ಎದೆಯ ಒಂದು ಭಾಗ ಬಟ್ಟೆಯಿಂದ, ಮತ್ತೊಂದು ಭಾಗ ಕೈಯಿಂದ ಮುಚ್ಚಿಕೊಂಡ ಉರ್ಫಿ, ಸುಸ್ತಾದ ನೆಟ್ಟಿಗರು…!

ಈ ಪ್ರಪಂಚದಲ್ಲಿ ಹಾಲಿವುಡ್ ತಾರೆಯರೂ ಸಹ ಧರಿಸಿದಂತಹ ಬಟ್ಟೆಗಳನ್ನು ಧರಿಸುವ ಏಕೈಕ ನಟಿ ಎಂದರೇ ಅದನ್ನು ಉರ್ಫಿ ಜಾವೇದ್ ಎನ್ನಬಹುದು. ಸದಾ ವಿಚಿತ್ರವಾದ ಅವತಾರಗಳಲ್ಲಿ ಆಕೆ ಕಾಣಿಸಿಕೊಳ್ಳುತ್ತಾ ಸದಾ ಸುದ್ದಿಯಲ್ಲೇ ಇರುತ್ತಾರೆ. ಪ್ರತಿನಿತ್ಯ ಒಂದಲ್ಲ ಒಂದು ರೀತಿಯ ಬಟ್ಟೆಗಳನ್ನು ಧರಿಸಿ ಎಲ್ಲರ ಕಣ್ಣಿಗೆ ಬೀಳುತ್ತಾರೆ. ಅದರಲ್ಲೂ ಆಕೆ ಬೋಲ್ಡ್ ಆಗಿರುವ ಬಟ್ಟೆಗಳನ್ನು ಧರಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಾರೆ. ಇತ್ತಿಚಿಗಷ್ಟೆ ಬೆತ್ತಲೆಯಾಗಿ ವಿಡಿಯೋ ಶೇರ್‍ ಮಾಡಿದ ಈಕೆ ಇದೀಗ ಮತ್ತೊಂದು ವಿಚಿತ್ರ ಬಟ್ಟೆಯ ಮೂಲಕ ದರ್ಶನ ಕೊಟ್ಟಿದ್ದಾರೆ. ಸದ್ಯ ಈ ಪೊಟೋ ಎಲ್ಲೆಡೆ ವೈರಲ್ ಆಗುತ್ತಿದೆ.

ನಟಿ ಉರ್ಫಿ ಈ ಹಿಂದೆ ಹಂಚಿಕೊಂಡ ಪೊಟೋಗಳಿಗಿಂತ ಇದೀಗ ಹಂಚಿಕೊಂಡ ಪೊಟೋ ತುಂಬಾನೆ ಬೋಲ್ಡ್ ಆಗಿದೆ ಎನ್ನಲಾಗುತ್ತಿದೆ. ಗೋಣಿಚೀಲ, ಚೈನ್ ಗಳು, ಗ್ಲಾಸ್ ಗಳು ಮೊದಲಾದವುಗಳನ್ನು ಬಳಸಿಕೊಂಡು ಡ್ರೆಸ್ ತಯಾರಿಸಿ ಕಾಣಿಸಿಕೊಂಡಿದ್ದ ಉರ್ಫಿ ಇದೀಗ ಮತ್ತೊಂದು ವಿಭಿನ್ನ ಡ್ರೆಸ್ ಮೂಲಕ ಕಾಣಿಸಿಕೊಂಡಿದ್ದಾರೆ. ಉರ್ಫಿ ಈ ಬಾರಿ ಹಂಚಿಕೊಂಡ ಪೊಟೋಗಳಲ್ಲಿ ಒಂದು ಕಡೆ ಬಟ್ಟೆಯಿಂದ ಮತ್ತೊಂದು ಕಡೆಯ ಎದೆಯನ್ನು ಭಾಗವನ್ನು ಕೈಯಿಂದ ಮುಚ್ಚಿಕೊಂಡಿದ್ದಾರೆ. ಈ ಪೊಟೋಗಳನ್ನು ಉರ್ಫಿ ತನ್ನ ಇನ್ಸ್ಟಾ ಖಾತೆಯ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.  ಉರ್ಫಿ ಹಂಚಿಕೊಂಡ ಪೊಟೋದಲ್ಲಿ ಹಳದಿ ಬಣ್ಣದ ಬ್ರಾದಲ್ಲಿ ಕಾಣಿಸಿಕೊಂಡಿದ್ದಾರೆ. ಎದೆಯ ಒಂದು ಭಾಗವನ್ನು ಬ್ರಾ ಕವರ್‍ ಮಾಡಿದ್ದರೇ, ಮತ್ತೊಂದು ಕಡೆ ಬ್ರಾ ಇಲ್ಲದೇ ನ್ಯೂಡ್ ಆಗಿ ಕಾಣಿಸಿಕೊಂಡಿದೆ. ಆದರೆ ಆಕೆ ಒಂದು ಕಡೆಯ ಎದೆಯ ಭಾಗವನ್ನು ಕೈಯಿಂದ ಮುಚ್ಚಿಕೊಂಡಿ‌ದ್ದಾರೆ.  ಈ ಪೊಟೋ ಅಂಡ್ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ವೈರಲ್ ಆಗುತ್ತಿದೆ.

