ಮನಸುಗಳನ್ನು ದೋಚುವಂತೆ ವೈಯ್ಯಾರವಾಗಿ ಪೋಸ್ ಕೊಟ್ಟ ಬೋಲ್ಡ್ ಬ್ಯೂಟಿ ಹೆಬ್ಬಾ…!

ತೆಲುಗು ಸಿನಿರಂಗದಲ್ಲಿ ಮೊದಲನೇ ಸಿನೆಮಾದ ಮೂಲಕ ಕ್ರೇಜ್ ಪಡೆದುಕೊಂಡ ನಟಿಯರಲ್ಲಿ ಬೋಲ್ಡ್ ಬ್ಯೂಟಿ ಹೆಬ್ಬಾ ಪಟೇಲ್ ಸಹ ಒಬ್ಬರಾಗಿದ್ದಾರೆ. ಕುಮಾರಿ 21F ಎಂಬ ಸಿನೆಮಾದ ಮೂಲಕ ಯುವಜನತೆಯ ಕ್ರಷ್ ಆದರು. ಇನ್ನೂ ಆಕೆ ಸ್ಟಾರ್‍ ನಟಿಯಾಗಲು ವಿಫಲರಾದರೂ ಸಹ ಕ್ರೇಜ್ ದಕ್ಕಿಸಿಕೊಂಡಿರುವ ನಟಿಯಾಗಿ ಸಿನೆಮಾಗಳಲ್ಲಿ ಮುನ್ನುಗ್ಗುತ್ತಿದ್ದಾರೆ. ಇದೀಗ ಹೆಬ್ಬಾ ಪಟೇಲ್ ಗೆ ಟಾಲಿವುಡ್ ನಲ್ಲಿ ಬೇರೆಯದ್ದೆ ಕ್ರೇಜ್ ಇದೆ. ಅದರಲ್ಲೂ ಹೆಬ್ಬಾ ದೊಡ್ಡ ಮಟ್ಟದ ಯೂತ್ ಫಾಲೋಯಿಂಗ್ ಹೊಂದಿದ್ದಾರೆ. ಇನ್ನೂ ಸಿನೆಮಾಗಳ ಜೊತೆಗೆ ಆಕೆ ಸೋಷಿಯಲ್ ಮಿಡಿಯಾದಲ್ಲೂ ಸಹ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ.

ಹೆಬ್ಬಾ ಪಟೇಲ್ ಇತ್ತೀಚಿಗೆ ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ಫಾಲೋಯಿಂಗ್ ಬೆಳೆಸಿಕೊಳ್ಳುತ್ತಿದ್ದಾರೆ. ಸದಾ ಹಾಟ್ ಹಾಟ್ ಪೊಟೋಗಳ ಮೂಲಕ ಯುವಜನತೆಯನ್ನು ಆಕರ್ಷಣೆ ಮಾಡುವುದರ ಜೊತೆಗೆ ಪ್ಯಾಪುಲಾರಿಟಿಯನ್ನು ಸಹ ಹೆಚ್ಚಿಸಿಕೊಂಡಿದ್ದಾರೆ. ಸಾಲು ಸಾಲು ಸಿನೆಮಾಗಳಲ್ಲಿ ನಟಿಸಿದ ಈಕೆ ಗ್ಲಾಮರ್‍ ಪಾತ್ರಗಳಲ್ಲೂ ಹಾಗೂ ಬೋಲ್ಡ್ ಡೈಲಾಗ್ ಗಳ ಮೂಲಕ ಯುವಜನತೆಯ ಕನಸಿನ ರಾಣಿಯಾಗಿದ್ದಾರೆ. ಆದರೆ ಹೆಬ್ಬಾ ಪಟೇಲ್ ಮಾತ್ರ ಸ್ಟಾರ್‍ ಡಮ್ ದಕ್ಕಿಸಿಕೊಳ್ಳಲು ವಿಫಲರಾದರು. ಆದರೂ ಸಹ ಆಕೆಗೆ ಸಾಲು ಸಾಲು ಸಿನೆಮಾಗಳಲ್ಲಿ ನಟಿಸುವ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಈಡೋರಕಂ ಆಡೋರಕಂ, ಎಕ್ಕಡಿಕಿ ಪೋತಾವು ಚಿನ್ನವಾಡ ಮೊದಲಾದ ಹಿಟ್ ಸಿನೆಮಾಗಳಲ್ಲಿ ಆಕೆ ನಟಿಸಿದರು. ಇನ್ನೂ ಆಕೆ ರಾಮ್ ಪೋತುನೇನಿ ರೆಡ್ ಎಂಬ ಸಿನೆಮಾದಲ್ಲಿ ಸ್ಪೇಷಲ್ ಸಾಂಗ್ ನಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ಆಕೆ ನಟಿಯಾಗಿ ಕಾಣಿಸಿಕೊಂಡ ಮಿಸ್ಟರ್‍ ಅಂದಗಾಡು ಸಿನೆಮಾ ಸಹ ನಿರೀಕ್ಷೆ ಹುಸಿಮಾಡಿತ್ತು.

