ಬಿಕಿನಿಯಲ್ಲಿ ಹಾಟೆಸ್ಟ್ ಪೋಟೋ ಶೇರ್ ಮಾಡಿದ ಗೋವಾ ಬ್ಯೂಟಿ, ಸ್ಕಿನ್ ಟೋನ್ ಗೆ ಫಿದಾ ಆದ ಅಭಿಮಾನಿಗಳು…!

ಟಾಲಿವುಡ್ ಸಿನಿರಂಗದಲ್ಲಿ ಅತೀ ಕಡಿಮೆ ಸಮಯದಲ್ಲೆ ಸ್ಟಾರ್‍ ಡಮ್ ದಕ್ಕಿಸಿಕೊಂಡ ನಟಿಯರಲ್ಲಿ ಇಲಿಯಾನಾ ಸಹ ಒಬ್ಬರಾಗಿದ್ದಾರೆ. ತೆಲುಗಿನ ದೇವದಾಸ್ ಸಿನೆಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟ ಈಕೆ ಕಡಿಮೆ ಸಮಯದಲ್ಲೇ ಅನೇಕ ಹಿಟ್ ಸಿನೆಮಾಗಳನ್ನು ನೀಡಿ ತಮ್ಮ ಬೇಡಿಕೆಯನ್ನು ಹೆಚ್ಚಿಸಿಕೊಂಡರು. ಚಿಕ್ಕವಯಸ್ಸಿನಲ್ಲೇ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಈಕೆ ಸಾಕಷ್ಟು ಹಿಟ್ ಸಿನೆಮಾಗಳ ಮೂಲಕ ಹೆಚ್ಚು ಅಭಿಮಾನಿಗಳನ್ನು ಗಳಿಸಿಕೊಂಡು ದೇಶವ್ಯಾಪಿ ಖ್ಯಾತಿ ಗಳಿಸಿಕೊಂಡರು.

ಇಲಿಯಾನಾ ಸಿನಿರಂಗಕ್ಕೆ ಎಂಟ್ರಿ ಕೊಟ್ಟಾಗ ಸೋಲು-ಗೆಲುವುಗಳೆರಡನ್ನು ಸಮನಾಗಿ ಸ್ವೀಕರಿಸಿ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಂಡರು. ಬಳಿಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಈಕೆ ಅಲ್ಲೂ ಸಹ ಅನೇಕ ಹಿಟ್ ಸಿನೆಮಾಗಳಲ್ಲಿ ನಟಿಸಿದರು. ಈ ಸಮಯದಲ್ಲೇ ಆಕೆ ವ್ಯಕ್ತಿಯೊಬ್ಬರೊಂದಿಗೆ ಡೇಟಿಂಗ್, ಬ್ರೇಕ್ ಅಪ್, ಡಿಪ್ರೆಷನ್ ಎಲ್ಲವೂ ನಡೆದು ಹೋದವು. ಇದೀಗ ಈಕೆ ಬಾಲಿವುಡ್ ಸ್ಟಾರ್‍ ನಟಿ ಕತ್ರಿನಾ ಕೈಫ್ ರವರ ಸಹೋದರ ಸೆಬಾಸ್ಟಿಯನ್ ಲಾರೆಂಟ್ ಮಿಚೆಲ್ ರವರೊಂದಿಗೆ ಪ್ರೀತಿಗೆ ಬಿದ್ದಿದ್ದಾರಂತೆ. ಈ ಸಂಬಂಧ ಕೆಲವೊಂದು ಪೊಟೋಗಳೂ ಸಹ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುತ್ತಿದೆ. ಕತ್ರಿನಾ ಕೈಫ್ ಹುಟ್ಟುಹಬ್ಬದಂದು ತೆಗೆದ ಪೊಟೋಗಳಲ್ಲಿ ಇಲಿಯಾನ ಹಾಗೂ ಸೆಬಾಸ್ಟಿಯನ್ ಸಹ ಕಾಣಿಸಿಕೊಂಡಿದ್ದಾರೆ. ಸದ್ಯ ಇವರ ಬಗ್ಗೆ ದೊಡ್ಡದಾದ ಚರ್ಚೆಗಳೂ ಸಹ ನಡೆಯುತ್ತಿವೆ.

