ಜಿಮ್ ವೇರ್ ನಲ್ಲಿ ಹಾಟ್ ಟ್ರೀಟ್ ಕೊಟ್ಟ ನಟಿ ಸೊನಾಲ್ ಚೌಹಾಣ್, ಪೊಟೋ ವೈರಲ್…!

ನಟಿ ಸೋನಾಲ್ ಚೌಹಾಣ್ ಕಳೆದ 2008 ರಲ್ಲಿ ಜನ್ನತ್ ಎಂಬ ಹಿಂದಿ ಸಿನೆಮಾ ಮೂಲಕ ಬಾಲಿವುಡ್ ರಂಗಕ್ಕೆ ಎಂಟ್ರಿ ಕೊಟ್ಟರು. ಸಿನೆಮಾ ರಂಗಕ್ಕೆ ಎಂಟ್ರಿ ಕೊಟ್ಟು ದಶಕಗಳು ಕಳೆದರೂ ಸಹ ಸ್ಟಾರ್‍ ಗಿರಿ ಸಂಪಾದಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಸಣ್ಣ ಪುಟ್ಟ ಸಿನೆಮಾಗಳ ಮೂಲಕ ಸಿನಿರಂಗದಲ್ಲಿ ಬ್ಯುಸಿಯಾಗಿರಲು ನಟಿ ಸೋನಾಲ್ ಪ್ರಯತ್ನ ಮಾಡುತ್ತಿದ್ದಾರೆ. ಉತ್ತಮವಾದ ನಟನೆಯ ಕೌಶಲ್ಯದ ಜೊತೆಗೆ ಸೌಂದರ್ಯವನ್ನು ಹೊಂದಿದ್ದರೂ ಸಹ ಈಕೆ ಬಹುಬೇಡಿಕೆ ನಟಿಯಾಗಲು ಪ್ರಯತ್ನ ಮಾಡುತ್ತಲೇ ಇದ್ದಾರೆ.

ನಟಿ ಸೋನಾಲ್ ಚೌಹಾಣ್ ಸಿನೆಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾದರೂ, ಸೋಷಿಯಲ್ ಮಿಡಿಯಾ ಮೂಲಕ ಆಕೆ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಸೋಷಿಯಲ್ ಮಿಡಿಯಾ ಮೂಲಕವೇ ಸಿನೆಮಾಗಳಿಗಿಂತ ಹೆಚ್ಚಿನ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಇನ್ನೂ ನಟಿ ಸೋನಾಲ್ ಸೋಷಿಯಲ್ ಮಿಡಿಯಾದಲ್ಲಿ ತಮ್ಮ ಗ್ಲಾಮರಸ್ ಪೊಟೋಗಳನ್ನು, ಹಾಟ್ ಹಾಟ್ ಪೊಟೋಗಳನ್ನು ಶೇರ್‍ ಮಾಡುತ್ತಿರುತ್ತಾರೆ. ನಟಿ ಸೋನಾಲ್ ಸಿನೆಮಾಗಳಲ್ಲಿ ಎಂಟ್ರಿ ಕೊಡುವುದಕ್ಕೂ ಮುನ್ನಾ ಮಾಡಲಿಂಗ್ ಮೂಲಕ ಖ್ಯಾತಿ ಪಡೆದುಕೊಂಡಿದ್ದರು. ಮಾಡಲಿಂಗ್ ಮೂಲಕವೇ ವಿಶೇಷವಾದ ಫೇಮ್ ದಕ್ಕಿಸಿಕೊಂಡಿದ್ದರು. ಮಾಡಲ್ ಆಗಿ ಅನೇಕ ಬ್ರಾಂಡ್ ಗಳಿಗೆ ಅಂಬಾಸಿಡರ್‍ ಆಗಿ ಕಾಣಿಸಿಕೊಂಡಿದ್ದರು. ಇದರ ಜೊತೆಗೆ ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್ ಟೂರಿಜಂ ಕಿರೀಟವನ್ನು ಸಹ ದಕ್ಕಿಸಿಕೊಂಡಿದ್ದರು. ಬಳಿಕ ಸಿನಿರಂಗಕ್ಕೆ ಎಂಟ್ರಿಕೊಟ್ಟರು.  ನಟನೆ ಹಾಗೂ ಗ್ಲಾಮರ್‍ ಮೂಲಕ ನಟಿ ಸೊನಾಲ್ ತುಂಬಾನೆ ಪಾಪ್ಯುಲರ್‍ ಆಗಿದ್ದಾರೆ.

