Kannada Cinema News

ಹಿಂದಿ ಹೇರಿಕೆ ಬೇಡ ಎಂದು ಖಡಕ್ ಆಗಿ ವಾ#ರ್ನಿಂಗ್ ಕೊಟ್ಟ ಡಿಬಾಸ್ ದರ್ಶನ್! ಏನ್ ಹೇಳಿದ್ದಾರೆ ಗೊತ್ತಾ,

ಸದ್ಯ ದಕ್ಷಿಣ ಭಾರತದಲ್ಲಿ ಎಲ್ಲೆಡೆ ಹಿಂದಿ ಹೇರಿಕೆ ಬಗ್ಗೆ ಬಹಳ ದೊಡ್ಡ ಚರ್ಚೆ ನಡೆಯುತ್ತಿದ್ದ ಸಾಕಷ್ಟು ಜನ ಇದನ್ನು ವಿರೋ#ಧಿಸಿದ್ದಾರೆ! ಹೌದು ನಮ್ಮ ಭಾಷೆ ನಮಗೆ ದೊಡ್ಡದು, ನಮ್ಮ ಮಾತೃ ಭಾಷೆ ನಮಗೆ ರಾಷ್ಟ್ರ ಭಾಷೆ, ನಾವು ಯಾಕೆ ಹಿಂದಿ ಕಲಿಯಬೇಕು ಅಲ್ವಾ! ಸದ್ಯ ಹಿಂದಿ ಹೇರಿಕೆ ಬೇಡ ಎಂದು ಸಾಕಷ್ಟು ಜನ ಇದರ ವಿ#ರುದ್ಧ ಹೋ#ರಾಟ ಮಾಡುತ್ತಿದ್ದಾರೆ! ಇದಕ್ಕೆ ಕನ್ನಡ ತಾರೆಯರು ಕೂಡ ಸಾತ್ ನೀಡಿದ್ದಾರೆ! ಮೊದಲ ಬಾರಿಗೆ ನಮ್ಮ ಡಿಬಾಸ್ ಅವರು ಹಿಂದಿ ಹೇರಿಕೆ ಬಗ್ಗೆ ಖಡಕ್ ಆಗಿ ಸಂದೇಶ ನೀಡಿದ್ದಾರೆ! ಡಿಬಾಸ್ ಏನ್ ಹೇಳಿದ್ದಾರೆ ಗೊತ್ತಾ! ಮುಂದೆ ಓದಿರಿ

ನಮ್ಮ ಡಿಬಾಸ್ ಅವರು ಹಿಂದಿ ಹೇರಿಕೆ ಬಗ್ಗೆ ಹೇಳಿದ್ದು ಹೀಗೆ “ಬಹಳ ವರ್ಷಗಳಿಂದಲೂ ಈ ಹಿಂದಿ ಹೇರಿಕೆ ಕಾಲ ಕ್ರಮೇಣ ಹೆಚ್ಚಾಗುತ್ತಲೇ ಇದೆ. ಈಗಾಗಲೇ ಕರ್ನಾಟಕದ ಬಾರ್ಡರ್ ಪ್ರದೇಶಗಳಲ್ಲಿ ಅನ್ಯ ಭಾಷೆಗಳ ಬಳಕೆಯಿಂದ ನಮ್ಮ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧ#ಕ್ಕೆಯುಂಟಾಗುತ್ತಿದೆ. ಇದನ್ನು ಪ್ರತಿಭಟಿಸದೆ ನಾವು ಸುಮ್ಮನಿದ್ದರೆ ಮುಂದೆ ಕನ್ನಡಿಗ ಎನ್ನುವ ಅಸ್ತಿತ್ವವೇ ದೂರವಾಗುವ ದಿನಗಳು ಹತ್ತಿರದಲ್ಲೇ ಇದೆ. ಸ್ವಾಭಿಮಾನಿ ಕನ್ನಡಿಗರಿಗೆ ಕನ್ನಡವೇ ರಾಷ್ಟ್ರ ಭಾಷೆ. ಕನ್ನಡಿಗರ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಯೋಗ್ಯವಲ್ಲ. ಅದು ಕೇವಲ ಉತ್ತರ ಭಾರತದ ಕೆಲವು ರಾಜ್ಯಗಳಿಗೆ ಸೀಮಿತವಾಗಿದ್ದರೆ ಒಳಿತು. ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವುದು ನಮ್ಮ ಭಾರತ ಸಂವಿಧಾನದ ಪ್ರತೀಕವಾಗಿದೆ. ಯಾವುದೋ ಉತ್ತರದ ಒಂದು ಪ್ರಾದೇಶಿಕ ಭಾಷೆಯನ್ನು ನಮ್ಮ ಮೇಲೆ ಹೇರಿ ನಮ್ಮ ಸಂಸ್ಕೃತಿ, ಭಾಷೆ, ನೆಲೆಯನ್ನು ಕಸಿದುಕೊಳ್ಳುವುದು ಹೀನಾಯಕರ ಸಂಗತಿಯೆಂದರೆ ತಪ್ಪಾಗಲಾರದು. ನಮ್ಮ ಕೊ#ನೆಯುಸಿ#ರಿರುವವರೆಗೂ ಕನ್ನಡ ಪರವಾಗಿ ನಿಲ್ಲುತೇವೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ”

ಇದನ್ನು ನಮ್ಮ ಡಿಬಾಸ್ ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ! ಡಿಬಾಸ್ ಅವರು ಹೇಳಿದ ಮಾತುಗಳ ಅಕ್ಷರಸಹ ಸತ್ಯ! ಇದಲ್ಲದೆ ನಮ್ಮ ಡಿಬಾಸ್ ಅವರ ಜೊತೆ ನಿರ್ದೇಶಕ ಹಾಗು ನಟ ರಿಷಬ್ ಶೆಟ್ಟಿ, ಚೇತನ್, ಪ್ರಕಾಶ್ ರಾಜ್ ಅವರು ಕೂಡ ಹಿಂದಿ ಹೇರಿಕೆ ಬಗ್ಗೆ ಖಡಕ್ ಆಗಿ ಮಾತಾಡಿದ್ದಾರೆ! ತಮಿಳ್ ನಾಡಿನಲ್ಲಿ ಈಗಾಗಲೇ ಎಲ್ಲಾ ಸ್ಟಾರ್ ನಟ ನಟಿಯರು ಇದರ ಬಗ್ಗೆ ವಿ#ರೋಧ ವ್ಯಕತ ಪಡಿಸಿ ಹೋ#ರಾಟ ಮಾಡುತ್ತಿದ್ದಾರೆ! ಅದೇ ರೀತಿ ಆಂಧ್ರ ಹಾಗು ಕೇರಳದಲ್ಲಿ ಇದರ ಬಗ್ಗೆ ಉ#ಗ್ರ ಹೋ#ರಾಟ ನಡೆಯುತ್ತಿದೆ! ನಮ್ಮ ಕನ್ನಡ ನಟರು ಕೂಡ ಡಿಬಾಸ್ , ರಿಷಬ್ ಶೆಟ್ಟಿ ತರ ಇದರ ಬಗ್ಗೆ ಧ್ವನಿ ಎತ್ತಬೇಕು ಎಂದು ನಮ್ಮ ವಿನಂತಿ! ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸ್ಕೆಯನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.

Trending

To Top