health-Kannada

ಕರೋನ ಬಗ್ಗೆ ನೀವು ತಿಳಿದುಕೊಂಡಿರುವ ಈ ಎಲ್ಲಾ ವಿಷಯಗಳು ಸು#ಳ್ಳು! ಅಸಲಿ ಸತ್ಯ ಬಿಚ್ಚಿಟ್ಟ ವೈದ್ಯ, ವಿಡಿಯೋ ನೋಡಿ

ಕಳೆದ ಕೆಲವು ತಿಂಗಳಿಂದ ಇಡೀ ಜಗತ್ತಿನಲ್ಲಿ ಈ ಕರೋನ ಹಾವಳಿ ಜೋರಾಗಿರುವುದು ನಿಮಗೆ ಗೊತ್ತೇ ಇದೆ! ಅದೆಷ್ಟೋ ಲಕ್ಷ ಜನರು ಈ ಮಹಾಮಾರಿಯಿಂದ ಬಹಳಷ್ಟು ತೊಂದ#ರೆಗಳನ್ನು ಅನುಭವಿಸಿರುವುದು ನಿಮಗೆ ಗೊತ್ತೇ ಇದೆ. ನಮ್ಮ ದೇಶದಲ್ಲಿ ಕರೋನವನ್ನು ತಡೆಗಟ್ಟಲು, ಲಾಕ್ ಡೌನ್ ಕೂಡ ಮಾಡಲಾಯಿತು. ಇವೆಲ್ಲ ನಿಮಗೆ ಗೊತ್ತಿದೆ. ಇದಲ್ಲದೆ, ಕರೋನವನ್ನು ಬಾರದಂತೆ ತಡೆಯಲು , ಮಾಸ್ಕ್, ಹ್ಯಾಂ#ಡ್ ಸ್ಯಾನಿ#ಟೈಝೆರ್ ಬಳಿಸಲು ಕೂಡ ಸರ್ಕಾರವು ಹೇಳಿತ್ತು. ಆದರೆ ಇವೆಲ್ಲದರಿಂದ ಕರೋನವನ್ನು ತಡೆಗಟ್ಟ ಬಹುದಾ! ನಾವು ನಿಜ ಎಂದು ನಂಬಿರೋ ಕರೋನ ಬಗ್ಗೆ, ಎಷ್ಟೋ ವಿಷಯಗಳು ಶು#ದ್ಧ ಸು#ಳ್ಳು ಎಂದು ಕರ್ನಾಟಕದ ವೈದ್ಯರಾದ ರಾಜು ಅವರು ಹೇಳಿದ್ದಾರೆ. ಸ್ಕ್ರಾಲ್ ಡೌನ್ ಮಾಡಿ ಈ ವಿಡಿಯೋ ತಪ್ಪದೆ ನೋಡಿ!

ಹೌದು! ವೈದ್ಯರಾದ ರಾಜು ಅವರು ಸುಮಾರು 20 ವರ್ಷಗಳಿಂದ ವೈದ್ಯಕೀಯ ವೃತ್ತಿಯಲ್ಲಿದ್ದು, ಸಾಮಾಜಿಕ ಜಾಲತಾಣಗಲ್ಲಿ ಕೂಡ ಇವರು ಬಹಳ ಫೇಮಸ್, ಬಹಳ ಅರ್ಥ ಬದ್ದ ಮಾತುಗಳನ್ನು, ಮೆಡಿಕಲ್ ವಿಷಯಗಳನ್ನು ಜನರಿಗೆ ಹೇಳುತ್ತಾರೆ. ಸದ್ಯ ಇವರ ಕರೋನ ಬಗ್ಗೆ ನಾವು ನಂಬಿರೋ ಸು#ಳ್ಳುಗಳ ಬಗ್ಗೆ ಹೇಳಿದ್ದಾರೆ! ಈ ಕೆಳಗಿನ ವಿಡಿಯೋ ತಪ್ಪದೆ ನೋಡಿ

ಆಯುರ್ವೇದ ತಜ್ಞರಾದ ಡಾ.ಗಿರಿಧರ್ ಕಜೆ ಅವರು ಆಯುರ್ವೇದದಲ್ಲಿ ಕರೊನಾ ವೈರಸ್ ಗೆ ಔಷಧಿ ಕಂಡುಹಿಡಿದ್ದಾರೆ ಇದರ ಬಳಕೆಯು ಸಹ ವಿಕ್ಟೊರಿಯ ಆಸ್ಪತ್ರೆಯಲ್ಲಿ ಶುರುವಾಗಿದೆ. ಇದರ ಸೇವನೆಯಿಂದ ರೋಗಿಗಳಲ್ಲಿ ಚೇತರಿಕೆ ಕಂಡುಬಂದಿದೆ ಎಂದು ವರದಿಗಳು ಬಂದಿದ್ದವು. ನವರಸನಾಯಕ ಜಗ್ಗೇಶ್ ಅವರು ಸಹ ಈ ಕಷಾಯವನ್ನು ಉಪಯೋಗಿಸುತ್ತಿರುವುದಾಗಿ ಹೇಳಿದ್ದರು. ಜನರು ಸಹ ಭಯ ಪಡದೆ ಆತಂಕ ಪಡದೆ ಡಾ.ಗಿರಿಧರ್ ಕಜೆ ಅವರು ತಯಾರಿಸಿರುವ ಔಷಧಿಯನ್ನು ಸೇವಿಸಬಹುದು ಎಂದು ಭರವಸೆ ನೀಡಿದ್ದರು. ಡಾ.ಗಿರಿಧರ್ ಕಜೆ ಅವರು ಕರೊನಾ ಗೆ ನೀಡಿರುವ ಮನೆಮದ್ದನ್ನು ಸುಲಭವಾಗಿ ಮನೆಯಲ್ಲೇ ತಯಾರಿಸಬಹುದು. ಇದನ್ನು ತಯಾರಿಸುವ ವಿಧವನ್ನು ನೋಡೋಣ..

ಮೊದಲನೆಯದು ತುಳಸಿ ಕಷಾಯ. ಇದನ್ನು ತಯಾರಿಸಲು, ಏಳರಿಂದ ಎಂಟು ಶುಂಠಿ ಎಲೆಗಳನ್ನು ತೆಗೆದುಕೊಂಡು ಶುದ್ದವಾದ ನೀರಿನಲ್ಲಿ ಚೆನ್ನಾಗಿ ತೊಳೆಯಬೇಕು. ನಂತರ ಒಂದು ಪಾತ್ರೆಯಲ್ಲಿ ಒಂದು ಲೀಟರ್ ನೀರು ತೆಗೆದುಕೊಂಡು, ಅದಕ್ಕೆ ತುಳಸಿ ಎಲೆಗಳನ್ನು ಹಾಕಿ, ಚೆನ್ನಾಗಿ ಕುದಿಸಬೇಕು. ನಂತರ ಇದನ್ನು ಶೋಧಿಸಿ ಸೇವಿಸಬಹುದು. ಈ ನೀರನ್ನು ಪ್ರತಿಯೊಬ್ಬರು, ದಿನಕ್ಕೆ ಒಂದು ಲೀಟರ್ ನಷ್ಟು ಕುಡಿಯಬೇಕು. ಹೆಚ್ಚಾಗಿ ಸೇವಿಸಬಾರದು. ಈ ನೀರಿನ ಜೊತೆಗೆ ಬೇರೆ ನೀರನ್ನು ಕುಡಿಯಬಹುದು.

Trending

To Top