ಯಂಗ್ ನಟಿಯರನ್ನೂ ನಾಚಿಸುವಂತೆ ಥಂಡರ್ ಪಿಕ್ಸ್ ಮೂಲಕ ಮತ್ತೇರಿಸಿದ ಹಾಟ್ ಬ್ಯೂಟಿ ಶ್ರೇಯಾ ಶರಣ್….!

ಸಿನಿರಂಗದಲ್ಲಿ ಕೆಲ ನಟಿಯರು ವಯಸ್ಸಾದರೂ ಸಹ ಯಂಗ್ ನಟಿಯರೂ ಸಹ ನಾಚಿಸುವಂತಹ ಸೌಂದರ್ಯವನ್ನು ಹೊಂದಿರುತ್ತಾರೆ. ಈ ಸಾಲಿನ ಸ್ಟಾರ್‍ ನಟಿ ಶ್ರೇಯಾ ಶರಣ್ ಸಹ ಒಬ್ಬರಾಗಿದ್ದಾರೆ. ಆಕೆಯ ವಯಸ್ಸು ದಿನೇ ದಿನೇ ಹೆಚ್ಚಾಗುತ್ತಿದ್ದರೇ ಆಕೆಯ ಸೌಂದರ್ಯ ಮಾತ್ರ ಕಡಿಮೆಯಾಗುತ್ತಿಲ್ಲ. ಬದಲಿಗೆ ಸೌಂದರ್ಯ ಮತಷ್ಟು ಹೆಚ್ಚಾಗುವಂತೆ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಯಂಗ್ ನಟಿಯರನ್ನೂ ಸಹ ನಾಚಿಸುವಂತಿದೆ ಎನ್ನಲಾಗಿದೆ.

ಸೌತ್ ಸಿನಿರಂಗದ ಸೀನಿಯರ್‍ ನಟಿ ಶ್ರೇಯಾ ಶರನ್ ಇತ್ತೀಚಿಗೆ ಕೊಂಚ ಹಾಟ್ ಡೋಸ್ ಏರಿಸಿದ್ದಾರೆ. ಸೌಂದರ್ಯ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲ ಎಂಬಂತೆ ಹಾಟ್ ಪೊಟೋಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ತನ್ನ ಗ್ಲಾಮರಸ್ ಪೋಸ್ ಗಳ ಮೂಲಕ ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ. ವಯಸ್ಸು ಹೆಚ್ಚಾದಂತೆಲ್ಲಾ ಶ್ರೇಯಾ ಮತಷ್ಟು ಸೌಂದರ್ಯವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ಈಕೆ ತನ್ನ ವೈಯುಕ್ತಿಕ ವಿಚಾರಗಳ ಜೊತೆಗೆ ಸಾಲು ಸಾಲು ಪೊಟೋಶೂಟ್ಸ್ ಮೂಲಕ ಸಹ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇದೀಗ ಆಕೆ ಹಂಚಿಕೊಂಡ ಹೊಸ ಪೊಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಎಲ್ಲರೂ ತನ್ನ ಸೌಂದರ್ಯಕ್ಕೆ ಫಿದಾ ಆಗುತ್ತಿದ್ದಾರೆ.

