಳ ಕಷ್ಟ ಪಟ್ಟು, ಓದುತಿದ್ದಾರೆ.
UPSC ಪರೀಕ್ಷೆ ಯಲ್ಲಿ ಒಳ್ಳೆಯ ರಾಂಕ್ ಬರುವುದು ಏನು ದೊಡ್ಡ ವಿಷ್ಯ ವಲ್ಲ. ಅದಾದ ನಂತರ IAS ಸಂದರ್ಶನ ಬಹಳ ಮುಖ್ಯ ಹಾಗು ಬಹಳ ಕಠಿಣ ಇರುತ್ತದೆ. ಈ ಸಂದರ್ಶನದಲ್ಲಿ ಯಾರೆಲ್ಲ ಚನ್ನಾಗಿ ಮಾಡುತ್ತಾರೋ ಅವರು ಮಾತ್ರ IAS ಅಧಿಕಾರಿಗಳಾಗಿ ಹೊರ ಹೊಮ್ಮ ಬಹುದು. ಸಂದರ್ಶನ ವನ್ನು ಪಾಸ್ ಆಗಲಿಲ್ಲ ಅಂದರೆ ನೀವು UPSC ಅಲ್ಲಿ ಮೊದಲ ರಾಂಕ್ ಬಂದಿದ್ರು ಪ್ರಯೋಜನ ಇಲ್ಲ. ಕೆಲವು ಬಲ್ಲ ಮೂಲಗಳ ಪ್ರಕಾರ, IAS ಸಂದರ್ಶನದಲ್ಲಿ ಪ್ರತಿ 100 ಜನ ಅಭ್ಯರ್ಥಿಗಳಲ್ಲಿ ಕೇವಲ ಒಬ್ಬರು ಅಥವಾ ಇಬ್ಬರನ್ನು ಮಾತ್ರ ಸೆಲೆಕ್ಟ್ ಮಾಡಲಾಗುತ್ತದೆ. IAS ಸಂದರ್ಶನ ಎಷ್ಟು ಕಷ್ಟ ಎಂದು ಇದರಲ್ಲೇ ತಿಳಿಯುತ್ತದೆ.
ಉತ್ತರ ಭಾರತದ ಒಬ್ಬ ಮಹಿಳೆ ಕಷ್ಟ ಪಟ್ಟು ಪರೀಕ್ಷೆ ಪಾಸ್ ಆಗಿ, IAS ಸಂದರ್ಶನಕ್ಕೆ ಸೆಲೆಕ್ಟ್ ಆದಳು! ಈ ಮಹಿಳೆಯ ಕಥೆ ಓದಿರಿ! ಇದೆ ರೀತಿ ಒಬ್ಬ ಮಹಿಳಾ ಸ್ಟುಡೆಂಟ್ UPSC ಅಲ್ಲಿ ಒಳ್ಳೆಯ ರಾಂಕ್ ಪಡೆದು IAS ಸಂದರ್ಶನದಲ್ಲಿ ಕೇಳಿದ ಒಂದು ಪ್ರಶ್ನೆ ಈಗ ಇಡೀ ಭಾರತದಲ್ಲಿ ಚರ್ಚೆಗೆ ಇಡಾಗಿದೆ. ಆ ಪ್ರಶ್ನೆ ನೀವು ಕೇಳಿದರೆ ನಿಮ್ಮ ಉಬ್ಬು ಏರುತ್ತದೆ. ಈಕೆಗೆ ಸಂದರ್ಶನ ದಲ್ಲಿ ನ್ಯಾಯಾಂಗ ಬಗ್ಗೆ, ಪ್ರಸ್ತುತ ವಿದ್ಯಮಾನಗಳ ಬಗ್ಗೆ ಎಲ್ಲ ಪ್ರಶ್ನೆ ಕೇಳಿದಾಗ ಎಲ್ಲದುಕ್ಕು ಚನ್ನಾಗಿ ಉತ್ತರ ಕೊಟ್ಟ ಈ ಮಹಿಳೆ ಕೊನೆಗೆ ಒಂದು ಪ್ರಶ್ನೆಗೆ ಒಂದು ನಿಮಿಷ ಯೋಚನೆ ಮಾಡಿದಳು. ಆ ಪ್ರಶ್ನೆ ಏನಪ್ಪಾ ಅಂದರೆ “ನಿನ್ನ ಎರಡು ಕಾಲಿನ ಮಧ್ಯೆ ಏನಿದೆ” ಎಂದು ಅಲ್ಲಿನ ಅಧಿಕಾರಿ ಕೇಳಿದರು. ಇದು ಎಂಥಹ ಪ್ರಶ್ನೆ ಗುರು! ಹೀಗೂ ಕೇಳುತ್ತಾರೆ ಎಂದು ಅನಿಸುತ್ತದೆ! ಹೌದು! ಇದು ನಿಜ ಕಣ್ರೀ, IAS ಸಂದರ್ಶನ ಎಂದರೆ ಹೀಗೆ ಇರುತ್ತದೆ! ಈ ಪ್ರಶ್ನೆಗೆ ಮಹಿಳೆ ಕೊಟ್ಟ ಉತ್ತರ ಏನು ಗೊತ್ತ?