ಇಲಿಯಾನಾ ಆಗಾಗ ಹಾಟ್ ಪೊಟೋಗಳನ್ನು ಹಂಚಿಕೊಳ್ಳುತ್ತಾ ಅವರ ಅಭಿಮಾನಿಗಳಿಗೆ ಹಾಟ್ ಟ್ರೀಟ್ ಕೊಡುತ್ತಿರುತ್ತಾರೆ. ಈ ಹಾದಿಯಲ್ಲಿ ಇಲಿಯಾನಾ ಇತ್ತಿಚಿಗೆ ಹಂಚಿಕೊಂಡ ಪೊಟೋವೊಂದು ಸಖತ್ ವೈರಲ್ ಆಗಿದೆ. ಆಕೆಯ ಬೋಲ್ಡ್ ಅಂಡ್ ಹಾಟ್ ಲುಕ್ ಗೆ ಎಲ್ಲರೂ ಮಾರುಹೋಗಿದ್ದಾರೆ. ಸಾಮಾನ್ಯವಾಗಿ ನಟಿ ಇಲಿಯಾನಾ ಬೀಚ್ ನಲ್ಲಿ ಕಾಣಿಸಿಕೊಂಡರೇ ಪಕ್ಕಾ ಬಿಕಿನಿ ಟ್ರೀಟ್ ಸಿಗುತ್ತೆ ಎಂಬ ಮಾತಿದೆ. ಈ ಹಾದಿಯಲ್ಲೇ ಆಕೆ ಬೀಚ್ ನಲ್ಲಿ ಹಾಟ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಸದ್ಯ ಆಕೆ ಹಂಚಿಕೊಂಡ ಪೊಟೋಗಳು ಎಲ್ಲೆಡೆ ವೈರಲ್ ಆಗುತ್ತಿದೆ. ಆಕೆಯ ಸ್ಕಿನ್ ಟೋನ್ ಗೆ ಎಲ್ಲರೂ ಫಿದಾ ಆಗುತ್ತಿದ್ದಾರೆ. ಜೊತೆಗೆ ಆಕೆಯ ಬೋಲ್ಡ್ ನೆಸ್ ಗೆ ಮಾರು ಹೋದವರು ಪೊಟೋಗಳನ್ನು ಎಲ್ಲೆಡೆ ಹರಿಬಿಟ್ಟು ವೈರಲ್ ಮಾಡಿದ್ದಾರೆ.

ನಟಿ ಇಲಿಯಾನಾ ಬಿಕಿನಿ ಪೋಸ್ ಗಳಿಗೆ ತುಂಬಾನೆ ಫೇಮಸ್ ಆಗಿದ್ದಾರೆ. ಆಕೆಯ ಬಿಕಿನಿ ಪೊಸ್ ಗಳಿಗೆ ಅನೇಕ ಪಡ್ಡೆ ಹುಡುಗರು ಹೃದಯ ಘಾಸಿ ಮಾಡಿಕೊಂಡಿದ್ದಾರೆ. ಸದ್ಯ ಇಲಿಯಾನಾ ಹಂಚಿಕೊಂಡ ಬಿಕಿನಿ ಪೊಟೋಗೆ ಸೋಷಿಯಲ್ ಮಿಡಿಯಾದಲ್ಲಿ ಒಳ್ಳೆಯ ರೆಸ್ಪಾನ್ಸ್ ಬಂದಿದ್ದು, ಆಕೆಯ ಅಭಿಮಾನಿಗಳು, ಪೊಟೋ ತುಂಬಾನೆ ಹಾಟ್, ಮತಿ ಭ್ರಮಣೆಯಾಗುತ್ತಿದೆ. ಸೋ ಕ್ಯೂಟ್ ಎಂಬೆಲ್ಲಾ ಕಾಮೆಂಟ್ ಗಳನ್ನು ಎಮೋಜಿಗಳನ್ನು ಹಂಚಿಕೊಳ್ಳುತ್ತಿದ್ದಾರೆ.

Previous articleಮತ್ತೊಬ್ಬ ಸ್ಟಾರ್ ನಟನ ಜೊತೆಗೆ ತೆರೆ ಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡ ರಶ್ಮಿಕಾ..!
Next articleಲೈವ್ ಕಾರ್ಯಕ್ರಮದಲ್ಲಿ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ ನಟಿ ಪೂಜಾ ಹೆಗ್ಡೆ…!