Karnataka

ಡ್ರೋನ್ ಪ್ರತಾಪ್ ಪವಾ#ಡಗಳ ರೋಚಕ ಸತ್ಯ ಬಿಚ್ಚಿಟ್ಟ ಪವಾಡ ಬಯಲು ತಜ್ಞ ಹುಲಿಕಲ್ ನಟರಾಜ್!ವಿಡಿಯೋ ನೋಡಿ

ಡ್ರೋನ್ ಪ್ರತಾಪ್ ಸದ್ಯ ಕರ್ನಾಟಕದಲ್ಲಿ ಸಕತ್ ಫೇಮಸ್! ಮುಂಚೆ ಡ್ರೋನ್ ಪ್ರತಾಪ್ ಅವರು ತಮ್ಮ ಭಾಷಣಗಳಿಂದ, ಒಳ್ಳೆ ಕೆಲಸಗಳಿಂದ ಫೇಮಸ್ ಆಗಿದ್ದರೆ, ಇವಾಗ ಡ್ರೋನ್ ಪ್ರತಾಪ್ ಅವರು ಬೇಡದ ಕಾರಣಗಳಿಗೆ ಸುದ್ದಿಯಲ್ಲಿ ಇದ್ದಾರೆ. ಇವರು ಮಾಡಿರುವ ಸಾಧನೆ ಎಲ್ಲಾ ಡೋಂಗಿ, ಎಂದು ಒಂದು ವೆಬ್ಸೈಟ್ ಹೇಳಿದ್ದೇ ತಡ, ಎಲ್ಲರೂ ಇವರನ್ನು ಟ್ರಾ#ಲ್ ಮಾಡಲು ಶುರು ಮಾಡಿದ್ದರು. ಸದ್ಯ ಕರ್ನಾಟಕದ ಸಕತ್ ಫೇಮಸ್ ಪ#ವಾಡ ಬಯಲು ತಜ್ಞರಾದ ಡಾಕ್ಟರ್ ಹುಲಿಕಲ್ ನಟರಾಜ್ ಅವರು ಡ್ರೋನ್ ಪ್ರತಾಪ್ ಅವರ ಮತ್ತೊಂದು ಸತ್ಯವನ್ನು ಬಿಚ್ಚಿ#ಟ್ಟಿದ್ದಾರೆ! ಅಷ್ಟಕ್ಕೂ ಹುಲಿಕಲ್ ನಟರಾಜ್ ಅವರು ಏನ್ ಹೇಳಿದ್ದಾರೆ ಗೊತ್ತಾ! ಡ್ರೋನ್ ಪ್ರತಾಪ್, ತಜ್ಞರಾದ ಹುಲಿಕಲ್ ನಟರಾಜ್ ಅವರಿಗೆ ಏನು ಮಾಡಿದ್ದಾನೆ ಗೊತ್ತಾ! ಈ ಕೆಳಗಿನ ವಿಡಿಯೋ ನೀವು ನೋಡಬೇಕು
ನಿಮಗೆಲ್ಲ ಗೊತ್ತಿರೋ ಹಾಗೆ ಕೆಲವು ದಿನಗಳಿಂದ ಎಲ್ಲೆಡೆ ಡ್ರೋನ್ ಪ್ರತಾಪ್ ಅವರದ್ದೇ ಸುದ್ದಿ! ಇವರು ಮಾಡಿರುವ ಸಾಧನೆಗಳೆಲ್ಲ ಸುಳ್ಳು ಎಂದು ಕೆಲವು ಹೇಳುತ್ತಿದ್ದಾರೆ, ಇದಲ್ಲದೆ ಡ್ರೋನ್ ಪ್ರತಾಪ್ ಅವರು BTV ಯಲ್ಲಿ ಬಂದು ಕಿರಿಕ್ ಕೀರ್ತಿ ಮಾಡಿದ ಸಂದರ್ಶನದಲ್ಲಿ ಕೂಡ ಪಾಲ್ಗೊಂಡಿದ್ದರು. ಈ ಹಿಂದೆ ಡ್ರೋನ್ ಪ್ರತಾಪ್ ಅವರು ಹಲವಾರು ಶಾಲೆಗಳಲಲ್ಲಿ ಭಾಷಣಗಳನ್ನು ಕೊಟ್ಟಿದ್ದಾರೆ! ಇದಲ್ಲದೆ ಡ್ರೋನ್ ಪ್ರತಾಪ್ ಅವರು ಹಲವಾರು ಕನ್ನಡ ಸ್ಟಾರ್ ನಟರನ್ನು, ಹಾಗು ರಾಜಕಾರಣಿಗಳನ್ನು ಭೇಟಿ ಆಗಿದ್ದಾರೆ! All these photos are taken from Drone prathap’s Instagram profile.