ಆಗ ಧೃತಿ ಗೆಡದೆ ಈ ಮಹಿಳೆ “ಸರ್.. ನೀವು ಕೇಳಿದ ಆ ಪ್ರಶ್ನೆಗೆ ನನ್ನ ಉತ್ತರ – ನನ್ನ ಹೆಣ್ಣು ತನ, ನನ್ನ ತಾಯಿತನ ನನ್ನ ಎರಡು ಕಾಲಿನ ಮಧ್ಯೆ ಇದೆ” ಎಂದು ಆತ್ಮ ವಿಶ್ವಾಸ ದಿಂದ ಹೇಳಿದಳು. ಇವಳು ಕೊಟ್ಟ ಉತ್ತರ ವನ್ನು ಕೇಳಿ ಅಲ್ಲಿದ್ದ ಅಧಿಕಾರಿಗಳು ಶಾಕ್ ಆಗಿ ಇವರನ್ನು ಪ್ರಶಂಸಿದರು. ಈಕೆ ಕೇವಲ ಒಂದು ನಿಮಿಷ ಯೋಚನೆ ಮಾಡಿ IAS ಸಂದರ್ಶನ ಮಾಡುವವರಿಗೆ ಈ ಉತ್ತರ ಕೊಟ್ಟಿದ್ದಾಳೆ. ಈ ಉತ್ತರವನ್ನು ನೋಡಿ, IAS ಅಧಿಕಾರಿಗಳಿಗೆ ಒಂದು ಕ್ಷಣ ಈಕೆಯ ದೃಢ ಸ್ವಭಾವದಿಂದ ಬಹಳ ಖುಷಿ ತಂದಿದೆ. ಇದಲ್ಲದೆ ಈಕೆಗೆ IAS ಅಧಿಕಾರ್ ಆಗುವ ಎಲ್ಲಾ ಗುಣಗಳು ಇವೆ ಎಂದು ಈಕೆಯನ್ನು IAS ಅಧಿಕಾರಿ ಮಾಡಿದ್ದಾರೆ! ಸದ್ಯ ಈ ಮಹಿಳೆ ಉತ್ತರ ಭಾರತದ ರಾಜಸ್ತಾನ್ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಕೆಯ ಹೆಸರನ್ನು ಹೇಳಲು ನಮಗೆ ಅವಕಾಶ ಇಲ್ಲ! ದಯವಿಟ್ಟು ಕ್ಷಮಿಸಿ
ನಿಮ್ಮಲ್ಲಿ ಅದೆಷ್ಟೋ ಜನ ನೀವು ಕೂಡ IAS ಆಫೀಸರ್ ಆಗಬೇಕು ಎಂದು ಆಸೆ ಇರುತ್ತದೆ. ನೀವು ಪುಸ್ತಕದಲ್ಲಿ ಏನ್ ಏನ್ ಇದೆ ಅದರ ಜೊತೆ, ಜಗತ್ತಲ್ಲಿ ಏನ್ ಆಗ್ತಾ ಇದೆ, ಹಾಗು ಕೆಲವು ವಯಕ್ತಿಕ ಪ್ರಶ್ನೆಗಳಿಗೆ ಉತ್ತರ ನೀಡಲು ರೆಡಿ ಆಗಿರಿ! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top