ಟೈಟ್ ಫಿಟ್ ಟಿಶರ್ಟ್ ನಲ್ಲಿ ಟೆಂಪ್ಟಿಂಗ್ ಲುಕ್ಸ್ ಕೊಟ್ಟ ಯಂಗ್ ಬ್ಯೂಟಿ ನಿವೇತಾ…!

ಟಾಲಿವುಡ್ ನ ಯಂಗ್ ಬ್ಯೂಟಿ ನಿವೇತಾ ಪೇತುರಾಜು ಸ್ಟಾರ್‍ ನಟಿಯಾಗದೇ ಇದ್ದರೂ ಸಹ  ತಮ್ಮದೇ ಆದ ಅಭಿಮಾನಿ ಬಳಗವನ್ನು ದಕ್ಕಿಸಿಕೊಂಡಿದ್ದಾರೆ. ಆಕೆಯ ಅದ್ಬುತವಾದ ನಟನೆಯಿಂದಲೇ ಅನೇಕ ಯುವಕರ ಕ್ರಷ್ ಆಗಿದ್ದಾರೆ.  ಕಾಲಿವುಡ್ ನ ಒರು ನಾ ಕೂತ್ತು ಎಂಬ ಸಿನೆಮಾ ಮೂಲಕ ಸಿನಿಲೋಕಕ್ಕೆ ಲೋಕಕ್ಕೆ ಎಂಟ್ರಿ ಕೊಟ್ಟರು. ಸೋಷಿಯಲ್ ಮಿಡಿಯಾದಲ್ಲೂ ಆಕ್ಟೀವ್ ಆಗಿರುವ ಈಕೆ ಇತ್ತೀಚಿಗೆ ಹಂಚಿಕೊಂಡ ಕೆಲವೊಂದು ಪೊಟೋಗಳ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿ‌ದ್ದಾರೆ.

ನಟಿ, ಮೆಂಟಲ್ ಮದಿಲೋ ಎಂಬ ಸಿನೆಮಾದ ಮೂಲಕ ಟಾಲಿವುಡ್ ರಂಗಕ್ಕೆ ಎಂಟ್ರಿಕೊಟ್ಟರು. ಎಲ್ಲರಂತೆ ಆಕೆ ಸಹ ಸೋಷಿಯಲ್ ಮಿಡಿಯಾದಲ್ಲಿ ಬ್ಯುಸಿಯಾಗಿದ್ದು, ಸದಾ ಹಾಟ್ ಪೊಟೋಗಳ ಮೂಲಕ ಯುವಜನತೆಯನ್ನು ಆಕರ್ಷಣೆ ಮಾಡುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿರುವ ಈಕೆಯ ಪೋಸ್ಟ್ ಗಳು ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತವೆ. ಶಾರ್ಟ್ ಡ್ರೆಸ್ ಗಳಲ್ಲಿ, ಟೈಟ್ ಪಿಟ್ ಡ್ರೆಸ್ ಗಳಲ್ಲಿ ಗ್ಲಾಮರ್‍ ಟ್ರೀಟ್ ನೀಡುತ್ತಾ ನೆಟ್ಟಿಗರನ್ನು ಹಾಗೂ ಅಭಿಮಾನಿಗಳನ್ನು ಫಿದಾ ಮಾಡುತ್ತಿರುತ್ತಾರೆ. ಆಕೆ ಯಾವುದೇ ಡ್ರೆಸ್ ಗಳನ್ನು ಧರಿಸಿದರೂ ಹಾಟ್ ಕಾಣಿಸಿಕೊಳ್ಳುತ್ತಾರೆ ಎಂದು ಆಕೆಯ ಅಭಿಮಾನಿಗಳು ಹೇಳುತ್ತಿರುತ್ತಾರೆ. ಇದೀಗ ಆಕೆ ಟೈಟ್ ಫಿಟ್ ಡ್ರೆಸ್ ನಲ್ಲಿ ಮಿರರ್‍ ಸೆಲ್ಫಿಯೊಂದಿಗೆ ಹಾಟ್ ಟ್ರೀಟ್ ನೀಡುವ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆದಿದ್ದಾರೆ.

