News

(video)ಪಾಪ ಇಂತಹ ಸ್ಥಿತಿ ಯಾವ ಗಂಡನಿಗೂ ಬರಬಾರದು ಈ ಕಥೆ ಕೇಳಿದರೆ ಕಣ್ಣಿನಲ್ಲಿ ನೀರು ಬರುತ್ತದೆ

husband

ಹೆಂಡತಿಗೆ ಮೋಸ ಮಾಡಿ ಮತ್ತೊಂದು ಮದುವೆ ಆಗುವ ಕಾಲವಿತ್ತು ಈಗ ಕಾಲ ಬದಲಾಗಿದೆ ಎಲ್ಲವೂ ಉಲ್ಟಾ ಆಗುತ್ತಿವೆ. ಹೆಣ್ಣು ಮಕ್ಕಳು ಗಂಡುಮಕ್ಕಳನ್ನು ಎಲ್ಲ ವಿಚಾರಗಳಲ್ಲೂ ಮೀರಿಸುಟಿದ್ದಾರೆ. (video)ಪಾಪ ಇಂತಹ ಸ್ಥಿತಿ ಯಾವ ಗಂಡನಿಗೂ ಬರಬಾರದು ಈ ಕಥೆ ಕೇಳಿದರೆ ಕಣ್ಣಿನಲ್ಲಿ ನೀರು ಬರುತ್ತದೆ
ಈ ಕೆಳಗಿನ ವಿಡಿಯೋ ನೋಡಿರಿ
https://youtu.be/qLAQkmAhhfw

ಆಂಧ್ರದಲ್ಲಿ ರಾಜು ಎನ್ನುವ ಒಂದು ಬಡ ಹುಡುಗ ಇದ್ದನು ಅವನು ಒಂದು ಗ್ಯಾರೇಜ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದಾನೆ ಹಾಗೂ ಅವನಿಗೆ ಅಪ್ಪ ಅಮ್ಮ ಇಬ್ಬರೂ ಇರಲಿಲ್ಲ ಗ್ಯಾರೇಜ್ ನಿಂದಾ ಗಳಿಸಿದ ಹಣದಿಂದ ಒಂದು ಮನೆಯನ್ನು ಸಹ ಕಟ್ಟಿಕೊಂಡಿದ್ದ ನು.

ಒಂದು ಬಡ ಹುಡುಗಿ ಅನ್ನು ಮದುವೆಯಾಗಲು ನಿರ್ಧರಿಸಿ ಹಾಗೆಯೇ ಪ್ರೀತಿಸಿ ಮದುವೆ ಆದನು ನಾನ್ ಅಂತೂ ಓದು ಬರಹ ಇಲ್ಲ ಎಂದು ತನ್ನ ಹೆಂಡತಿಯನ್ನು ಒಂದು ಎಂಜಿನಿಯರಿಂಗ್ ಕಾಲೇಜ್ ಸೇರಿಸಿದನು ಮತ್ತು ದುಡಿಯಲೆಂದು ದುಬೈ ಗೆ ತೆರಳುತ್ತಾನೆ.

ತನ್ನ ಕರ್ಚಿಗೆ ಬೇಕಾದ ಹಣ ಬಿಟ್ಟು ಉಳಿದ ಹಣ ಎಲ್ಲ ವನ್ನೂ ಆ ಹುಡುಗಿಗೆ ಕಲಿಸುತಿದ್ದನು,
5 ವರ್ಷ ಬಿಟ್ಟು ಊರಿಗೆ ಬಂದಾಗ ಅವಳು ಮನೆಯಲ್ಲಿ ಇರ್ಲಿಲ್ಲ ಕಾಲೇಜ್ ಒಗಿ ಕೇಳಿದರೆ ಅವಳು ಮತ್ತಾವುದೋ ಸಾಪ್ಟ್ವೇರ್ ಎಂಜಿನಿಯರ್ ಹುಡುಗನನ್ನು ಮದುವೆ ಆಗಿದ್ದಳು.

ಅದನ್ನು ಕೇಳಿದ ಅವನಿಗೆ ಪಾಪ ಹುಚ್ಚು ಹಿಡಿಯುತ್ತಿದೆ, ಈಗ ಅವನು ಹುಚ್ಚರ ಆಸ್ಪತ್ರೆ ಯಲ್ಲಿ ಇದ್ದಾನೆ.
ಹುಡುಗಿಯರು ಎಷ್ಟು ಕರುಣೆ ಇಲ್ಲದ ಪಾಪಿಗಳು ಹುಡುಗರು ಪ್ರೀತಿ ಮಾಡಿದ ಹುಡ್ಗಿ ಚೆನ್ನಾಗ್ ಇರಲೆಂದು ತಮ್ಮ ಸರ್ವಸ್ವ ವನ್ನೆ ದಾರೆ ಏರೆದರು..
ಕೊನೆಗೆ ಮತ್ತೇನೋ ಸಿಕ್ಕಿತೆಂದು ಕೈ ಕೊಟ್ಟು ಹೋಗೆ ಬಿಡುತ್ತಾರೆ… ಹುಡುಗರು ಇಡೀ ಶಾಪ ಸುಮ್ಮನೆ ಬಿಡುವುದಿಲ್ಲ.

Click to comment

You must be logged in to post a comment Login

Leave a Reply

Trending

To Top