ಸೊಂಟ, ಕ್ಲೀವೇಜ್ ಸೌಂದರ್ಯದ ಮೂಲಕ ಪಡ್ಡೆ ಹುಡುಗರ ಪ್ಯೂಜ್ ಔಟ್ ಆಗುವಂತೆ ಮಾಡಿದ ಹಾಟ್ ಬ್ಯೂಟಿ ಶೋಭಿತಾ….!

ತೆಲುಗಿನ ಗೂಡಾಚಾರಿ ಸಿನೆಮಾದ ಮೂಲಕ ಫೇಂ ಅಂಡ್ ನೇಂ ಸಂಪಾದಿಸಿಕೊಂಡ ತೆಲುಗು ಹುಡುಗಿ ಶೋಭಿತಾ ಧೂಲಿಪಾಲ ಕಡಿಮೆ ಸಮಯದಲ್ಲೇ ಬಹುಬೇಡಿಕೆ ನಟಿಯಾದರು. ಅದರಲ್ಲೂ ಆಕೆ ಗ್ಲಾಮರ್‍ ಪ್ರದರ್ಶನದಲ್ಲಿ ಬಾಲಿವುಡ್ ಬ್ಯೂಟಿಯರನ್ನೂ ಸಹ ಮೀರಿಸುವಂತೆ ಹಾಟ್ ಪೋಸ್ ಕೊಡುತ್ತಿದ್ದಾರೆ. ಮೂವತ್ತು ವರ್ಷದ ಈ ಯಂಗ್ ಬ್ಯೂಟಿ ತೆಲುಗಿನಲ್ಲಿ ಮಾತ್ರವಲ್ಲದೇ ಹಿಂದಿ ಹಾಗೂ ತಮಿಳು ಸಿನೆಮಾಗಳಲ್ಲೂ ಸಹ ಅವಕಾಶಗಳು ಹರಿದು ಬರುತ್ತಿವೆ. ಇದೀಗ ಆಕೆಯ ಹೊಸ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಬಿಸಿಯನ್ನೇರಿಸಿದ್ದಾರೆ.

ಇತ್ತೀಚಿಗೆ ನಟಿ ಶೋಭಿತಾ ಸೋಷಿಯಲ್ ಮಿಡಿಯಾದಲ್ಲಿ ದಿನೇ ದಿನೇ ಹಾಟ್ ಡೋಸ್ ಏರಿಸುತ್ತಿದ್ದಾರೆ. ಇದೀಗ ಆಕೆ ಮಾಡ್ರನ್ ಡ್ರೆಸ್ ನಲ್ಲಿ ಸ್ಟನ್ನಿಂಗ್ ಪೋಸ್ ಕೊಟ್ಟಿದ್ದಾರೆ. ಡಿಸೈನರ್‍ ಲೆಹಂಗಾ ದಲ್ಲಿ ಶೋಭಿತಾ ಸೋಂಟದ ಮೈಮಾಟ, ಕ್ಲೀವೇಜ್ ಶೋ ಮಾಡುವ ಮೂಲಕ ಶೃಂಗಾರ ದೇವತೆಯಂತೆ ಕಾಣಿಸಿಕೊಂಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ದಿನೇ ದಿನೇ ಗ್ಲಾಮರ್‍ ಮೂಲಕ ಬಿಸಿಯನ್ನೇರಿಸುತ್ತಿದ್ದಾರೆ. ಅದೇ ಹಾದಿಯಲ್ಲೇ ಲೇಟೆಸ್ಟ್ ಪೊಟೋಗಳಲ್ಲಿ ಮತಷ್ಟು ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಆಕೆ ಧರಿಸಿದ್ದ ಬ್ಲೌಜ್ ನಲ್ಲಿ ತುಂಬಾ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಆಕೆಯ ಮಾದಕತೆಗೆ ಫಿದಾ ಆದ ನೆಟ್ಟಿಗರೂ ಹಾಗೂ ಅಭಿಮಾನಿಗಳು ಹಾಟ್ ಹಾಟ್ ಕಾಮೆಂಟ್ ಗಳನ್ನು, ಲೈಕ್ ಗಳನ್ನು, ಫೈರಿಂಗ್ ಎಮೋಜಿಗಳ ಮೂಲಕ ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ.

