ನೇಹಾಶರ್ಮಾ ಬೋಲ್ಡ್ ಪೊಟೋಸ್ ಕಂಡ ಅಭಿಮಾನಿಗಳು, 8ನೇ ವಂಡರ್ ನೋಡಿದಂತಾಗಿದೆ ಎಂದ್ರು….!

ಟಾಲಿವುಡ್ ನ ಚಿರುತ ಸಿನೆಮಾದ ಮೂಲಕ ತೆಲುಗು ಪ್ರೇಕ್ಷಕರನ್ನು ರಂಜಿಸಿದ ನೇಹಾ ಶರ್ಮಾ ಮೊದಲನೇ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡರೂ ಸಹ ಸ್ಟಾರ್‍ ನಟಿಯಾಗಿ ವಿಫಲರಾದರು. ಕೆಲವೇ ಸಿನೆಮಾಗಳಲ್ಲಿ ಕಾಣಿಸಿಕೊಂಡರೂ ಸಹ ಆಕೆಯ ಕ್ರೇಜ್ ಕಡಿಮೆಯಾಗಿಲ್ಲ ಎನ್ನಬಹುದಾಗಿದೆ. ಸೋಷಿಯಲ್ ಮಿಡಿಯಾದಲ್ಲಿ ದೊಡ್ಡ ಫ್ಯಾನ್ ಫಾಲೋಯಿಂಗ್ ಹೊಂದಿದ್ದಾರೆ. ಅದರಲ್ಲೂ ನೇಹಾ ಇತ್ತೀಚಿಗೆ ತುಂಬಾನೆ ಬೋಲ್ಡ್ ಪೊಟೋಶೂಟ್ಸ್ ಮೂಲಕ ಸದ್ದು ಮಾಡುತ್ತಿದ್ದಾರೆ. ಆಕೆ ಹಂಚಿಕೊಳ್ಳುವ ಪೊಟೋಗಳು ಕಡಿಮೆ ಸಮಯದಲ್ಲೇ ಸಖತ್ ವೈರಲ್ ಆಗುತ್ತಿರುತ್ತವೆ.

ನಟಿ ನೇಹಾ ಶರ್ಮಾ ಇತ್ತೀಚಿಗೆ ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾದಲ್ಲೇ ಹೆಚ್ಚಾಗಿ ಆಕ್ಟೀವ್ ಆಗಿರುತ್ತಾರೆ. ತನ್ನ ದೇಹದ ಮೈಮಾಟ ಬಚ್ಚಿಟ್ಟುಕೊಳ್ಳದೇ ಸೌಂದರ್ಯ ಪ್ರದರ್ಶನ ಮಾಡುತ್ತಾ ಇಂಟರ್‍ ನೆಟ್ ನಲ್ಲಿ ಹಲ್ ಚಲ್ ಸೃಷ್ಟಿ ಮಾಡುತ್ತಿರುತ್ತಾರೆ. ಹಸಿಬಿಸಿ ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ತಣ್ಣನೆಯ ಸಮಯದಲ್ಲಿ ಬಿಸಿಯನ್ನೇರಿಸುತ್ತಿರುತ್ತಾರೆ. ಇತ್ತೀಚಿಗೆ ಆಕೆ ಆರೆಂಜ್ ಕಲರ್‍ ನಲ್ಲಿ ಮೈಂಡ್ ಬ್ಲೋಯಿಂಗ್ ಪೋಸ್ ಕೊಟ್ಟಿದ್ದಾರೆ. ನೇಹಾ ಧರಿಸಿದ್ದ ಟಾಪ್ ಜಾರುತ್ತಿದ್ದಂತೆ ಇದ್ದು, ತನ್ನ ಸೌಂದರ್ಯದ ನಿಧಿಯನ್ನು ಪ್ರದರ್ಶನ ಮಾಡಿದ್ದಾರೆ. ತನ್ನ ಎದೆಯ ಸೌಂದರ್ಯವನ್ನು ಶೋ ಮಾಡುತ್ತಾ, ಯುವಕರ ನಿದ್ದೆ ಗೆಡಿಸುತ್ತಿದ್ದಾರೆ. ಒಂದೇ ಮಾತಿನಲ್ಲಿ ಹೇಳಬೆಕೆಂದರೇ ನೇಹಾ ಶರ್ಮಾ ಹಾಟ್ ಎಂಬ ಬಾಂಬ್ ಸಿಡಿಸಿದ್ದಾರೆ ಎನ್ನಲಾಗುತ್ತಿದೆ. ಒಂದು ಕಡೆ ಎದೆಯ ಸೌಂದರ್ಯ, ಮತ್ತೊಂದು ಕಡೆ ಹಾಟ್ ಥೈಸ್ ಪ್ರದರ್ಶನ ಮಾಡುತ್ತಾ ಎಲ್ಲರನ್ನೂ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಸದ್ಯ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ನೇಹಾ ಶರ್ಮಾ ಹಂಚಿಕೊಂಡ ಪೊಟೋಗಳು ಎಲ್ಲರನ್ನೂ ತಿರುಗಿ ನೋಡುವಂತೆ ಮಾಡುತ್ತಿದ್ದು, ಆಕೆಯ ಅಭಿಮಾನಿಗಳು ಹಾಗೂ ನೆಟ್ಟಿಗರು ಹಾಟ್ ಕಾಮೆಂಟ್ ಗಳ ಮೂಲಕ ಕಾಮೆಂಟ್ ಬಾಕ್ಸ್ ತುಂಬುತ್ತಿದ್ದಾರೆ. ಹಾಟ್, ಫೈರಿಂಗ್ ಎಮೋಜಿಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ. ಜೊತೆಗೆ ವಿಭಿನ್ನ ರೀತಿಯ ಕಾಮೆಂಟ್ ಗಳನ್ನು ಸಹ ಹರಿಬಿಡುತ್ತಿದ್ದಾರೆ. ಅದರಲ್ಲೂ ಕೆಲವರು ನಾವು ಇಲ್ಲಿಯವರೆಗೂ ಪ್ರಪಂಚದ ಏಳು ಅದ್ಬುತಗಳನ್ನು ಕಂಡೆವು, ಆದರೆ ನೇಹಾ ಸೌಂದರ್ಯವನ್ನು ನೋಡಿದ ಬಳಿಕ ಎಂಟನೇ ಅದ್ಬುತವನ್ನು ನೋಡಿದಂತಾಗಿದೆ ಎಂದು ಕಾಮೆಂಟ್ ಗಳ ಮೂಲಕ ಆಕೆಯ ಸೌಂದರ್ಯವನ್ನು ಹಾಡಿ ಹೊಗಳಿದ್ದಾರೆ. ಮತ್ತೆ ಕೆಲವರು ಇಷ್ಟು ಹತ್ತಿರದಲ್ಲಿ ಆಕೆಯ ಸೌಂದರ್ಯವನ್ನು ನೋಡಿ ತಾಳಲಾರೆವು ಎಂಬೆಲ್ಲಾ ಕಾಮೆಂಟ್ ಗಳನ್ನು ಸಹ ಹಂಚಿಕೊಳ್ಳುತ್ತಿದ್ದಾರೆ.