ನಟಿ ಹೆಬ್ಬಾ ಸಿನೆಮಾಗಳಲ್ಲಿ ರಂಜಿಸುವುದರ ಜೊತೆಗೆ ಇತರೆ ಸ್ಟಾರ್‍ ನಟಿಯರಿಗೂ ಪೈಪೋಟಿ ನೀಡುವ ಹಾಗೆ ಸೋಷಿಯಲ್ ಮಿಡಿಯಾದಲ್ಲಿ ಸದ್ದು ಮಾಡುತ್ತಿರುತ್ತಾರೆ. ದಿನದಿಂದ ದಿನಕ್ಕೆ ಆಕೆ ತನ್ನ ಗ್ಲಾಮರ್‍ ಡೋಸ್ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಸೌಂದರ್ಯ ಪ್ರದರ್ಶನದಲ್ಲಿ ತೆರೆದ ಪುಸ್ತಕದಂತೆ ಹಾಟ್ ಟ್ರೀಟ್ ನೀಡುತ್ತಾ ಯುವಜನತೆಯ ಹೃದಯ ಕದಿಯುವ ಕೆಲಸ ಮಾಡುತ್ತಿರುತ್ತಾರೆ. ಈ ಹಾದಿಯಲ್ಲೇ ಆಕೆ ತನ್ನ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡ ಕೆಲವೊಂದು ಪೊಟೋಗಳು ಎಲ್ಲರನ್ನೂ ಸೆಳೆಯುತ್ತಿವೆ. ಬ್ಯೂ ಕಲರ್‍ ಟ್ರಾನ್ಸಪರೆಂಟ್ ಸ್ಯಾರಿ ಹಾಗೂ ಸ್ಲೀವ್ ಲೆಸ್ ಬ್ಲೌಸ್ ಧರಿಸಿ ಹಾಟ್ ಪೋಸ್ ಕೊಟ್ಟಿದ್ದಾರೆ. ಈ ಪೊಟೋಗಳಲ್ಲಿ ತನ್ನ ದೇಹದ ಮೈಮಾಟ ಪ್ರದರ್ಶನ ಮಾಡುತ್ತಾ ವೈಯಾರದ ಲುಕ್ಸ್ ನೀಡಿದ್ದಾರೆ. ಸದ್ಯ ಆಕೆಯ ಈ ಸ್ಟನ್ನಿಂಗ್ ಗ್ಲಾಮರಸ್ ಪೋಸ್ ಗಳಿಗೆ ಆಕೆಯ ಅಭಿಮಾನಿಗಳು ಹಾಟ್ ಕಾಮೆಂಟ್ ಗಳ ಮೂಲಕ ಪೊಟೋಗಳನ್ನು ವೈರಲ್ ಮಾಡಿದ್ದಾರೆ.

ಮೊದಲೇ ಹೆಬ್ಬಾ ಪಟೇಲ್ ಯುವಜನತೆ ಕನಸಿನ ರಾಣಿಯಾಗಿದ್ದಾರೆ. ಅಂತಹುದರಲ್ಲಿ ಆಕೆ ಸೀರೆಯಲ್ಲಿ ಮೈಂಡ್ ಬ್ಲಾಕ್ ಮಾಡುವಂತಹ ಪೋಸ್ ಕೊಟ್ಟರೇ ಸುಮ್ಮನೇ ಇರುತ್ತಾರಾ, ಹುಚ್ಚೆದ್ದು ಪೊಟೋಗಳನ್ನು ಎಲ್ಲಾ ಕಡೆ ಶೇರ್‍ ಮಾಡುತ್ತಿದ್ದಾರೆ. ಈ ಹಿಂದೆ ಮಾಡ್ರನ್, ಟ್ರೆಂಡಿ ಹಾಗೂ ಶಾರ್ಟ್ ಡ್ರೆಸ್ ಗಳ ಮೂಲಕ ಹಾಟ್ ಟ್ರೀಟ್ ಕೊಡುತ್ತಿದ್ದ ಈಕೆ ಸೀರೆಯಲ್ಲಿ ಹಾಟ್ ಟ್ರೀಟ್ ಕೊಟ್ಟಿದ್ದಾರೆ. ಸದ್ಯ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ.

Previous articleಬಾತ್ ರೂಂ ನಲ್ಲಿ ಹಾಟ್ ವಿಡಿಯೋ ಹಂಚಿಕೊಂಡ ಹಾಟ್ ಬ್ಯೂಟಿ ಅಮಿಷಾ…!
Next articleಆ ರೀತಿಯಲ್ಲಿ ಮಾಡುವುದು ತುಂಬಾ ತಪ್ಪು ಎಂದ ಕಣ್ಸನ್ನೆ ಹುಡುಗಿ ಪ್ರಿಯಾ ವಾರಿಯರ್…!