ಬಾಲಿವುಡ್ ನಟಿ ಉರ್ಫಿ ಜಾವೇದ್ ಏನೇ ಮಾಡಿದರೂ ವಿಭಿನ್ನವಾಗಿಯೇ ಮಾಡುತ್ತಾರೆ. ಅದರಲ್ಲೂ ಆಕೆ ಧರಿಸುವ ಡ್ರೆಸ್ ಗಳನ್ನು ವಿನ್ಯಾಸ ಮಾಡಿದ ಮಹಾನುಭಾವರಾದರೂ ಯಾರು ಎಂದು ನೆಟ್ ತುಂಬಾನೆ ಸರ್ಚ್ ಮಾಡುತ್ತಾರಂತೆ. ಆಕೆ ಧರಿಸುವ ವಿಭಿನ್ನ ಡ್ರೆಸ್‌ ಗಳ ಮೂಲಕವೇ ಸುದ್ದಿಯಾಗುತ್ತಾರೆ, ಟ್ರೋಲ್ ಸಹ ಆಗುತ್ತಿರುತ್ತಾರೆ. ಸದಾ ಅರೆಬರೆ ಬಟ್ಟೆಗಳನ್ನು ಧರಿಸುವ ಮೂಲಕ ಸದಾ ಸುದ್ದಿಯಾಗುತ್ತಾರೆ. ಇನ್ನೂ ಉರ್ಫಿ ಸಹ ತಾನು ಹಾಕುವ ಬಟ್ಟೆಗಳಿಂದ ಆಕೆ ತುಂಬಾನೆ ಸಂತಸ ಪಡುತ್ತೇನೆ ಎಂದು ಹೇಳಿಕೊಂಡಿದ್ದರು. ಟ್ರೋಲ್ ಗೆ ಆಕೆ ಗುರಿಯಾದರೂ ಸಹ ಆಕೆ ತನ್ನ ನಿಲುವನ್ನು ಮಾತ್ರ ಬದಲಿಸುವುದೇ ಇಲ್ಲ. ಆಕೆಯ ಕೆಲವು ಅಭಿಮಾನಿಗಳೂ ಸಹ ಉರ್ಫಿಯನ್ನು ಸೆಕ್ಸಿಯಾಗಿಯೇ ಕಾಣಲು ತುಂಬಾನೆ ಇಷ್ಟಪಡುತ್ತಾರೆ. ಅಷ್ಟೇಅಲ್ಲದೇ ಬಾಲಿವುಡ್ ನಿರ್ದೇಶಕ ಕರಣ್ ಜೋಹರ್‍ ನಡೆಸಿಕೊಡುವ ಕಾಫಿ ವಿತ್ ಕರಣ್ ಸೀಸನ್ 7 ರಲ್ಲಿ ರಣವೀರ್‍ ಸಿಂಗ್ ಉರ್ಫಿ ಧರಿಸುವ ಉಡುಗೆಗಳನ್ನು ಮನಸಾರೆ ಹೊಗಳಿದ್ದರು. ಇದನ್ನು ಕೇಳಿದ ಉರ್ಫಿ ಸಹ ತುಂಬಾ ಸಂತಸ ವ್ಯಕ್ತಪಡಿಸಿ, ರಣವೀರ್‍ ಗೆ ಧನ್ಯವಾದಗಳನ್ನು ಸಹ ತಿಳಿಸಿದ್ದರು.

ಇನ್ನೂ ಇತ್ತೀಚಿಗೆ ರಣವೀರ್‍ ಹಂಚಿಕೊಂಡ ಬೆತ್ತಲೆ ಪೊಟೋಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ರಣವೀರ್‍ ಒಪ್ಪಿದರೇ ಎರಡನೇ ಹೆಂಡತಿಯಾಗಲು ಸಿದ್ದ ಎಂದು ಹೇಳುವ ಮೂಲಕ ಉರ್ಫಿ ಜಾವೆದ್ ಸುದ್ದಿಯಾಗಿದ್ದರು. ಜೊತೆಗೆ ಅವರನ್ನು ಸ್ಪೂರ್ತಿಯಾಗಿ ಪಡೆದುಕೊಂಡು ಆಕೆ ಸಹ ಬೆತ್ತಲೆಯಾಗಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದರು. ಈ ವಿಡಿಯೋ ಸಹ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

Previous articleಬಾಲಿವುಡ್ ನಲ್ಲಿ ಮತ್ತೊಂದು ಜೋಡಿ ಬ್ರೇಕ್ ಅಪ್, ಜೋರಾಗಿ ಹರಿದಾಡುತ್ತಿದೆ ಸುದ್ದಿ…!
Next articleಟ್ರಾನ್ಸಪರೆಂಟ್ ಸೀರೆಯಲ್ಲಿ ಕಿಲ್ಲಿಂಗ್ ಲುಕ್ಸ್ ಕೊಟ್ಟು, ಪಡ್ಡೆಹುಡುಗರ ನಿದ್ದೆ ಕದ್ದ ಪೋರಿ…!