ಪ್ಯಾಂಟ್ ಲೆಸ್ ಆಗಿ ಕಾಣಿಸಿಕೊಂಡ ಶ್ರೀಮುಖಿ, ನೆವರ್ ಬಿಪೋರ್ ಪೋಸ್ ಕೊಟ್ಟ ಆಂಕರ್….!

ತೆಲುಗು ಕಿರುತೆರೆಯ ಸ್ಟಾರ್‍ ಆಂಕರ್‍ ಶ್ರೀಮುಖಿ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಸಾಲು ಸಾಲು ಪೊಟೋಶೂಟ್ಸ್ ಮೂಲಕ ಎಲ್ಲರನ್ನು ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ. ಸ್ಟಾರ್‍ ನಟಿಯರಿಗಿಂತಲೂ ತಾನೂ ಏನು ಕಡಿಮೆಯಿಲ್ಲ ಎಂಬಂತೆ ಸಾಲು ಸಾಲು ಹಾಟ್ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಪ್ಯಾಂಟ್ ಲೆಸ್ ಆಗಿ ಪೋಸ್ ಕೊಟ್ಟಿದ್ದು, ಆಕೆ ಈ ಹಾಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಆಕೆಯ ಅಭಿಮಾನಿಗಳೂ ಸಹ ಆಕೆಯ ಹಾಟ್ ನೆಸ್ ಗೆ ಫಿದಾ ಆಗಿದ್ದಾರೆ.

ಆಂಕರ್‍ ಶ್ರೀಮುಖಿ ಹಾಟ್ ಅಂಡ್ ಬೋಲ್ಡ್ ಪೊಟೋಸ್ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸೌಂಡ್ ಮಾಡುತ್ತಿವೆ. ನೇರಳೆ ಬಣ್ಣದ ಟಾಪ್ ಧರಿಸಿ ಥೈಸ್ ಸಹ ಶೋ ಮಾಡಿದ್ದಾರೆ. ಮೊದಲ ಬಾರಿಗೆ ಆಕೆ ಈ ಮಟ್ಟಿಗೆ ಸ್ಕಿನ್ ಶೋ ಮಾಡಿದ್ದು, ಅಭಿಮಾನಿಗಳಿಗೆ ಹಾಟ್ ಟ್ರೀಟ್ ನೀಡಿದ್ದಾರೆ. ಶ್ರೀಮುಖಿ ಈ ಡ್ರೆಸ್ ನಲ್ಲಿ ವಿಡಿಯೋ ಒಂದನ್ನು ತನ್ನ ಇನ್ಸ್ಟಾ ಗ್ರಾಂ ನಲ್ಲಿ ಹಂಚಿಕೊಂಡಿದ್ದು, ಕಡಿಮೆ ಸಮಯದಲ್ಲೇ ವಿಡಿಯೋ ವೈರಲ್ ಆಗುತ್ತಿದೆ. ಈಗಾಗಲೇ ಈ ವಿಡಿಯೋ ಲಕ್ಷಗಳ ಗಟ್ಟಲೇ ವೀವ್ಸ್ ಕಂಡಿದೆ. ಕಾಮೆಂಟ್ ಗಳು, ಲೈಕ್ ಗಳ ಸುರಿಮಳೆಯಾಗುತ್ತಿದೆ. ಕೆಲ ನೆಟ್ಟಿಗರಂತೂ ಬೋಲ್ಡ್ ಕಾಮೆಂಟ್ ಗಳ ಮೂಲಕ ವಿಡಿಯೋ ವೈರಲ್ ಮಾಡುತ್ತಿದ್ದಾರೆ. ಶ್ರೀಮುಖಿ ಸೋಷಿಯಲ್ ಮಿಡಿಯಾದಲ್ಲಿ ಈ ಹಿಂದೆ ಹಂಚಿಕೊಂಡ ಪೊಟೋಗಳಿಗಿಂತ ಹೆಚ್ಚಾಗಿ ಪೊಟೋಶೂಟ್ಸ್ ಹಂಚಿಕೊಳ್ಳುತ್ತಿದ್ದಾರೆ.

