Home Film News ಎಲ್ಲೋ ಡ್ರೆಸ್ ನಲ್ಲಿ ಶರ್ಟ್ ಬಟನ್ ಬಿಚ್ಚುತ್ತಾ ಗ್ಲಾಮರಸ್ ಪೋಸ್ ಗಳನ್ನು ಕೊಟ್ಟ ಶ್ರದ್ದಾ ದಾಸ್…!

ಎಲ್ಲೋ ಡ್ರೆಸ್ ನಲ್ಲಿ ಶರ್ಟ್ ಬಟನ್ ಬಿಚ್ಚುತ್ತಾ ಗ್ಲಾಮರಸ್ ಪೋಸ್ ಗಳನ್ನು ಕೊಟ್ಟ ಶ್ರದ್ದಾ ದಾಸ್…!

ಕೆಲವು ವರ್ಷಗಳ ಹಿಂದೆ ದಕ್ಷಿಣ ಭಾರತದ ಸಿನಿರಂಗದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡಿದ್ದ ನಟಿಯರಲ್ಲಿ ಶ್ರದ್ದಾ ದಾಸ್ ಸಹ ಒಬ್ಬರಾಗಿದ್ದಾರೆ. ಸಿದ್ದು ಫ್ರಂ ಶ್ರೀಕಾಕೊಳಂ ಎಂಬ ತೆಲುಗು ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈಕೆ ಕಡಿಮೆ ಸಮಯದಲ್ಲೇ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಂಡರು. ಸದ್ಯ ಈಕೆ ಸಿನೆಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳದೇ ಇದ್ದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಮಾತ್ರ ತಮ್ಮ ಅಭಿಮಾನಿಗಳಿಗೆ ಹಾಟ್ ಟ್ರೀಟ್ ನೀಡುತ್ತಲೇ ಇದ್ದಾರೆ. ಸೋಷಿಯಲ್ ಮಿಡಿಯಾ ಮೂಲಕವೇ ಅವರ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಿದ್ದಾರೆ.

ನಟಿ ಶ್ರದ್ದಾ ದಾಸ್ ಕಡಿಮೆ ಸಮಯದಲ್ಲೇ ಹಿಟ್ ಸಿನೆಮಾಗಳನ್ನು ತಮ್ಮ ಮುಡಿಗೇರಿಸಿಕೊಂಡರು. ಜೊತೆಗೆ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ ಈಕೆ ಸ್ಟಾರ್‍ ನಟರ ಸಿನೆಮಾಗಳಲ್ಲಿ ಲೀಡ್ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ರಂತಹ ಸ್ಟಾರ್‍ ನಟರ ಜೊತೆಗೆ ಅನೇಕ ಸಿನೆಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನದೇ ಆದ ಶೈಲಿಯಲ್ಲಿ ಬ್ಯೂಟಿ ಬಾಂಬ್ ಆಗಿ ಕ್ರೇಜ್ ಪಡೆದುಕೊಂಡಿದ್ದಾರೆ. ತೆಲುಗು ಸೇರಿದಂತೆ ತಮಿಳು, ಕನ್ನಡ, ಹಿಂದಿ ಸಿನೆಮಾಗಳಲ್ಲೂ ಸಹ ತನ್ನ ಪ್ರತಿಭೆಯನ್ನು ಪ್ರದರ್ಶನ ಮಾಡಿದ್ದಾರೆ. ಇದರ ಜೊತೆಗೆ ಬೆಂಗಾಲಿ ಹಾಗೂ ಬೋಜ್ ಪೂರಿ ಭಾಷೆಗಳ ಸಿನೆಮಾಗಳಲ್ಲೂ ಸಹ ನಟಿಸುವ ಮೂಲಕ ಫೇಮ್ ಪಡೆದುಕೊಂಡಿದ್ದಾರೆ. ಇದರ ಜೊತೆಗೆ ಸಿನೆಮಾಗಳಿಗಿಂತ ಸೋಷಿಯಲ್ ಮಿಡಿಯಾದಲ್ಲಿ ಹೆಚ್ಚು ಸೌಂಡ್ ಮಾಡುತ್ತಿದ್ದಾರೆ. ಸಾಲು ಸಾಲು ಪೊಟೋ ಶೂಟ್ ಗಳ ಮೂಲಕ ಹಲ್ ಚಲ್ ಸೃಷ್ಟಿ ಮಾಡಿದ್ದಾರೆ.

