IAS ಮತ್ತು IPS. ಇವು ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್(UPSC) ಪರೀಕ್ಷೆ ಗಳು, UPSC ಪರೀಕ್ಷೆ ಎದುರಿಸಲು ಎಷ್ಟೆ ಅರೆಸಹಸ ಮಾಡಿದರು ಕಷ್ಟ ಸಾಮಾನ್ಯವಾಗಿ UPSC ಆಕಾಂಕ್ಷಿಗಳು ದಿನದ ಬರೋಬ್ಬರಿ 18 ಗಂಟೆಗಳು ಇದನ್ನು ಓದಲೆಂದು ಮೀಸಲಿಡುತ್ತಾರೆ ಆದರೂ ಇದನ್ನು ಪೂರ್ಣ ಗೊಳಿಸುವುದು ಕಷ್ಟವೇ ಸರಿ. ಅಂತದ್ದರಲ್ಲಿ ಪ್ರಿಲಿಮ್ಸ್ ಮುಗಿಸಿ, ಮೈನ್ಸ್ ಪಾಸ್ ಆಗಿ, ಇಂಟರ್ವ್ಯೂ ಲೆವೆಲ್ ವರೆಗೂ ಹೋಗುವುದು ಎಂದರೆ ಅದು ಕನಸಿನ ಮಾತು. ಇಂಟರ್ವ್ಯೂ ನಲ್ಲಿ ತರಾವರಿ ಪ್ರಶ್ನೆ ಕೇಳುವುದು ಸಹಜ ಹಾಗೆಯೇ ನಮ್ಮ ಕರ್ನಾಟಕದ ಕನ್ನಡತಿ ಯೊಬ್ಬಳಿಗೆ ಇಂತ ಪ್ರಶ್ನೆ ಯೊಂದನ್ನು ಕೇಳಿಯೇ ಬಿಡುತ್ತಾರೆ. ಕರ್ನಾಟಕದ ಈ ಮಹಿಳೆ IAS ಇಂಟರ್ವ್ಯೂ ನಲ್ಲಿ ಕೊಟ್ಟ ಉತ್ತರ ಈಗ ಭಾರತದಲ್ಲಿ ವೈರಲ್ ಆಗುತ್ತಿದೆ. ಈ ಕೆಳಗಿನ ವಿಡಿಯೋ ನೋಡಿರಿ
ಪ್ರಶ್ನೆ : ನೀನು ಮದುವೆ ಆಗಿ ನಿನ್ನ ಗಂಡ ಸತ್ತನಂತರ ಮತ್ತೊಂದು ಮದುವೆ ಆಗುತ್ತಿಯ ಅಂದುಕೊಳ್ಳೋಣ. ಸ್ವಲ್ಪ ದಿನಗಳ ನಂತರ ನೀನು ಮೊದಲು ಮದುವೆ ಆಗಿರುವ ಗಂಡ ಮತ್ತೆ ಬಂದರೆ ಏನು ಮಾಡುವೆ ಎಂದು. ಆಕೆ ಕೊಟ್ಟ ಉತ್ತರ ಶಾಕ್ ಆಗುವಂತದು ನಾವಾಗಿದ್ದರೆ ತಬ್ಬಿಬ್ಬು ಆಗೂತಿದ್ದವೇನೋ,
ಆಕೆ ಕೊಟ್ಟ ಉತ್ತರ ಭಾರತದ ಕಾನೂನಿನ ಪ್ರಕಾರ ಮೊದಲನೆಯ ಗಂಡ ಸತ್ತ ಮೇಲೆ ಯಾವುದೇ ಹೆಣ್ಣು ಮಗಳು ಡೆತ್ ಸರ್ಟಿಫಿಕೇಟ್ ಅನ್ನು ಡಾಕ್ಟರ್ ಮುಖಾಂತರ ಪಡೆದು ಮತ್ತೊಂದು ಮದುವೆ ಆಗಬಹುದು. ಇನ್ನು ನನ್ನ ಮೊದಲನೆಯ ಗಂಡ ಮತ್ತೆ ಬಂದರೆ ಏನು ಮಾಡುವುದು ಮತ್ತು ಯಾರ ಜೊತೆ ಜೀವನ ಮಾಡುವುದು ಎನ್ನುವುದು ನಮ್ಮ ವಯ್ಯಕ್ತಿಕ ವಿಚಾರ ಎಂದು ತಿರುಗೇಟು ಕೊಟ್ಟಿದ್ದಾಳೆ ಅದನ್ನು ಕೇಳಿದ ಒಬ್ಬರು ಚಪ್ಪಾಳೆ ತಟ್ಟಿ ದರಂತೆ.