ನಟಿ ಶ್ರೀಮುಖಿ ಕೈಯಲ್ಲಿ ನಾಲ್ಕೈದು ಕಿರುತೆರೆ ಶೋಗಳಿವೆ. ಜಾತಿರತ್ನಾಲು. ಸ್ಟಾರ್‍ ಮಾ ಪರಿವಾರ್‍, ಡ್ಯಾನ್ಸ್ ಐಕಾ ಸೇರಿದಂತೆ ಕೆಲವೊಂದು ಶೋಗಳನ್ನು ಹೋಸ್ಟ್ ಮಾಡುತ್ತಿದ್ದಾರೆ. ಇದೀಗ ಮಿಸ್ಟರ್‍ ಅಂಡ್  ಮಿಸಸ್ ಎಂಬ ಶೋ ಅನ್ನು ಸಹ ಹೋಸ್ಟ್ ಮಾಡಲಿದ್ದಾರೆ. ಇನ್ನೂ ತೆಲುಗು ಕಿರುತೆರೆಯಲ್ಲಿ ಸ್ಟಾರ್‍ ಆಂಕರ್‍ ಗಳಾಗಿದ್ದ ಅನಸೂಯ ಹಾಗೂ ರಷ್ಮಿ ರವರನ್ನು ಸಹ ಹಿಂದೆ ಹಾಕಿ ಮುಂದೆ ಸಾಗುತ್ತಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಆಕೆಯ ಖಾತೆಯಲ್ಲಿ ಕೆಲವೊಂದು ಸಂದರ್ಶನಗಳೂ ಸಹ ಸೇರಿಕೊಂಡಿವೆ. ಈ ಹಾದಿಯಲ್ಲೇ ಆಕೆ ಇತ್ತಿಚಿಗೆ ಗಾಡ್ ಫಾದರ್‍ ಪ್ರಮೋಷನ್ ಭಾಗವಾಗಿ ಸ್ಪೇಷಲ್ ವಿಮಾನದಲ್ಲಿ ಚಿರಂಜೀವಿಯವರನ್ನು ಸಂದರ್ಶನ ಮಾಡಿದ್ದರು.

ಇನ್ನೂ ಶ್ರೀಮುಖಿ ಬಿಗ್ ಭಾಸ್ ಸೀಸನ್ 3 ನಲ್ಲೂ ಸಹ ಭಾಗಿಯಾಗಿದ್ದರು. ಈ ಸೀಸನ್ ನಲ್ಲಿ ಶ್ರೀಮುಖಿ ರನ್ನರ್‍ ಅಪ್ ಆದರು.  ಈ ಶೋ ಬಳಿಕ ಶ್ರೀಮುಖಿಗೆ ಅವಕಾಶಗಳು ಹುಡುಕಿಕೊಂಡು ಬಂದವು. ಆಂಕರ್‍ ಆಗಿಯೂ ಸಹ ಅನೇಕ ಶೋಗಳಲ್ಲಿ ಅವಕಾಶ ಸಿಕ್ಕಿತ್ತು. ಜೊತೆಗೆ ಸಿನೆಮಾಗಳಲ್ಲೂ ಸಹ ಅವಕಾಶಗಳನ್ನು ಪಡೆದುಕೊಂಡರು. ಕೆಲವೊಂದು ಸಿನೆಮಾಗಳಲ್ಲಿ ಕ್ಯಾರೆಕ್ಟರ್‍ ರೋಲ್ಸ್ ಮಾಡುತ್ತಾ ಬೆಳ್ಳಿ ತೆರೆಯಲ್ಲಿ ಸಹ ನಟಿಸುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.

Previous articleಮೂಗಿಗೆ ಮಾಡಿಸಿಕೊಂಡ ಸರ್ಜರಿಯ ಬಗ್ಗೆ ಕ್ಲಾರಿಟಿ ಕೊಟ್ಟ ಶ್ರುತಿ ಹಾಸನ್…!
Next articleಟ್ರೆಂಡಿ ಗೌನ್ ನಲ್ಲಿ ಓವರ್ ಕ್ಯೂಟ್ ನೆಸ್ ಪ್ರದರ್ಶನ ಮಾಡಿದ ನಟಿ ಜೆನಿಲಿಯಾ…!