ನಟಿ ಶ್ರೇಯಾ ತನ್ನ ಇನ್ಸ್ಟಾ ಖಾತೆಯಲ್ಲಿ ಹೊಸ ಪೊಟೋಗಳನ್ನು ಶೇರ್‍ ಮಾಡಿದ್ದಾರೆ. ಟ್ರೆಂಡಿ ವೇರ್‍ ನಲ್ಲಿ ಆಕೆ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಗಳನ್ನು ಕೊಟ್ಟಿದ್ದಾರೆ. ಈ ಪೊಟೋಗಳಲ್ಲಿ ಶ್ರೇಯಾ ತುಂಬಾನೆ ಸೆಕ್ಸಿಯಾಗಿ ಕಾಣಿಸಿಕೊಂಡಿದ್ದಾರೆ. ಬ್ಲಾಕ್ ಕಲರ್‍ ಈ ಟ್ರೆಂಡಿ ವೇರ್‍ ನಲ್ಲಿ ಕ್ಲೀವೇಜ್ ಶೋ ಮೂಲಕ ಪಡ್ಡೆಹುಡುಗರಿಗೆ ನಿದ್ದೆ ಇಲ್ಲದಂತೆ ಮಾಡಿದ್ದಾರೆ. ಅದರಲ್ಲೂ ಆಕೆ ತನ್ನ ಥಂಡರ್‍ ಥೈಸ್ ಮೂಲಕ ಯುವಕರ ಹೃದಯ ಗಾಯ ಮಾಡಿದ್ದಾರೆ. ಇನ್ನೂ ಸೀನಿಯರ್‍ ನಟಿಯಾದರೂ ಕೂಡ ಶ್ರೇಯಾ ಯಂಗ್ ನಟಿಯರೂ ಸಹ  ಅಸೂಯೆಪಡುವಂತಹ ಹಾಟ್ ಲುಕ್ಸ್ ಕೊಟ್ಟಿದ್ದಾರೆ. ಇನ್ನೂ ಆಕೆಯ ಈ ಸೆಕ್ಸಿ ಪೋಸ್ ಗಳಿಗೆ ಫಿದಾ ಆದ ನೆಟ್ಟಿಗರು ಹಾಗೂ ಅಭಿಮಾನಿಗಳು ಪೊಟೋಗಳಿಗೆ ಹಾಟ್ ಕಾಮೆಂಟ್ಸ್ ಗಳು ಹಾಗೂ ಲೈಕ್ಸ್ ಗಳ ಸುರಿಮಳೆಗೈದಿದ್ದಾರೆ.

ಇನ್ನೂ ನಟಿ ಶ್ರೇಯಾ ಮಾದಕತೆಗೆ ಎಲ್ಲರೂ ಫಿದಾ ಆಗಿದ್ದಾರೆ. ನಟಿ ಶ್ರೇಯಾ RRR ಸಿನೆಮಾ ಮೂಲಕ ಆಕೆಯ ಅಭಿಮಾನಿಗಳ ಮುಂದೆ ಬಂದಿದ್ದರು. ಇದೀಗ ಆಕೆ ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನೆಮಾ ಉಪೇಂದ್ರ ಅಭಿನಯದ ಕಬ್ಜ ಸಿನೆಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಸಿನೆಮಾ ಸಹ ಪ್ಯಾನ್ ಇಂಡಿಯಾ ಸಿನೆಮಾ ಆಗಿದ್ದು, ಈ ಸಿನೆಮಾ ಕೂಡ ಆಕೆಯ ಕೆರಿಯರ್‍ ನಲ್ಲಿ ಬಿಗೆಸ್ಟ್ ಹಿಟ್ ಸಿನೆಮಾ ಆಗಲಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಬಾಲಿವುಡ್ ನಲ್ಲೂ ಸಹ ಆಕೆ ಬ್ಯುಸಿಯಾಗಿದ್ದು, ದೃಶ್ಯಂ 2 ಹಾಗೂ ಮ್ಯೂಸಿಕ್ ಸ್ಕೂಲ್ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Previous articleಬಿಕಿನಿಯಲ್ಲಿ ಟಾಪ್ ಟು ಬಾಟಮ್ ಸೌಂದರ್ಯ ಪ್ರದರ್ಶನ ಮಾಡಿದ ವೇದಿಕಾ…!
Next articleಆ ನಟನ ಕಚೇರಿಯಿಂದಲೇ ನನ್ನ ಮೇಲೆ ಟ್ರೋಲ್ ಗಳು ಬರುತ್ತಿವೆ ಎಂದ ಮಂಚು ವಿಷ್ಣು…!