ಈ ಹಿಂದೆ ನಮ್ಮ ನವರಸ ನಾಯಕರಾದ ಜಗ್ಗೇಶ್ ಅವರು ಕೂಡ ಒಂದು ಮಾಧ್ಯಮಕ್ಕೆ ತಾವು ಹೇಗೆಲ್ಲ, ಡ್ರೋನ್ ಪ್ರತಾಪ್ ಅವರಿಗೆ ಸಹಾಯ ಮಾಡಿದ್ದಾರೆ ಎಂದು ಹೇಳಿದ್ದರು. ಜಗ್ಗೇಶ್ ಅವರು ಹೇಳುವ ಪ್ರಕಾರ, ಮೊದಲು ಜಗ್ಗೇಶ್ ಅವರು ಡ್ರೋನ್ ಪ್ರತಾಪ್ ಅವರನ್ನು, ಸದಾನಂದ ಗೌಡ ಅವರಿಗೆ ಪರಿಚಯ ಮಾಡಿಸಿದ್ದರು, ಇದಾದ ನಂತರ ಸದಾನಂದ ಗೌಡ ಅವರು BJP ಮುಖಂಡರಾದ ರಾಜನಾಥ್ ಸಿಂಗ್ ಅವರನ್ನು ಪರಿಚಯಸಿದ್ದರು. ಡ್ರೋನ್ ಪ್ರತಾಪ್ ಅವರನ್ನು ಅವರನ್ನು ಕೂಡ ಭೇಟಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದಲ್ಲದೆ ಡ್ರೋನ್ ಪ್ರತಾಪ್ ಅವರು ಕನ್ನಡ ಸಿನಿಮಾ ನಟರಾದ ರಿಯಲ್ ಸ್ಟಾರ್ ಉಪೇಂದ್ರ, ನಟಿ ತಾರಾ ಅವರನ್ನು ಕೂಡ ಭೇಟಿ ಮಾಡಿದ್ದಾರೆ. ಇದಲ್ಲದೆ JDS ಪಕ್ಷದ ಮಾಜಿ ಮುಖ್ಯಮಂತ್ರಿಗಳಾದ HD ಕುಮಾರಸ್ವಾಮಿ ಅವರನ್ನು ಕೂಡ ಡ್ರೋನ್ ಪ್ರತಾಪ್ ಅವರು ಭೇಟಿ ಆಗಿದ್ದಾರೆ. ಇದಲ್ಲದೆ ಡ್ರೋನ್ ಪ್ರತಾಪ್ ಅವರು ಹಲವಾರು ಮಠದ ಸ್ವಾಮೀಜಿಗಳ ಜೊತೆ ಕೂಡ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಡ್ರೋನ್ ಪ್ರತಾಪ್ ಅವರದ್ದೇ ಹವಾ ಎಂದು ಹೇಳಿದರೆ ತಪ್ಪಾಗಲಾರದು.
ಇದಲ್ಲದೆ, ಡ್ರೋನ್ ಪ್ರತಾಪ್ ಅವರ ಮೇಲೆ ಪೊಲೀಸ್ ಕೇಸ್ ಕೂಡ ಹಾಕಿದ್ದಾರೆ. ಹಲವಾರು ಕಾರಣಕ್ಕೆ ಇವರ ಮೇಲೆ ಸಾಕಷ್ಟು ಮೊಕ್ಕದ್ದಮ್ಮೆಯನ್ನು ಹೂಡಲಾಗಿದೆ. ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ, ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಹಾಗು ಎಲ್ಲಾ ಸುದ್ದಿಗಳನ್ನು ತಿಳಿದುಕೊಳ್ಳಲು ನಮ್ಮ ಪೇಜನ್ನು ಫಾಲೋ ಮಾಡಿರಿ ಹಾಗು ನಮಗೆ ಸಪೋರ್ಟ್ ಮಾಡಿರಿ. All these photos are taken from Drone prathap’s Instagram

Trending

To Top