ತನ್ನ ಎದೆಯ ಸೌಂದರ್ಯವನ್ನು ಡೀಪ್ ಆಗಿ ಪ್ರದರ್ಶನ ಮಾಡಿದ ಬೋಲ್ಡ್ ಬ್ಯೂಟಿ ಶ್ರದ್ದಾದಾಸ್…!

ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ನಟಿಯರದ್ದೆ ಹವಾ. ಸದಾ ಹಾಟ್ ಪೊಟೋಗಳು, ವಿಡಿಯೋಗಳ ಮೂಲಕವೇ ಹೆಚ್ಚು ಸುದ್ದಿಯಾಗುತ್ತಿರುತ್ತಾರೆ. ಸಿನೆಮಾಗಳಿಗಿಂತಲೂ ಸೋಷಿಯಲ್ ಮಿಡಿಯಾಗಳಲ್ಲಿಯೇ ಹೆಚ್ಚು ಪಾಪ್ಯುಲರ್‍ ಆಗುತ್ತಿರುತ್ತಾರೆ. ಇತ್ತೀಚಿಗೆ ಗ್ಲಾಮರ್‍ ಇದ್ದರೇ ಮಾತ್ರವೇ ಅವಕಾಶಗಳು ದೊರೆಯುತ್ತಿವೆ. ಈ ಹಿನ್ನೆಲೆಯಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಗಳನ್ನು ಹಂಚಿಕೊಳ್ಳುವ ಮೂಲಕ ಸಿನೆಮಾಗಳಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದಾರೆ.  ಇನ್ನೂ ಈ ಸಾಲಿಗೆ ನಟಿ ಶ್ರದ್ದಾ ದಾಸ್ ಸಹ ಸೇರುತ್ತಾರೆ. ಆಕೆ ಸೋಷಿಯಲ್ ಮಿಡಿಯಾದಲ್ಲಿ ಮಾಡುವ ಸದ್ದು ಅಷ್ಟಿಷ್ಟಲ್ಲ. ಸದಾ ಹಾಟ್ ಟ್ರೀಟ್ ನೀಡುವ ಮೂಲಕ ಸುದ್ದಿಯಾಗುತ್ತಿರುತ್ತಾರೆ.

ನಟಿ ಶ್ರದ್ದಾ ದಾಸ್ ಸಿದ್ದು ಫ್ರಮ್ ಶ್ರೀಕಾಕುಲಂ ಎಂಬ ತೆಲುಗು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈಕೆ ಕಡಿಮೆ ಸಮಯದಲ್ಲೇ ಬೇಡಿಕೆ ಸೃಷ್ಟಿ ಮಾಡಿಕೊಂಡರು. ಆದರೆ ನಟಿಯಾಗಿ ಕಾಣಿಸಿಕೊಂಡರೂ ಸಹ ಆಕೆಗೆ ಅಂದುಕೊಂಡಷ್ಟು ಸಕ್ಸಸ್ ದೊರೆಯಲಿಲ್ಲ. ಆದರೆ ಆಕೆ ಸಿನೆಮಾಗಳಲ್ಲಿ ಬೋಲ್ಡ್ ಕಂಟೆಂಟ್ ಇರುವಂತಹ ರೊಮ್ಯಾಂಟಿಕ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಸಿನಿರಂಗದಲ್ಲಿ ಮುಂದುವರೆದರು. ಈಕೆ ನಟಿಸಿದ ಗ್ಲಾಮರಸ್ ಪಾತ್ರಗಳುಳ್ಳ ಅನೇಕ ಸಿನೆಮಾಗಳು ತುಂಬಾನೆ ಸಕ್ಸಸ್ ಆಗಿದೆ. ಈಗಲೂ ಸಹ ಶ್ರದ್ದಾ ಗ್ಲಾಮರಸ್ ಪಾತ್ರಗಳಲ್ಲಿಯೇ ಮುಂದುವರೆಯುತ್ತಿದ್ದಾರೆ. ಇತ್ತೀಚಿಗೆ ಆಕೆ ನಟಿಸಿದ ಏಕ್ ಮಿನಿ ಕಥ ಸಿನೆಮಾ ತುಂಬಾ ಸಕ್ಸಸ್ ಆಗಿತ್ತು. ಇನ್ನೂ ಸೋಷಿಯಲ್ ಮಿಡಿಯಾದಲ್ಲಂತೂ ಈಕೆ ಹಾಟ್ ಟ್ರೀಟ್ ಗೆ ಆಕೆಯ ಅಭಿಮಾನಿಗಳು ಫಿದಾ ಆಗಿದ್ದಾರೆ.

