ಫ್ಯಾಷನ್ ಶೋ ಕಾರ್ಯಕ್ರಮವೊಂದರಲ್ಲಿ ಮೈಂಡ್ ಬ್ಲಾಕ್ ಡ್ರೆಸ್ ಮೂಲಕ ಪ್ರತ್ಯಕ್ಷಳಾದ ಹಾಟ್ ನಟಿ…!

ಈ ಹಿಂದೆ ಸಿನೆಮಾ ಸೆಲೆಬ್ರೆಟಿಗಳೂ ಖ್ಯಾತಿ ಪಡೆದುಕೊಳ್ಳಲು ಅನೇಕ ಸಿನೆಮಾಗಳಲ್ಲಿ ನಟಿಸಬೇಕಿತ್ತು. ಸಿನೆಮಾಗಳಲ್ಲಿ ನಟಿಸುತ್ತಾ ಹೈಲೈಟ್ ಆಗುತ್ತಿದ್ದರು. ಆದರೆ ಇದೀಗ ಏನಿದ್ದರೂ ಸೋಷಿಯಲ್ ಮಿಡಿಯಾ ಜಮಾನಾ. ಸೋಷಿಯಲ್ ಮಿಡಿಯಾದಲ್ಲಿ ಸಿನೆಮಾಗಳಿಗಿಂತ ಶೀಘ್ರವಾಗಿಯೇ ಹೈಲೈಟ್ ಆಗುತ್ತಿದ್ದಾರೆ. ಅದೂ ಸಿನಿರಂಗದಲ್ಲಿ ಬ್ಯುಸಿಯಾಗಿದ್ದರೂ, ಇಲ್ಲದೇ ಇದ್ದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ಪುಲ್ ಕ್ರೇಜ್ ದಕ್ಕಿಸಿಕೊಂಡು ಮುನ್ನುಗ್ಗುತ್ತಿರುತ್ತಾರೆ. ಅದರಲ್ಲೂ ಸೋಷಿಯಲ್ ಮಿಡಿಯಾದಲ್ಲಿ ಕೇವಲ ಒಂದು ಪ್ರದೇಶ ಮಾತ್ರವಲ್ಲದೇ ಇಡೀ ವಿಶ್ವದಾದ್ಯಂತ ಪಾಪ್ಯುಲರ್‍ ಆಗುತ್ತಿದ್ದಾರೆ.

ಇಂತಹ ಸ್ಟಾರ್‍ ಗಳಲ್ಲಿ ನಟಿ ಹಾಟ್ ನಟಿ ಅಮಿ ಜಾಕ್ಸನ್ ಸಹ ಒಬ್ಬರಾಗಿದ್ದಾರೆ. ನಟಿ ಅಮಿ ಜಾಕ್ಸನ್ ಬೇರೆ ದೇಶದಿಂದ ಬಂದಂತಹ ನಟಿಯಾಗಿದ್ದಾರೆ. ಬೇರೆ ದೇಶದಿಂದ ಬಂದು ಇಂಡಿಯಾದಲ್ಲಿ ಅನೇಕ ಸಿನೆಮಾಗಳ ಮೂಲಕ ಕ್ರೇಜ್ ದಕ್ಕಿಸಿಕೊಂಡ ನಟಿಯಾಗಿದ್ದಾರೆ. ಆದರೆ ಕೆಲವೊಂದು ಕಾರಣಗಳಿಂದ ಆಕೆ ಸಿನಿರಂಗದಿಂದ ದೂರ ಉಳಿದಿದ್ದಾರೆ. ಆದರೆ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಈ ಹಾದಿಯಲ್ಲಿ ಇತ್ತೀಚಿಗೆ ಆಕೆ ಕೆಲವೊಂದು ಹಾಟ್ ಪೊಟೋಗಳನ್ನು ಹಂಚಿಕೊಂಡಿದ್ದಾರೆ. ಆಕೆ ಹಂಚಿಕೊಂಡ ಪೊಟೋಗಳಿಗೆ ಎಲ್ಲೆಡೆ ಮೆಚ್ಚುಗೆಯ ಕಾಮೆಂಟ್ ಗಳು ಹರಿದು ಬರುತ್ತಿವೆ.  ನಟಿ ಅಮಿ ಜಾಕ್ಸನ್ ಮದರಾಸಿ ಪಟ್ಟಣಂ ಎಂಬ ತಮಿಳು ಸಿನೆಮಾದ ಮೂಲಕ ಭಾರತದ ಸಿನಿರಂಗಕ್ಕೆ ಎಂಟ್ರಿ ಕೊಟ್ಟರು. ಬಳಿಕ ರಾಮ್ ಚರಣ್ ಜೊತೆ ಎವಡು, ಐ, ರೊಬೋ 2.o ಸೇರಿದಂತೆ ಕೆಲವೊಂದು ಬಾಲಿವುಡ್ ಸಿನೆಮಾಗಳಲ್ಲೂ ಸಹ ನಟಿಸುವ ಮೂಲಕ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ದಕ್ಕಿಸಿಕೊಂಡರು.