ನಟಿ ನಿವೇತಾ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಮಿರರ್‍ ಸೆಲ್ಫಿ ಪೋಸ್ ಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಶೇರ್‍ ಮಾಡಿದ್ದಾರೆ. ಟೈಟ್ ಫಿಟ್ ಟಿ ಶರ್ಟ್‌ನಲ್ಲಿ ಎದೆಯ ಸೌಂದರ್ಯವನ್ನು ಹಾಗೂ ದೇಹದ ಮೈಮಾಟ ಪ್ರದರ್ಶನ ಮಾಡಿದ್ದಾರೆ. ಆಕೆಯ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡ ಈ ಪೊಟೋಗಳು ಇದೀಗ ವೈರಲ್ ಆಗುತ್ತಿದೆ. ಈ ಪೊಟೋಗಳಲ್ಲಿ ನಿವೇತಾ ಮತ್ತೇರಿಸುವಂತಹ ಲುಕ್ಸ್ ನೀಡಿದ್ದಾರೆ. ಹಾಟ್ ನೆಸ್ ಗೆ ಕೇರಾಫ್ ಅಡ್ರೆಸ್ ಎಂತಲೇ ಕರೆಯುವ ನಿವೇತಾ ಇಂತಹ ಪೋಸ್ ಗಳನ್ನು ನೀಡಿದ್ದು, ಆಕೆಯ ಮೇಲಿನ ಕ್ರಷ್ ಮತ್ತಷ್ಟು ಏರಿದೆ ಎನ್ನಲಾಗುತ್ತಿದೆ. ಸದ್ಯ ಆಕೆಯ ಈ ಹಾಟ್ ಟ್ರೀಟ್ ಗೆ ಫಿದಾ ಆದ ಅನೇಕರು ಹಾಟ್ ಕಾಮೆಂಟ್ ಗಳು, ಲೈಕ್ ಗಳ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡುತ್ತಿದ್ದಾರೆ.

ನಟಿ ನಿವೇತಾ ತೆಲುಗಿನಲ್ಲಿ ಮೊದಲನೇ ಸಿನೆಮಾದ ಮೂಲಕವೇ ಎಲ್ಲರನ್ನೂ ಆಕರ್ಷಣೆ ಮಾಡಿದ್ದರು. ತೆಲುಗಿನಲ್ಲಿ ಒಳ್ಳೆಯ ಓಪೆನಿಂಗ್ ಕಂಡು ಕೊಂಡ ಈಕೆ ಅವಕಾಶಗಳನ್ನು ಹೆಚ್ಚಾಗಿ ಪಡೆದುಕೊಂಡರು. ಇದೀಗ ಆಕೆ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುವ ಮೂಲಕ ಸ್ಟಾರ್‍ ಡಮ್ ಗಿಟ್ಟಿಸಿಕೊಳ್ಳಲು ಮುನ್ನುಗ್ಗುತ್ತಿದ್ದಾರೆ.  ಸದ್ಯ ಆಕೆ ನಟ ವಿಶ್ವಕ್ ಸೇನ್ ಜೊತೆ ಧಮ್ಕಿ ಎಂಬ ಸಿನೆಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನೆಮಾದ ಮೇಲೆ ಆಕೆ ತುಂಬಾನೆ ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ ಎನ್ನಲಾಗುತ್ತಿದೆ.

Previous articleಸೆರಗೋಸಿ ಪದ್ದತಿಯ ಕಾಂಪ್ಲೀಕೇಟೆಡ್ ಅಲ್ಲ ಎಂದ ನಟಿ ವರಲಕ್ಷ್ಮೀ ಶರತ್ ಕುಮಾರ್…!
Next articleಜೀವನದ ಮೇಲೆ ಜಿಗುಪ್ಸೆ, ಬದುಕುಬೇಕೆಂದು ಅನ್ನಿಸಿರಲಿಲ್ಲ, ಸ್ಟಾರ್ ನಟಿ ದೀಪಿಕಾ ಎಮೋಷನಲ್ ಕಾಮೆಂಟ್ಸ್…..!