Uncategorized

(video)ನಡುರಸ್ತೆಯಲ್ಲೇ ಹುಬ್ಬಳ್ಳಿ ಸಂಚಾರಿ ಪೋಲಿಸರ ಮಾನ ಹರಾಜು ಹಾಕಿದ ಗಂಡ-ಹೆಂಡತಿ!ಶಾಕಿಂಗ್ ವಿಡಿಯೋ

police

THIS VIDEO WAS UPLOADED ON BIG NEWS KANNADA YOUTUBE CHANNEL . WE ARE NOT ASSOCIATED WITH ANY YOUTUBE OR NEWS MEDIA . ಇದು ನಡೆದಿದ್ದು ನಮ್ಮ ಹೂಬಳ್ಳಿ ಯಲ್ಲಿ! ಇತ್ತೀಚಿಗೆ ಒಂದು ಕುಟುಂಬ (ಗಂಡ ಹೆಂಡತಿ ಮತ್ತು ಮಕ್ಕಳು) ತಮ್ಮ ಕಾರಿನಲ್ಲಿ ಹುಬ್ಬಳಿ ಹೈ ವೆ ಅಲ್ಲಿ ಹೋಗುತಿದ್ದರು. ಈ ಸಮಯದಲ್ಲಿ ರಸ್ತೆಯಲ್ಲಿ ಪೊಲೀಸರು ಇವರ ಕಾರನ್ನೇ ತಡೆದು, ಇವರ ಹತ್ತಿರ ಕಾರಿನ ಕಾಗದ ಪಾತ್ರವನ್ನು ಕೇಳಿದ್ದಾರೆ. ಆಗ ದಂಪತಿಗಳು ಎಲ್ಲಾ ಕಾಗದ ಪಾತ್ರವನ್ನು ಸರಿಯಾಗಿ ಕೊಟ್ಟರೂ ಕೂಡ ಪೊಲೀಸರು, ಇವರ ಹತ್ತಿರ ಹಣವನ್ನು ಕೇಳಿ ಕಾರನ್ನು ಬಿಡಲು ಕೇಳಲಿಲ್ಲ! ಇದನ್ನು ನೋಡಿ ಗರಂ ಆದ ದಂಪತಿ ರಸ್ತೆಯಲ್ಲೇ ಪೋಲೀಸರ ಮಾನ ಹಾರಾಜು ಹಾಕಿದ್ದಾರೆ ಎಂದು ಈ ವಿಡಿಯೋ ದಲ್ಲಿ ಹೇಳಲಾಗಿದೆ! ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ತಮ್ಮ ಶೈಕ್ಷಣಿಕ ವೆಚ್ಚಗಳು ಹಾಗೂ ಕೌಟುಂಬಿಕ ಜವಾಬ್ದಾರಿಗಳನ್ನು ನಿಭಾಯಸಲು ಅವರು ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದರು. ಮೇ 2007 ರಲ್ಲಿ, ಐಎಎಸ್ ಪರೀಕ್ಷೆಯ ತರಭೇತಿಯನ್ನು ಅವರು ಹೈದರಾಬಾದ್ ನಲ್ಲಿ ಪಡೆದರು. 2008ರಲ್ಲಿ ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್ಸಿ) ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ 703 ನೇ ಸ್ಥಾನ ಪಡೆದರು. ಮತ್ತು ರವಿ ಅವ್ರು ತ್ರಿವೇಣಿಯವರನ್ನು ವಿವಾಹವಾಗಿದ್ದಾರೆ. ಒಂದು ಸಮಾರಂಭದಲ್ಲಿ ರವಿ ಅವರು ಒಬ್ಬ ಪೇದೆಯ ಪತ್ನಿ ಐಪಿಎಸ್ ಆದ ರೋಚಕ ಘಟನೆಯನ್ನು ತೆರೆದಿಡುತ್ತಾರೆ 14 ವರ್ಷದ ತಮಿಳುನಾಡಿನ ದಿಂಡಿಗಲ್ ಅನ್ನುವ ಊರಿನಲ್ಲಿ ವಾಸವಾಗಿದ್ದ ಅಂಬಿಕ ಅವರ ಕಥೆ ಇದು.