ಇನ್ನೂ ನಟಿ ಸೊನಾಲ್ ಸಿನೆಮಾಗಳ ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಸಿಕ್ಕಾಪಟ್ಟೆ ಬ್ಯುಸಿಯಾಗಿರುತ್ತಾರೆ. ಸೋಷಿಯಲ್ ಮಿಡಿಯಾದಲ್ಲಿ ಆಕೆ ಹಂಚಿಕೊಳ್ಳುವ ಪೊಟೊಗಳು ಅತೀ ಕಡಿಮೆ ಸಮಯದಲ್ಲೇ ವೈರಲ್ ಆಗುತ್ತಿರುತ್ತದೆ. ಆಕೆಯ ಸ್ಕಿನ್ ಟೋನ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ತಮ್ಮ ಸೌಂದರ್ಯದಿಂದ ಎಲ್ಲರನ್ನೂ ಆಕರ್ಷಣೆ ಮಾಡುವಂತಹ ಶಕ್ತಿ ಹೊಂದಿದವರಾಗಿದ್ದಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲಂತು ಆಕೆಯ ಪೊಟೋಗಳಿಗೆ ಸಿಕ್ಕಾಪಟ್ಟೆ ರೆಸ್ಪಾನ್ಸ್ ದೊರೆಯುತ್ತಿದೆ. ಇತ್ತೀಚಿಗೆ ಸೋಷಿಯಲ್ ಮಿಡಿಯಾದ ಮೂಲಕ ಆಕೆ ಹಂಚಿಕೊಂಡ ಕೆಲವೊಂದು ಪೊಟೋಗಳು ಸಖತ್ ಸದ್ದು ಮಾಡುತ್ತಿವೆ. ಆಕೆ ತಮ್ಮ ಸೌಂದರ್ಯದ ಮೂಲಕ ಹಲ್ ಚಲ್ ಸೃಷ್ಟಿ ಮಾಡಿದ್ದಾರೆ.  ಸದ್ಯ ಆಕೆ ಹಂಚಿಕೊಂಡ ಪೊಟೋ ಒಂದು ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.

ನಟಿ ಸೊನಾಲ್ ತಮ್ಮ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಜಿಮ್ ವೇರ್‍ ಡ್ರೆಸ್ ನಲ್ಲಿ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಸೋಷಿಯಲ್ ಮಿಡಿಯಾದಲ್ಲಿ ಸದಾ ಹಾಟ್ ಟ್ರೀಟ್ ನೀಡುವ ಈಕೆ ಇದೀಗ ಮತ್ತೊಂದು ಹಾಟ್ ಪೊಟೋ ಶೇರ್‍ ಮಾಡಿದ್ದಾರೆ. ಸ್ಪೋರ್ಟ್ಸ್ ಬ್ರಾ ದಲ್ಲಿ ಆಕೆ ಕೊಟ್ಟ ಲುಕ್ಸ್ ಗೆ ಎಲ್ಲರೂ ಫಿದಾ ಆಗುವಂತೆ ಮಾಡಿದ್ದಾರೆ. ಸ್ಪೋರ್ಟ್ಸ್ ಬ್ರಾ ಧರಿಸಿ ಸೈಡ್ ಆಂಗಲ್ ನಲ್ಲಿ ಹಾಟ್ ಪೋಸ್ ಕೊಟ್ಟಿದ್ದಾರೆ. ಸೊನಾಲ್ ಈ ಪೊಟೋದಲ್ಲಿ ತುಂಬಾನೆ ಹಾಟ್ ಆಗಿ ಕಾಣಿಸಿಕೊಂಡಿದ್ದು, ಈ ಪೊಟೋ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಆಕೆಯ ಪೊಟೋಗೆ ನೆಟ್ಟಿಗರು ವಿಭಿನ್ನ ಮಾದರಿಯ ಕಾಮೆಂಟ್ ಗಳನ್ನು ಹರಿಬಿಟ್ಟಿದ್ದಾರೆ.

Previous articleಬಾಲಿವುಡ್ ಹಾಟ್ ನಟಿ ದಿಶಾ ಪಟಾನಿಯ ಫೇವರಿಟ್ ಹಿರೋ ಯಾರು ಗೊತ್ತಾ?
Next articleಹಾಟ್ ವಿಡಿಯೋ ಹರಿಬಿಟ್ಟ ಯಂಗ್ ನಟಿ ಪ್ರಿಯಾ ವಾರಿಯರ್, ಸಿಕ್ಕಾಪಟ್ಟೆ ಟ್ರೋಲ್ ಆದ್ರು…!