ಹೋಮ್ಲಿ ಬ್ಯೂಟಿಯ ಹಾಟ್ ಟ್ರೀಟ್, ಟ್ರಾನ್ಸಫರೆಂಟ್ ಡ್ರೆಸ್ ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡ ಮೀರಾ ಜಾಸ್ಮೀನ್….!

ಹೋಮ್ಲಿ ಬ್ಯೂಟಿಯಾಗಿ ಬಹುಬೇಡಿಕೆಯನ್ನು ಸೃಷ್ಟಿಸಿಕೊಂಡು ಸ್ಟಾರ್‍ ನಟರೊಂದಿಗೆ ಬಣ್ಣ ಹಚ್ಚಿದ ಮೀರಾ ಜಾಸ್ಮೀನ್ ಮದುವೆಯಾದ ಬಳಿಕ ಸಿನೆಮಾಗಳಿಂದ ದೂರವೇ ಉಳಿದಿದ್ದಾರೆ. ಅಭಿನಯ, ಸೌಂದರ್ಯದೊಂದಿಗೆ ಪ್ರೇಕ್ಷಕರ ಮನ ಗೆದ್ದ ಈ ಹೋಮ್ಲಿ ಬ್ಯೂಟಿ ಇದೀಗ ಸೋಷಿಯಲ್ ಮಿಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಸಾಲು ಸಾಲು ಹಾಟ್ ಪೋಟೋಶೂಟ್ ಮೂಲಕ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದ್ದಾರೆ. ಇತ್ತೀಚಿಗೆ ಆಕೆ ಗ್ಲಾಮರ್‍ ಡೋಸ್ ಏರಿಸಿದ್ದು, ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಆಕೆಯ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಸಿನಿರಂಗದಲ್ಲಿ ಹೋಮ್ಲಿ ಬ್ಯೂಟಿಯಾಗಿ ಖ್ಯಾತಿ ಗಳಿಸಿಕೊಂಡ ನಟಿ ಮೀರಾ ಜಾಸ್ಮೀನ್ ಇತ್ತೀಚಿಗೆ ಸೋಷಿಯಲ್  ಮಿಡಿಯಾದಲ್ಲಿ ಸೌಂದರ್ಯ ಪ್ರದರ್ಶನಕ್ಕೆ ಯಾವುದೇ ಅಡ್ಡಿಯಿಲ್ಲ ಎಂಬಂತೆ ಹಾಟ್ ಪೊಟೋಶೂಟ್ಸ್ ಶೇರ್‍ ಮಾಡುತ್ತಿದ್ದಾರೆ. ಅನೇಕ ಸಿನೆಮಾಗಳಲ್ಲಿ ಸಂಪ್ರದಾಯಿಕವಾಗಿ ಕಾಣಿಸಿಕೊಂಡ ಈಕೆ ಇದೀಗ ತುಂಬಾನೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಮೀರಾ ಜಾಸ್ಮೀನ್ ರನ್, ಪಂದೆಂಕೋಡಿ, ಭದ್ರ ಸೇರಿದಂತೆ ಅನೇಕ ಸಿನೆಮಾಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಗಿಟ್ಟಿಸಿಕೊಂಡ ಈಕೆ ಎಲ್ಲಾ ಸಿನೆಮಾಗಳಲ್ಲೂ ಸಹ ಹೋಮ್ಲಿಯಾಗಿಯೇ ಕಾಣಿಸಿಕೊಂಡರು. ಮದುವೆಯಾದ ಬಳಿಕ ಸಿನೆಮಾಗಳಿಂದ ದೂರವಾದ ಈಕೆ ಇದೀಗ ಮತ್ತೆ ಸಿನೆಮಾಗಳಲ್ಲಿ ನಟಿಸಲು ನಾನು ಸಿದ್ದವಾಗಿದ್ದೇನೆ ಎಂದು ಸಾರಲು ಸಾಲು ಸಾಲು ಪೊಟೋಶೂಟ್ಸ್ ಮೂಲಕ ನಿರ್ಮಾಪಕರು ಹಾಗೂ ನಿರ್ದೇಶಕರ ಗಮನ ಸೆಳೆಯುತ್ತಿದ್ದಾರೆ.