ಒಂದು ದಿನ ತುಂಬಾ ಹೊತ್ತಾದರೂ ಅಂಬಿಕಾಳ ಗಂಡ ಅಂದರೆ ಪೊಲೀಸ್ ಪೇದೆ ಮನೆಗೆ ಬಂದಿರುವುದಿಲ್ಲ ಅವಳು ಇಬ್ಬರು ಮಕ್ಕಳನ್ನು ಕಂಕುಳಿನಲ್ಲಿ ಎತ್ತಿಕೊಂಡು ತನ್ನ ಗಂಡನನ್ನು ನೋಡಲು ಹೋಗುತ್ತಾಳೆ ಅಲ್ಲಿ ಐಪಿಎಸ್ ಅಧಿಕಾರಿಗಳಿಗೆ ಎಲ್ಲರೂ ಸೆಲ್ಯೂಟ್ ಮತ್ತು ತನ್ನ ಗಂಡ ಕೂಡ ಸೆಲ್ಯೂಟ್ ಹೊಡೆಯುತ್ತಿರುವುದನ್ನು ಕಂಡು ಕೇಳುತ್ತಾಳೆ ಯಾರದು ಎಂದು, ಅದಕ್ಕೆ ಕಂಡ ಹೇಳುತ್ತಾನೆ ಅವರು ಐಪಿಎಸ್ ಅಧಿಕಾರಿ ಅವರಿಗೆ ರಾಜ ಮರ್ಯಾದೆ ಇರುತ್ತದೆ ಎಂದು.
ಅಲ್ಲಿಂದ ಬಂದು ರಾತ್ರಿ ಪೂರ ನಿದ್ದೆ ಮಾಡದೆ ತನ್ನ ಗಂಡನನ್ನು ಕೇಳುತ್ತಾಳೆ ರೀ ನಾನು ಕೂಡ ಪಿ ಎಸ್ ಐ ಪಿ ಎಸ್ ಅಧಿಕಾರಿ ಆಗಬೇಕು ಅದು ಹೇಗೆ ಸಾಧ್ಯ ಎಂದು ಹೇಳುತ್ತಾಳೆ ಅದಕ್ಕೆ ಬೇಸರಗೊಳ್ಳದೆ ಉತ್ತರಿಸಿದ ಗಂಡ ನೀನು ಐಪಿಎಸ್ ಅಧಿಕಾರಿ ಆಗ ಬೇಕಾದರೆ ಮೊದಲು ಡಿಗ್ರಿ ಮಾಡಬೇಕು ತದನಂತರ ಯುಪಿಎಸ್ ಸಿ ಎಕ್ಸಾಮ್ ಅನ್ನು ಬರೆಯಬೇಕು ಎಂದು ಹೇಳುತ್ತಾನೆ ಇದಾದ ಬಳಿಕ ಅವಳು ಡಿಗ್ರಿ ಹೇಗೆ ಮುಗಿಸಿದಳು ಯುಪಿಎಸ್ ಸಿ ಎಕ್ಸಾಮ್ ಹೇಗೆ ಬರೆದರು ಐಪಿಎಸ್ ಅಧಿಕಾರಿ ಹೇಗೆ ಆದಳು ಎಂದು ರವಿ ಅವರೇ ಈ ವಿಡಿಯೋ ಮುಖಾಂತರ ತಿಳಿಸಿಕೊಡುತ್ತಾರೆ ಮೇಲೆ ಪ್ರಕಟಿಸಿರುವ ವಿಡಿಯೋ ಮುಖಾಂತರ ತಿಳಿದುಕೊಳ್ಳಿ.
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ರವಿ ಧ್ಯಾಮಪ್ಪ ಚನ್ನಣ್ಣನವರ್ ಕರ್ನಾಟಕದ ಒಬ್ಬ ಭಾರತೀಯ ನಾಗರಿಕ ಸೇವಕ. ಇವರು 2008 ರ ತಂಡದಲ್ಲಿ ತರಭೇತು ಪಡೆದ ಕರ್ನಾಟಕ ಪೊಲೀಸ್ ಅಧಿಕಾರಿ ಆದರೂ. ರವಿ ಅವರು ಗದಗ ತಾಲೂಕಿನ ನೀಲಗುಂದ ಗ್ರಾಮದ ಕೃಷಿಕುಟುಂಬದಲ್ಲಿ 23 ಜುಲೈ 1985 ರಂದು ಧ್ಯಾಮಪ್ಪ ಚನ್ನಣ್ಣನವರ್ ಹಾಗೂ ರತ್ನಮ್ಮ ದಂಪತಿಗೆ ಜನಿಸಿದರು. ಗದಗದ ನೀಲಗುಂದ ಸರ್ಕಾರಿ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣ,ಗದಗದಲ್ಲಿ ಪದವಿ ಪೂರ್ವ ವಿದ್ಯಾಭ್ಯಾಸ ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು. ಒಂದು ಸಮಾರಂಭದಲ್ಲಿ ರವಿ ಅವರು ಒಬ್ಬ ಪೇದೆಯ ಪತ್ನಿ ಐಪಿಎಸ್ ಆದ ರೋಚಕ ಘಟನೆಯನ್ನು ತೆರೆದಿಡುತ್ತಾರೆ 14 ವರ್ಷದ ತಮಿಳುನಾಡಿನ ದಿಂಡಿಗಲ್ ಅನ್ನುವ ಊರಿನಲ್ಲಿ ವಾಸವಾಗಿದ್ದ ಅಂಬಿಕ ಅವರ ಕಥೆ ಇದು. ಈ ರೋಚಕ ಕಥೆಯನ್ನು ಪ್ರತಿಯೊಬ್ಬರೂ ನೋಡಲೇಬೇಕು, ಕೇಳಲೇಬೇಕು ಹಾಗು ಶೇರ್ ಮಾಡಲೇಬೇಕು.

Trending

To Top