ಇನ್ನೂ ಅಮಿ ಜಾಕ್ಸನ್ ಸಿನೆಮಾಗಳಿಂದ ದೂರ ಉಳಿದರೂ ಸಹ ಸೋಷಿಯಲ್ ಮಿಡಿಯಾದಲ್ಲಿ ತುಂಬಾನೆ ಆಕ್ಟೀವ್ ಆಗಿದ್ದಾರೆ. ಅದರ ಮೂಲಕವೇ ತಮ್ಮ ವೈಯುಕ್ತಿಕ ಜೀವನ, ವಿಶೇಷಗಳು ಹಾಗೂ ತಮ್ಮ ಕೆರಿಯರ್‍ ಬಗ್ಗೆ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿರುತ್ತಾರೆ. ಇದರ ಜೊತೆಗೆ ಆಕೆ ಹಾಟ್ ಪೊಟೋಗಳನ್ನು, ಆಗಾಗ ಕೆಲವೊಂದು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಆ ಮೂಲಕ ಪಾಪ್ಯುಲರ್‍ ಆಗುತ್ತಿದ್ದಾರೆ. ಇನ್ನೂ ಅಮಿ ಜಾಕ್ಸನ್ ಸೋಷಿಯಲ್ ಮಿಡಿಯಾ ಖಾತೆಗಳನ್ನು ಕಂಡರೇ ಆಕೆ ಹೆಚ್ಚಾಗಿ ಹಾಟ್ ಪೊಟೋಗಳು ಹಾಗೂ ವಿಡಿಯೋಗಳೇ ಕಾಣುತ್ತವೆ. ಸಿನೆಮಾಗಳಲ್ಲಿ ಬ್ಯುಸಿಯಾಗಿರುವಾಗ, ಆಕೆ ಗರ್ಭಿಣಿಯಾದಾಗ, ಪ್ರಿಯಕರನೊಂದಿಗೆ ರೊಮ್ಯಾನ್ಸ್ ಮಾಡುವಂತಹ ಹಾಗೂ ಮಗುವಿಗೆ ಜನ್ಮ ನೀಡಿದ ಬಳಿಕವೂ ಸಹ ಆಕೆ ಹಾಟ್ ಟ್ರೀಟ್ ಕೊಡುವುದನ್ನು ಮಾತ್ರ ಬಿಟ್ಟಿಲ್ಲ. ಆ ಕಾರಣಕ್ಕೆ ಆಕೆ ಸದಾ ಟ್ರೆಂಡಿಂಗ್ ನಲ್ಲೇ ಇರುತ್ತಾರೆ.

ಇನ್ನೂ ನಟಿ ಅಮಿ ಜಾಕ್ಸನ್ ಇತ್ತೀಚಿಗೆ ಕೆಲವೊಂದು ಪೊಟೋಗಳನ್ನು ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಫ್ಯಾಷನ್ ಶೋ ಕಾರ್ಯಕ್ರಮವೊಂದರಲ್ಲಿ ರಾಂಪ್ ವಾಕ್ ಮಾಡುತ್ತಾ ಇರುವ ಪೊಟೋ ಒಂದು  ಸಹ ಇದ್ದು, ಅದರಲ್ಲಿ ಆಕೆ ಧರಿಸಿದ್ದ ಪೊಟೋ ಮಾತ್ರ ಸಿಕ್ಕಾಪಟ್ಟೆ ವೈರಲ್ ಆಗಿದೆ. ಆಕೆ ಧರಿಸಿದ್ದ ಡ್ರೆಸ್ ಎಲ್ಲರನ್ನೂ ಆಕರ್ಷಣೆ ಮಾಡಿದೆ. ಇನ್ನೂ ಆ ಡ್ರೆಸ್ ನಲ್ಲಿ ಆಕೆ ತಮ್ಮ ಸೌಂದರ್ಯವನ್ನು ಪ್ರದರ್ಶನ ಮಾಡಿದ್ದಾರೆ. ತುಂಬಾನೆ ಹಾಟ್ ಆಗಿ ಕಾಣುತ್ತಿರುವ ಆಕೆಯ ದೇಹದ ಮೈಮಾಟಕ್ಕೆ ಎಲ್ಲರೂ ಫಿದಾ ಆಗಿದ್ದು, ಮೆಚ್ಚುಗೆಯ ಕಾಮೆಂಟ್ ಗಳು ಹರಿದು ಬರುತ್ತಿವೆ.

Previous articleಕಾಫಿ ವಿತ್ ಕರಣ್ ಶೋ ನಲ್ಲಿ ಸಮಂತ ಧರಿಸಿದ ಡ್ರೆಸ್ ಬೆಲೆ ಗೊತ್ತಾದ್ರೆ, ಶಾಕ್ ಆಗೋದು ಪಕ್ಕಾ..!
Next articleಆಕೆಯ ಸೌಂದರ್ಯದ ಮುಂದೆ ಪ್ರಕೃತಿಯೂ ಸಹ ನಾಚಿ ನೀರಾಯಿತೇ?