ಕನ್ನಡ ಸ್ಟಾರ್ ನಟರ ಜಾತಿ ಮತ್ತು ಧರ್ಮ ಯಾವುದು ಗೊತ್ತ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

kannada-heroes
kannada-heroes

ನಾವೆಲ್ಲ ಸಾಮಾನ್ಯವಾಗಿ ಮಾನವರಾಗಿ ಹುಟ್ಟಿದರು ನಮ್ಮ ವ್ಯವಸ್ಥೆ ಮತ್ತು ಜನಗಳು ಮಾಡಿರುವ ಒಂದು ಜ್ಯಾತಿ ಬೇಧ ವಿಂಗಡನೆ ಎಲ್ಲರನ್ನೂ ವಿಭಿನ್ನವಾಗಿ ಮಾಡಿಬಿಟ್ಟಿದೆ. ಕನ್ನಡ ಸ್ಟಾರ್ ನಟರ ಜಾತಿ ಮತ್ತು ಧರ್ಮ ಯಾವುದು ಗೊತ್ತ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್
ಈ ಕೆಳಗಿನ ವಿಡಿಯೋ ನೋಡಿ
https://youtu.be/_vbuWffuuow?t=9

ಆ ಬಿನ್ನ ವಿಭಿನ್ನ ವ್ಯವಸ್ಥೆ ಯಲ್ಲಿ ನಮ್ಮ ಹೆಮ್ಮೆ ಕನ್ನಡ ಸ್ಟಾರ್ ನಟರು ಯಾವ ಯಾವ ಜಾತಿ ಧರ್ಮ ಗಳಿಗೆ ಸೇರುತ್ತಾರೆ ಎಂದು ತಿಳಿದುಕೊಳ್ಳೋಣ ಬನ್ನಿ.

1)ಶ್ರೀಮುರುಳಿ – ಈಡಿಗ
2) ದ್ರುವಸರ್ಜಾ – ಕುರುಬ ಗೌಡ.

3)ಗಣೇಶ್ – ಒಕ್ಕಲಿಗ
4)ದುನಿಯಾ ವಿಜಿ – ಕುರುಬ ಗೌಡ

5)ರಕ್ಷಿತ್ ಶೆಟ್ಟಿ – ಶೆಟ್ರು
6)ವಿಜಯ ರಾಘವೇಂದ್ರ – ಈಡಿಗ

7) ದಿಗಂತ್ – ಹವ್ಯಕ ಬ್ರಾಹ್ಮಣ
8)ಸುದೀಪ್ – ವಾಲ್ಮೀಕಿ ನಾಯಕ
9)ಉಪೇಂದ್ರ – ಬ್ರಾಹ್ಮಣ
10) ಯಶ್ – ಕುರುಬ ಗೌಡ
ಇನ್ನಿತರ ಸ್ಟಾರ್ ಗಳ ಜಾತಿ ಧರ್ಮ ಗಳಿಗಾಗಿ ಈ ಮೇಲಿರುವ ವಿಡಿಯೋ ನೋಡುವ ಮುಖಾಂತರ ತಿಳಿದುಕೊಳ್ಳಿ
ನಮ್ಮ ಕನ್ನಡ ದ ಹೆಮ್ಮೆಯ ಸುದ್ದಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ ಹಾಗೂ ಆದಷ್ಟು ಇದನ್ನು ಶೇರ್ ಮಾಡಿ ಮತ್ತು ನಿಮ್ಮ ಅಭಿಪ್ರಾಯ ವನ್ನು ಕಮೆಂಟ್ ಮುಖಾಂತರ ತಿಳಿಸಿ.

Previous article(video)ಚಿರಂಜೀವಿ ಸರ್ಜಾ ಮೇಲೆ ಮೀಟೂ ಆರೋಪ ಮಾಡಿದ್ದ ಸಂಗೀತ ಭಟ್ ಪರಿಸ್ಥಿತಿ ನೋಡಿ ಅಯ್ಯೋ ಪಾಪ
Next article(video)ರಾಘವೇಂದ್ರ ರಾಜಕುಮಾರ್ ಅವರು ಆದಷ್ಟು ಬೇಗ ಗುಣಮುಖ ರಾಗಲಿ ಎಂದು ನಮ್ಮ ಹಾರೈಕೆ!