ಗೋವು ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ ಗೋವು ಇಲ್ಲವಾದರೆ ನಮ್ಮ ಪ್ರಪಂಚದಲ್ಲಿ ಹಾಲು, ಟೀ ಮತ್ತು ಕಾಫೀ ಅಂತಹ ಪಾನೀಯಗಳು ಗೊತ್ತೇ ಇರುತಿರಲಿಲ್ಲ. ತಾಯಿಯ ಹೆದೆ ಹಾಲು ಬಿಟ್ಟರೆ ಹಸುವಿನ ಹಾಲು ಶರ್ವ ಶ್ರೇಷ್ಟ.
ಗೋವಿನ ಬಾಲದ ಒಂದು ಕೂದಲಿನಿಂದ ಹೀಗೆ ಮಾಡಿದರೆ ನಿಮ್ಮ ಜೀವನವೇ ಬದಲಾಗುತ್ತದೆ!
ಈ ಕೆಳಗಿನ ವಿಡಿಯೋ ನೋಡಿರಿ
ಗೋವು ಅನ್ನು ನಾವು ಮನೆಯ ದೇವರೆಂದು ಪೂಜಿಸುತ್ತೇವೆ ಬೆಳಿಗ್ಗೆ ಎದ್ದ ತಕ್ಷಣ ಗೋವಿನ ಮುಖ ನೋಡಿದರೆ ಒಳ್ಳೆಯದಾಗುತ್ತದೆ ಹಾಗೂ ಗೋಮೂತ್ರ ಸೇವನೆ ಇಂದ ಸರ್ವ ರೋಗಗಳು ಬಾರದಂತೆ ತಡೆಯುತ್ತದೆ ಎಂಬುವ ನಂಬಿಕೆ.
ಆದರೆ ಈ ಗೋವಿನ ಬಾಲದ ವಿಚಾರ ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವುದಿಲ್ಲ ಅಲ್ಲವೇ. ಹೌದು ಗೋವಿನ ಬಾಲದ ಒಂದು ಕೂದಲನ್ನು ಕೈ ನ ಹೆಬ್ಬೆರಳಿಗೆ ಕಟ್ಟಿಕೊಂಡು ನೋವು ಇರುವ ಜಾಗಕ್ಕೆ ಸ್ವಲ್ಪ ಒತ್ತಿ ಇಡಿದರೆ ನೋವು ಕ್ಷಣಾರ್ದದಲ್ಲಿ ಮಾಯವಾಗುತ್ತದೆ.
ನೀವು ಕೆಲವು ಸ್ವಾಮೀಜಿ ಗಳನ್ನು ಗಮನಿಸಿರಬಹುದು ಅವರ ಕೈ ನ ಹೆಬ್ಬೆರಳಿ ನಲ್ಲಿ ಗೋವಿನ ಬಾಲದ ಕೂದಲು ಇರುತ್ತದೆ ಅವರು ಯಾರಿಗೆ ತಲೆಯ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದಾಗ ಮೈಯಲ್ಲ ರೋಮಾಂಚನ ವಾದಂತೆ ಆಗುತ್ತದೆ ಪಾಸಿಟಿವ್ ಎನರ್ಜಿ ಒಳ ಒಕ್ಕಾಂತೆ ಹಾಗುತ್ತದೇ ಆಗಿದ್ದಾರೆ ನೀವು ಒಮ್ಮೆ ಪ್ರಯತ್ನ ಮಾಡಿ ನೋಡಿ.