ನಟಿ ಶೋಭಿತಾ ತೆಲುಗುನಾಡಲ್ಲಿ ಹುಟ್ಟಿದ ನಟಿಯಾಗಿದ್ದು, ರಾಮನ್ ರಾಘವ 2.0 ಎಂಬ ಬಾಲಿವುಡ್ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಗೂಡಚಾರಿ ಎಂಬ ಸಿನೆಮಾ ಮೂಲಕ ಟಾಲಿವುಡ್ ರಂಗಕ್ಕೆ ಎಂಟ್ರಿ ಕೊಟ್ಟರು. ಅತೀ ಕಡಿಮೆ ಸಮಯದಲ್ಲೇ ಒಳ್ಳೆಯ ಸಕ್ಸಸ್ ಗಳಿಸಿಕೊಂಡ ಈಕೆ ಇದೀಗ ಸಾಲು ಸಾಲು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಗೂಡಾಚಾರಿ ಸಿನೆಮಾದಲ್ಲಿ ಆಕೆಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಇದೀಗ ಆಕೆ ನಾರ್ತ್ ಬ್ಯೂಟಿಯರನ್ನೂ ಸಹ ಮೀರಿಸುವಂತೆ ಗ್ಲಾಮರ್‍ ಶೋ ಮಾಡುತ್ತಾ ಸದ್ದು ಮಾಡುತ್ತಿದ್ದಾರೆ.

ಇನ್ನೂ ಕೆಲವು ದಿನಗಳಿಂದ ಶೋಭಿತಾ ರವರ ವೈಯುಕ್ತಿಕ ವಿಚಾರಗಳು ಹೆಚ್ಚಾಗಿ ಕೇಳಿಬರುತ್ತಿವೆ. ಅಕ್ಕಿನೇನಿ ನಾಗಚೈತನ್ಯ ಜೊತೆಗೆ ಅಫೈರ್‍ ನಡೆಸುತ್ತಿದ್ದಾರೆ. ಶೀಘ್ರದಲ್ಲೇ ಈ ಜೋಡಿ ಮದುವೆ ಸಹ ಆಗಲಿದ್ದಾರೆ ಎಂಬ ಮಾತುಗಳೂ ಸಹ ಕೇಳಿಬರುತ್ತಿವೆ.  ಇನ್ನೂ ಇವರಿಬ್ಬರ ಸಂಬಂಧದ ಬಗ್ಗೆ ಕೇವಲ ಸೌತ್ ನಲ್ಲಿ ಮಾತ್ರವಲ್ಲ ನಾರ್ತ್‌ನಲ್ಲೂ ಸಹ ಕೇಳಿಬರುತ್ತಿದೆ. ಇನ್ನೂ ಶೋಭಿತಾ ರವರ ಇನ್ಸ್ಟಾ ಪೋಸ್ಟ್ ಒಂದಕ್ಕೆ ನಾಗಚೈತನ್ಯ ಲೈಕ್ ಮಾಡಿದ್ದಾಗಿಯೂ ಸಹ ಸುದ್ದಿ ಕೇಳಿಬಂದಿತ್ತು. ಆದರೆ ಶೋಭಿತಾ ಮಾತ್ರ ಇದ್ಯಾವುದು ತನಗೆ ಸಂಬಂಧವಿಲ್ಲ ಎಂಬಂತೆ ತನ್ನ ಕೆಲಸ ತಾನು ಮಾಡಿಕೊಂಡು ಕೆರಿಯರ್‍ ಸಾಗಿಸುತ್ತಿದ್ದಾರೆ.

Previous articleಟೂಪೀಸ್ ಬಿಕಿನಿಯಲ್ಲಿ ಇಂಟರ್ ನೆಟ್ ಶೇಕ್ ಮಾಡಿದ ನಾಗಿನಿ ಮೌನಿ ರಾಯ್, ನ್ಯೂ ಇಯರ್ ಟ್ರೀಟ್ ಅದುರ್ಸ್….!
Next articleಹೊಸ ವರ್ಷಕ್ಕೆ ಗುಡ್ ನ್ಯೂಸ್ ಕೊಟ್ಟ ನಟಿ ಪೂರ್ಣ, ತಾಯಿಯಾಗುತ್ತಿರುವ ಬಗ್ಗೆ ಗುಡ್ ನ್ಯೂಸ್ ಕೊಟ್ಟ ನಟಿ…..!