ನಟಿ ನೇಹಾ ಶರ್ಮಾ ಚಿರುತ ಸಿನೆಮಾದ ಮೂಲಕ ತೆಲುಗು ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಮೊದಲನೇ ಸಿನೆಮಾದಲ್ಲಿ ಗ್ಲಾಮರ್‍ ರೋಲ್ ಮೂಲಕ ಎಲ್ಲರನ್ನೂ ರಂಜಿಸಿದ್ದರು. ಆದರೆ ಆಕೆಗೆ ಮಾತ್ರ ತೆಲುಗಿನಲ್ಲಿ ಅವಕಾಶಗಳು ಸಿಗಲಿಲ್ಲ. ಬಳಿಕ ಆಕೆ ಬಾಲಿವುಡ್ ನತ್ತ ಮುಖ ಮಾಡಿದರು. ಬಾಲಿವುಡ್ ನಲ್ಲೂ ಸಹ ಆಕೆ ಸಣ್ಣ ಪುಟ್ಟ ಸಿನೆಮಾಗಳಲ್ಲಿ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಸ್ಟಾರ್‍ ನಟರ ಜೊತೆಗೆ ನಟಿಸುವ ಅವಕಾಶಗಳ ಸಿಗದ ಕಾರಣ ಸಣ್ಣ ಪುಟ್ಟ ಸಿನೆಮಾಗಳಲ್ಲಿ ನಟಿಸಿದ ಹಿನ್ನೆಲೆಯಲ್ಲಿ ಆಕೆ ಸ್ಟಾರ್‍ ಡಮ್ ಗಿಟ್ಟಿಸಿಕೊಳ್ಳಲು ವಿಫಲರಾದರು. ಆದರೆ ನೇಹಾ ಶರ್ಮಾ ಮಾತ್ರ ಸೋಷಿಯಲ್ ಮಿಡಿಯಾದಲ್ಲಂತೂ ಸಖತ್ ಸದ್ದು ಮಾಡುತ್ತಿದ್ದಾರೆ.

Previous articleಮೊದಲ ಬಾರಿಗೆ ಬಿಕಿನಿಯಲ್ಲಿ ಪೋಸ್ ಕೊಟ್ಟ ಮೆಗಾ ಡಾಟರ್ ನಿಹಾರಿಕಾ, ಇಂಟರ್ ನೆಟ್ ಶೇಕ್…!
Next articleಸ್ಟಾರ್ ಕಿಡ್ ಸುಹಾನಾ ಖಾನ್ ಗ್ಲಾಮರಸ್ ಪೊಟೋಸ್ ವೈರಲ್, ನೆವರ್ ಬಿಪೋರ್ ಲುಕ್ಸ್ ಕೊಟ್ಟ ಬ್ಯೂಟಿ…!