ನಟಿ ಶ್ರದ್ದಾದಾಸ್ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡ ಹೊಸ ಪೊಟೋ ಶೂಟ್ ಅಂತೂ ಎಲ್ಲೆಡೆ ವೈರಲ್ ಆಗಿದೆ. ಆಕೆಯ ಹಾಲಿನಂತ ಮೈ ಬಣ್ಣದ ಸೌಂದರ್ಯದೊಂದಿಗೆ ಮಿರಮಿರ ಮಿಂಚುತ್ತಿದ್ದಾರೆ. ಆಕೆಯ ಬೋಲ್ಡ್ ನೆಸ್ ಗೆ ಕಣ್ಣು ಮುಚ್ಚಲು ಸಾಧ್ಯವಾಗದ ರೀತಿ ಹಾಟ್ ಪೋಸ್ ಕೊಟ್ಟಿದ್ದಾರೆ. ಹಾಟ್ ಹಾಟ್ ಪೊಟೋಗಳೊಂದಿಗೆ ಎಲ್ಲರನ್ನೂ ಫಿದಾ ಆಗುವಂತೆ ಮಾಡುತ್ತಿದ್ದಾರೆ. ಸದ್ಯ ಕೂಲ್ ವೆದರ್‍ ಗೆ ಎಲ್ಲರೂ ಹಾಟ್ ಆಗುವಂತೆ ಮಾಡುತ್ತಿದ್ದಾರೆ. ಸದ್ಯ ಆಕೆ ಎಲ್ಲೋ ಕಲರ್‍ ಡ್ರೆಸ್ ನಲ್ಲಿ ಸಖತ್ ಮಿಂಚಿದ್ದಾರೆ. ಅದರಲ್ಲೂ ಆಕೆ ಧರಿಸಿದ್ದ ಡ್ರೆಸ್ ಬಟನ್ ಬಿಚ್ಚುತ್ತಾ ಪೋಸ್ ಕೋಟಿದ್ದಾರೆ. ತನ್ನ ಬ್ರಾ ಸೌಂದರ್ಯವನ್ನು ಪ್ರದರ್ಶನ ಮಾಡುತ್ತಾ ಯುವಜನತೆಯ ಹೃದಯದಲ್ಲಿ ಕಿಚ್ಚು ಹಾಯಿಸಿದ್ದಾರೆ. ಸದ್ಯ ಈ ಪೊಟೋಗಳು ಎಲ್ಲೆಡೆ ವೈರಲ್ ಆಗುತ್ತಿದ್ದು, ಆಕೆಯ ಸೌಂದರ್ಯ ಬೇರೆ ನಟಿಯರಿಗಿಂತಲೂ ಕಡಿಮೆಯಿಲ್ಲ ಎಂದು ಹೇಳಲಾಗುತ್ತಿದೆ.

ಇನ್ನೂ ನಟಿ ಶ್ರದ್ದಾದಾಸ್ ಸದಾ ಸೋಷಿಯಲ್ ಮಿಡಿಯಾದಲ್ಲಿ ತಮ್ಮ ಅಭಿಮಾನಿಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಮನರಂಜನೆ ನೀಡುತ್ತಿರುತ್ತಾರೆ. ಆಕೆ ಪ್ರತಿ ನಿತ್ಯ ಒಂದು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ರಸದೌತಣ ನೀಡುತ್ತಿರುತ್ತಾರೆ. ಇನ್ನೂ ಆಕೆಯ ಅಭಿಮಾನಿಗಳೂ ಸಹ ಶ್ರದ್ದಾದಾಸ್ ಯಾವಾಗ ಪೊಸ್ಟ್ ಮಾಡುತ್ತಾರೆ ಎಂದು ಕಾಯುತ್ತಿರುತ್ತಾರೆ. ಪೊಸ್ಟ್ ಬಂದ ಕೂಡಲೇ ಎಲ್ಲೆಡೆ ಅವುಗಳನ್ನು ವೈರಲ್ ಮಾಡಿಬಿಡುತ್ತಾರೆ.

Exit mobile version