ಇನ್ನೂ ಸೋಷಿಯಲ್ ಮಿಡಿಯಾದಲ್ಲಿ ಮೀರಾ ಜಾಸ್ಮೀನ್ ಯಂಗ್ ನಟಿಯರಂತೆ ಸಾಲು ಸಾಲು ಹಾಟ್ ಪೋಟೊಶೂಟ್ ಮೂಲಕ ಸದ್ದು ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಆಕೆ ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆಕೆಯ ಸೌಂದರ್ಯವನ್ನು ಕಂಡ ಯಂಗ್ ನಟಿಯರೂ ಸಹ  ಅಸೂಯೆಪಡುವಂತೆ ಆಕೆ ಫೊಸ್ ಕೊಡುತ್ತಿದ್ದಾರೆ. ಕಳೆದ 2014ರ ಬಳಿಕ ಮೀರಾ ಜಾಸ್ಮೀನ್ ಕೆರಿಯರ್‍ ಡಲ್ ಆಯಿತು. 2015ರಲ್ಲಿ ಒಂದು ಸಿನೆಮಾ ಮಾಡಿದರು. ನಂತರ ಮೂರು ವರ್ಷಗಳ ಬಳಿಕ 2018ರಲ್ಲಿ ಮಲಯಾಳಂ ಸಿನೆಮಾದಲ್ಲಿ ನಟಿಸಿದರು. ಬಳಿಕ ಆಕೆಗೆ ಯಾವುದೇ ಆಫರ್‍ ಗಳೂ ಸಹ ಬರಲಿಲ್ಲ. ಇದೀಗ ರಾಗಾ ಮಕಲ್ ಎಂಬ ಮಲಯಾಳಂ ಸಿನೆಮಾದಲ್ಲೂ ಸಹ ರೀ ಎಂಟ್ರಿ ಕೊಡಲಿದ್ದಾರೆ. ಇತ್ತಿಚಿಗಷ್ಟೆ ಈ ಸಿನೆಮಾದ ಟೀಸರ್‍ ಸಹ ಬಿಡುಗಡೆಯಾಗಿತ್ತು.

ಸೋಷಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವ ಮೀರಾ ಜಾಸ್ಮಿನ್ ಹಾಟ್ ಹಾಟ್ ಪೊಟೋಶೂಟ್ಸ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇತ್ತೀಚಿಗೆ ಆಕೆ ಟ್ರಾನ್ಸಪರೆಂಟ್ ಬ್ಲಾಕ್ ಡ್ರೆಸ್ ನಲ್ಲಿ ಎದೆಯ ಸೌಂದರ್ಯ ಪ್ರದರ್ಶನ ಮಾಡಿದ್ದಾರೆ. ಬಹುತೇಕ ಎದೆಯ ಸೌಂದರ್ಯವನ್ನು ಸಂಪೂರ್ಣವಾಗಿ ತೊರಿಸಿದಂತೆ ಆಕೆ ಪೋಸ್ ಕೊಟ್ಟಿದ್ದಾರೆ. ಸದ್ಯ ಆಕೆಯ ಈ ಹಾಟ್ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿವೆ. ಆಕೆಯ ಈ ದೇಹದ ಮೈಮಾಟಕ್ಕೆ ಆಕೆಯ ಅಭಿಮಾನಿಗಳೂ ಸೇರಿದಂತೆ ನೆಟ್ಟಿಗರೂ ಸಹ ಫಿದಾ ಆಗಿದ್ದಾರೆ.

Previous articleಕಲ್ಯಾಣ್ ದೇವ್ ಜೊತೆಗೆ ಕಾಣಿಸಿಕೊಂಡ ಬ್ಯೂಟಿ, ವೈರಲ್ ಆದ ಪೊಟೋದಿಂದ ಶುರುವಾದ ರೂಮರ್ ಗಳು…!
Next articleಬ್ಲಾಕ್ ಕಲರ್ ಮಾರ್ಡನ್ ಡ್ರೆಸ್ ನಲ್ಲಿ ಮೈಂಡ್ ಬ್ಲಾಕ್ ಆಗುವಂತಹ ಪೋಸ್ ಕೊಟ್ಟ ಬಾಲಿವುಡ್ ಬ್ಯೂಟಿ ಕತ್ರಿನಾ….!