ಬಾತ್ ಟವಲ್ ಮೂಲಕ ದೇಹದ ಸೌಂದರ್ಯ ಬಚ್ಚಿಟ್ಟು, ಹಾಟ್ ಪೋಸ್ ಕೊಟ್ಟ ಚಿರುತಾ ಬ್ಯೂಟಿ ನೇಹಾ….!

ಟಾಲಿವುಡ್ ಸ್ಟಾರ್‍ ನಟ ರಾಮ್ ಚರಣ್ ಅಭಿನಯದ ಚಿರುತ ಸಿನೆಮಾದಲ್ಲಿ ನಟಿಸಿದ ನೇಹಾ ಶರ್ಮಾ ಸದಾ ಹಾಟ್ ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನಿದ್ದೆ ಕೆಡಿಸುತ್ತಿದ್ದಾರೆ. ಸಿನೆಮಾಗಳಲ್ಲಿ ತಾನು ಅಂದುಕೊಂಡಷ್ಟು ಯಶಸ್ಸು ಗಳಿಸದೇ ಇದ್ದರೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ಎಲ್ಲರ ದೃಷ್ಟಿ ತನ್ನತ್ತ ಸೆಳೆಯುತ್ತಿದ್ದಾರೆ. ಇದೀಗ ಆಕೆ ಬೆಡ್ ರೂಂ ನಲ್ಲಿನ ಕೆಲವೊಂದು ಪೊಟೋಗಳನ್ನು ಶೇರ್‍ ಮಾಡಿದ್ದು, ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದ್ದಾರೆ.

ಹಾಟ್ ಬ್ಯೂಟಿ ನೇಹಾ ಶರ್ಮಾ ಬಿಡುವಿಲ್ಲದೇ ಸೋಷಿಯಲ್ ಮಿಡಿಯಾವನ್ನು ವೇದಿಕೆಯನ್ನಾಗಿ ಮಾಡಿಕೊಂಡು ಗ್ಲಾಮರಸ್ ಪೊಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ ಆಕೆ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡ ಕೆಲವೊಂದು ಪೊಟೋಗಳು ಇಂಟರ್‍ ನೆಟ್ ನಲ್ಲಿ ಬಿಸಿಯನ್ನೇರಿಸಿದೆ. ಬೆಡ್ ಮೇಲೆ ಮಲಗಿ ಆಕೆ ಕ್ಯಾಮೆರಾಗೆ ಪೋಸ್ ಕೊಟ್ಟಿದ್ದಾರೆ. ಈ ಪೊಟೋಗಳನ್ನು ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಬಾತ್ ಟವಲ್ ಮೂಲಕ ದೇಹವನ್ನುಮುಚ್ಚಿಕೊಂಡು ಹಾಟ್ ಪೋಸ್ ಕೊಟ್ಟಿದ್ದಾರೆ. ಜೊತೆಗೆ ಬ್ರಾ ಸೌಂದರ್ಯ ಹಾಗೂ ತನ್ನ ಥಂಡರ್‍ ಥೈಸ್ ಪ್ರದರ್ಶನ ಮಾಡಿದ್ದಾರೆ. ಆಕೆಯ ಮಾದಕ ಪೊಟೋಗಳಿಗೆ ಮನಸೋತ ನೆಟ್ಟಿಗರು ಪೊಟೋಗಳನ್ನು ವೈರಲ್ ಮಾಡುತ್ತಿದ್ದಾರೆ. ಹಾಟ್ ಹಾಟ್ ಕಾಮೆಂಟ್ ಗಳ ಮೂಲಕ ಕಾಮೆಂಟ್ ಬಾಕ್ಸ್ ಗಳನ್ನು ತುಂಬುತ್ತಿದ್ದಾರೆ.

