ಅಮೇರಿಕ ಅಮೇರಿಕ ಕನ್ನಡ ಸಿನಿಮಾ ನೋಡಿದ ಪ್ರತಿಯೊಬ್ಬರಿಗೆ ಭೂಮಿ ಪಾತ್ರ ಗೊತ್ತಿರುತ್ತೆ. ಅವರ ಹೆಸರು ಹೇಮಾ ಅಂತ! ಅವರು ಈಗ ಎರಡನೇ ಮದುವೆ ಆದಿ ಗರ್ಭಿಣಿ ಆಗಿದ್ದಾರೆ. ಈ ವಿಡಿಯೋ ಒಮ್ಮೆ ನೋಡಿರಿ. ಬಿಗ್ ನ್ಯೂಸ್:ಮತ್ತೆ ಗರ್ಭಿಣಿಯಾಗಿದ್ದಾರೆ ಖ್ಯಾತ ಕನ್ನಡ ನಟಿ ಯಾರು ಗೊತ್ತಾ!
ಈ ಕೆಳಗಿನ ವಿಡಿಯೋ ನೋಡಿರಿ
https://youtu.be/flhGJHx7l40?t=11
ನಟಿ ಹೇಮಾ ಅವರು ಅಮೇರಿಕ ಅಮೇರಿಕ ಚಿತ್ರದಲ್ಲಿ ತಮ್ಮ ಮನೋಜ್ಞ ಅಭಿನಯಕ್ಕೆ ಇಡೀ ಕರ್ನಾಟಕದ ಮನ ಸೆಳೆದಿದ್ದರು. ಅಮೇರಿಕ ಅಮೇರಿಕ ಚಿತ್ರದ ಬಳಿಕ ಇವರು ದೊರೆ, ರವಿ ಮಾಮ ಹಾಗು ಇನ್ನು ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.
ಸದ್ಯ ನಟಿ ಹೇಮಾ ಅವರು ಎರಡನೇ ಮದುವೆ ಆಗಿ ಈಗ ಗರ್ಭಿಣಿ ಆಗಿದ್ದಾರೆ. ಇವರ ಸ್ರೀಮುಂತ ಫೋಟೋಗಳ ಈಗ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗಿದೆ. ನೀವು ಒಮ್ಮೆ ಫೋಟೋ ಗಳನ್ನೂ ನೋಡಿರಿ.
ನಟಿ ಹೇಮಾ ಅವರು ಈಗ ಚಿತ್ರ ರಂಗ ದಿಂದ ದೂರ ಇದ್ದಾರೆ. ಸದ್ಯಕ್ಕೆ ಯಾವುದೇ ಕನ್ನಡ ಚಿತ್ರಗಳನ್ನು ಮಾಡುತ್ತಿಲ್ಲ.
ಕೆಲವು ರಿಯಾಲಿಟಿ ಶೋಗಳನ್ನು ಕಾಣಿಸಿ ಕೊಳ್ಳುತ್ತಾರೆ ನಟಿ ಹೇಮಾ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.
