News

(video)ನಿರ್ದೇಶಕ ಕೀರ್ತನ್ ಶೆಟ್ಟಿ ಸಂಯುಕ್ತ ಹೆಗ್ಡೆ ಸನ್ನಿ ಲಿಯೋನ್ ಎಂದು ಹೇಳಿಕೆ! ವಿಡಿಯೋ ನೋಡಿ

hegde3

ಸಂಯುಕ್ತ ಹೆಗ್ಡೆ ಅವರು ಒಬ್ಬ ಭಾರತೀಯ ನಟಿ. ರಿಯಾಲಿಟಿ ಟೆಲಿವಿಷನ್ ಶೋ ಎಂಟಿವಿ ರೋಡೀಸ್ ಅವರ ಹದಿನೈದನೆಯ ಸೀಸನ್. ಕಿರಿಕ್ ಪಾರ್ಟಿಯೊಂದಿಗೆ ತೆಲುಗು ಭಾಷೆಯ ಚೊಚ್ಚಲ ಪ್ರದರ್ಶನ ಮಾಡಿದರು, ಇದು ಕಿರಿಕ್ ಪಾರ್ಟಿಯ ರಿಮೇಕ್ ಆಗಿ ನಿಖಿಲ್ ಸಿದ್ಧಾರ್ಥ್ ವಿರುದ್ಧ ಶರಣ್ ಕೊಪ್ಪಿಸೆಟ್ಟಿ ನಿರ್ದೇಶಿಸಿದ್ದರು. ಅವರು 2017 ರಲ್ಲಿ ಬಿಗ್ ಬಾಸ್ನ ಕನ್ನಡ ಆವೃತ್ತಿಯಲ್ಲಿ ಪಾಲ್ಗೊಂಡರು ಮತ್ತು ಪ್ರಸ್ತುತ ಎಂಟಿವಿ ಸ್ಪ್ಲಿಟ್ಸ್ವಿಲ್ಲ ದಲ್ಲೀ ಇದ್ದಾರೆ. ಇತ್ತೀಚಿಗೆ ಅವರ ಬಗ್ಗೆ ಮೀಟು ಫೈಟು ಎಂಬುವ ಕನ್ನಡ ಚಿತ್ರದ ನಿರ್ದೇಶಕ ಕಿರ್ಥನ್ ಶೆಟ್ಟಿ ಸಂಯುಕ್ತ ಹೆಗ್ಡೆ ಅವರ ಬಗ್ಗೆ ಸಂಯುಕ್ತ ಹೆಗ್ಡೆ ಕರ್ನಾಟಕದ ಸನ್ನಿ ಲಿಯೋನ್, ಸಂಯುಕ್ತ ಹೆಗ್ಡೆ ಗಂಡು ಬೀರಿ. ಹಿಂದಿಯಲ್ಲಿ ಸನ್ನಿ ಲಿಯೋನ್ ಹೇಗೋ ಹಾಗೆ ಕನ್ನಡದಲ್ಲಿ ಸಂಯುಕ್ತ ಹೆಗ್ಡೆ.. ಎಂದೆಲ್ಲ ಹೇಳಿದ್ದಾರೆ! ಈ ಕೆಳಗಿನ ವಿಡಿಯೋ ನೋಡಿರಿ

ಸಂಯುಕ್ತ ಹೆಗ್ಡೆ ಗೆ ಗಾಂಜಾ ಸಿಗರೇಟ್ ಎಲ್ಲ ಕೆಟ್ಟ ಚಟಗಳು ಇವೆ, ಅವಳಿಂದಲೇ ಚಿತ್ರ ರಂಗ ಹಾಳಾಗುತ್ತಿದೆ ಎಂದು ಮಿಟು ವಿತ್ ಫೈಟು ಚಿತ್ರದ ನಿರ್ದೇಕರಾದ ಕಿರಿಕ್ ಹುಡುಗ ಕೀರ್ಥನ್ ಶೆಟ್ಟಿ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ಕೀರ್ಥನ್ ಶೆಟ್ಟಿ ಅವರಿಗೆ ಫೋನ್ ಮಾಡಿ ನ್ಯೂಸ್ ಚಾನಲ್ ನವರು ಮಾತಾಡಿದರೆ ಅವರಿಗೆ ಏನು ಗೊತ್ತಿಲ್ಲ ಇದು ನಮ್ಮ ಚಿತ್ರದ ಅವರ ಪಾತ್ರ ಎಂದು ಹೇಳುತ್ತಿದ್ದಾರೆ ಹಾಗೂ ಅವರಿಗೆ ಸರಿಯಾಗಿ ಕೂಡ ಮಾತನಾಡಲು ಕೂಡ ಆಗುತ್ತಿಲ್ಲ.

ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿರಿ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.

Trending

To Top