ಇನ್ನೂ ನೇಹಾ ಶರ್ಮಾ ಕೈಯಲ್ಲಿ ಹೆಚ್ಚಿನ ಸಿನೆಮಾಗಳು ಇಲ್ಲ. ಈ ನಿಟ್ಟಿನಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಬ್ಯುಸಿಯಾಗಿದ್ದಾರೆ. ಸೋಷಿಯಲ್ ಮಿಡಿಯಾ ವೇದಿಕೆಯಾಗಿಟ್ಟುಕೊಂಡು ಹಾಟ್ ಹಾಟ್ ಪೋಸ್ ಗಳ ಮೂಲಕ ನಿರ್ದೇಶಕರು ಹಾಗೂ ನಿರ್ಮಾಪಕರನ್ನು ಸೆಳೆಯುವುದರ ಜೊತೆಗೆ ತಮ್ಮ ಫ್ಯಾನ್ ಫಾಲೋಯಿಂಗ್ ಸಹ ಬೆಳೆಸಿಕೊಳ್ಳುತ್ತಿದ್ದಾರೆ. ಸದಾ ಹಾಟ್ ಪೋಸ್ ಗಳ ಮೂಲಕ ನೆಟ್ಟಿಗರನ್ನು ಟಾರ್ಗೆಟ್ ಮಾಡುತ್ತಾ ಗ್ಲಾಮರಸ್ ಪೋಸ್ ಗಳನ್ನು ನೀಡುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಿ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಾ ಸೋಷಿಯಲ್ ಮಿಡಿಯಾ ಮೂಲಕವೂ ಸಹ ಆಕೆ ಸಂಪಾದನೆಯನ್ನು ಮಾಡುತ್ತಿದ್ದಾರೆ.

ಇನ್ನೂ ನಟಿ ನೇಹಾ ಶರ್ಮಾ ಚಿರುತ ಸಿನೆಮಾದ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಈ ಸಿನೆಮಾದ ಬಳಿಕ ಆಕೆ ಸ್ಟಾರ್‍ ನಟಿಯಾಗಲಿದ್ದಾರೆ ಎಂಬ ಸುದ್ದಿಗಳು ಜೋರಾಗಿಯೇ ಬಂತು. ಆದರೆ ಆಕೆಗೆ ಮಾತ್ರ ನಿರೀಕ್ಷೆಯ ಯಾವುದೇ ಸಿನೆಮಾಗಳು ಸಿಗಲಿಲ್ಲ. ಬಳಿಕ ಆಕೆ ಬಾಲಿವುಡ್ ಗೆ ಎಂಟ್ರಿ ಕೊಟ್ಟರು. ಬಾಲಿವುಡ್ ನಲ್ಲಿ ಮಧ್ಯಮ ಹಂತದ ಸಿನೆಮಾಗಳಲ್ಲಿ ನಟಿಸಿದ್ದರೂ ಸಹ ಆಕೆಗೆ ಅಲ್ಲೂ ಸಹ ಆಕೆಗೆ ಅಂದುಕೊಂಡಷ್ಟು ಸಕ್ಸಸ್ ದೊರೆಯಲಿಲ್ಲ. ಸದ್ಯ ಈಕೆ ಒಂದು ಹಿಂದಿ ಸಿನೆಮಾದಲ್ಲಿ ಹಾಗೂ ವೆಬ್ ಸೀರಿಸ್ ನಲ್ಲೂ ಸಹ ನಟಿಸುತ್ತಿದ್ದಾರೆ.

Previous articleಕಡಲ ತೀರದ ಮರಳಿನಲ್ಲಿ ಆಡುತ್ತಾ, ಬಿಕಿನಿಯಲ್ಲಿ ಹಾಟ್ ಪೋಸ್ ಕೊಟ್ಟ ಬಾಲಿವುಡ್ ಬ್ಯೂಟಿ…!
Next articleಜೂ. ಎನ್.ಟಿ.ಆರ್ ಮೇಲೆ ಶಾಕಿಂಗ್ ಕಾಮೆಂಟ್ಸ್ ಮಾಡಿದ ಯಂಗ್ ಬ್ಯೂಟಿ ವರ್ಷ….!