ನಟಿ ಶ್ರದ್ದಾ ದಾಸ್ ಸಿನಿರಂಗಕ್ಕೆ ಎಂಟ್ರಿ ಕೊಟ್ಟಾಗಿನಿಂದಲೂ ಬೋಲ್ಡ್ ಆಗಿ ಕಾಣಿಸುತ್ತಲೇ ಖ್ಯಾತಿ ಪಡೆದುಕೊಂಡಿದ್ದಾರೆ. ಇನ್ನೂ ಆಕೆ ಆರ್ಯ 2 ಸಿನೆಮಾದಲ್ಲಿನ ಪಾತ್ರಕ್ಕೆ ತುಂಬಾನೆ ಮೆಚ್ಚುಗೆ ವ್ಯಕ್ತವಾಗಿತ್ತು. ಜೊತೆಗೆ ಡಾರ್ಲಿಂಗ್ ಹಾಗೂ ಗುಂಟೂರು ಟಾಕಿಸ್ ಸಿನೆಮಾದಲ್ಲಂತೂ ಆಕೆಯ ನಟನೆಗೆ ಅನೇಕರು ಫಿದಾ ಆಗಿದ್ದಾರೆ. ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಈಕೆ ಸದಾ ಹಾಟ್ ಪೊಟೋಗಳ ಮೂಲಕವೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುತ್ತಾರೆ. ಆಕೆಯ ಬೋಲ್ಡ್ ಪೊಟೋಗಳಿಗೆ ಪಡ್ಡೆ ಹುಡುಗರು ನಿದ್ದೆಗೆಡುವುದಂತೂ ಪಕ್ಕಾ ಎನ್ನಲಾಗುತ್ತಿದೆ. ಆಕೆ ಪೊಸ್ಟ್ ಮಾಡಿದ ಕಡಿಮೆ ಸಮಯದಲ್ಲೇ ಪೊಟೋಸ್ ವೈರಲ್ ಆಗಿಬಿಡುತ್ತವೆ. ಈ ಹಾದಿಯಲ್ಲೇ ಆಕೆ ಹಂಚಿಕೊಂಡ ಹೊಸ ಪೊಟೋಶೂಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ನಟಿ ಶ್ರದ್ದಾ ತನ್ನ ಸೋಷಿಯಲ್ ಮಿಡಿಯಾ ಖಾತೆಯಲ್ಲಿ ಹಂಚಿಕೊಂಡ ಹೊಸ ಪೊಟೋಶೂಟ್ ಎಲ್ಲರನ್ನೂ ಆಕರ್ಷಣೆ ಮಾಡುತ್ತಿದೆ. ಎಲ್ಲೋ ಕಲರ್‍ ಲೆಹಂಗಾದಲ್ಲಿ ಬ್ಯೂಟಿಪುಲ್ ವಿತ್ ಹಾಟ್ ಪೋಸ್ ಕೊಟ್ಟಿದ್ದಾರೆ. ಇನ್ನೂ ಈ ಪೊಟೊಗಳಲ್ಲಿ ಶ್ರದ್ದಾ ತನ್ನ ಎದೆಯ ಸೌಂದರ್ಯವನ್ನು ಡೀಪ್ ಆಗಿ ಪ್ರದರ್ಶನ ಮಾಡಿದ್ದಾರೆ. ಜೊತೆಗೆ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ತನ್ನ ಬೆಸ್ಟ್ ಪೊಟೋಗಳಲ್ಲಿ ಇದೊಂದು ಅನ್ನೋ ಹಾಗೆ ಕಾಣಿಸಿದ್ದಾರೆ. ಸದ್ಯ ಆಕೆಯ ಬೋಲ್ಡ್ ಲುಕ್ಸ್ ಗೆ ಸೋಷಿಯಲ್ ಮಿಡಿಯಾದಲ್ಲಿ ಉತ್ತಮ ರೆಸ್ಪಾನ್ಸ್ ದೊರೆಯುತ್ತಿದೆ.

Previous articleಸೆಂಟಿಮೆಂಟ್ ಡೈಲಾಗ್ ಹೊಡೆದ ಗೋವಾ ಬ್ಯೂಟಿ ಇಲಿಯಾನಾ, 15 ಮಿಲಿಯನ್ ಫಾಲೋವರ್ಸ್ ಹೊಂದಿದ ನಟಿ…!
Next articleಮಾದಕ ನೋಟದ ಮೂಲಕ ಯುವಕರನ್ನು ಮಂತ್ರ ಮುಗ್ದರನ್ನಾಗಿ ಮಾಡಿದ ನಟಿ ನೇಹಾ ಶರ್ಮಾ…!