News

(video)ಸರ್ಕಾರವೇ ನಾಚಬೇಕು ಇವರು ಮಾಡುತ್ತಿರುವ ಒಳ್ಳೆಯ ಕೆಲಸ ನೋಡಿ!ಇಂದ್ರ ಕ್ಯಾಂಟೀನ್ ಹುಟ್ಟುವ ಮೊದಲೇ 10ರೂ ಊಟಾ

hero1

ಹೌದು ಹಾಸನ ಜಿಲ್ಲಿಯೆ ರಮೇಶ್ ಅವರೇ 10 ರೂಪಾಯಿಗೆ ಹೊಟ್ಟೆ ಬಿರಿಯವಸ್ಟು ಊಟಾ ಕೊಡುತಿರುವವರು. ಹಾಸನದ ಕಸ್ತೂರಿ ರಸ್ತೆ ಯಲ್ಲಿ ಇವರ ಕ್ಯಾಂಟೀನ್ ಇದೆ ಇವರು ಸುಮಾರು 35 ವರ್ಷಗಳಿಂದ ಈ ಕ್ಯಾಂಟೀನ್ ಅನ್ನು ನಡೆಸಿಕೊಂಡು ಬರುತ್ತಿದ್ದಾರೆ.

ಸರ್ಕಾರವೇ ನಾಚಬೇಕು ಇವರು ಮಾಡುತ್ತಿರುವ ಒಳ್ಳೆಯ ಕೆಲಸ ನೋಡಿ! ಇಂದ್ರ ಕ್ಯಾಂಟೀನ್ ಹುಟ್ಟುವ ಮೊದಲೇ 10 ರೂಪಾಯಿಗೆ ಹೊಟ್ಟೆ ಬಿರಿಯುವಸ್ಟು ಊಟಾ! ಈ ಕೆಳಗಿನ ವಿಡಿಯೋ ನೋಡಿರಿ

ಇಲ್ಲಿ ಬರುವ ಗ್ರಾಹಕರಿಗೆ ಇವರು ಅಳತೆ ಮಾಡಿ ಇಡ್ಲಿ ಹಾಕಲ್ಲ, ಬಟ್ಟಲು ಎಷ್ಟಿದೆ ಅಷ್ಟು ಮಾತ್ರ ಅನ್ನವನ್ನು ಹಾಕಲ್ಲ. ಕೈಗೆ ಸಿಕ್ಕಷ್ಟು ಇಡ್ಲಿ, ಪ್ಲೇಟ್ ತುಂಬ ಅನ್ನ ಕೊಡುತ್ತಾರೆ, ಅಲ್ಲೇ ನೆಲೆಸಿರುವ ಜನರು ಸೇರಿದಂತೆ ಕಾಲೇಜ್ ವಿದ್ಯಾರ್ಥಿಗಳು, ಡ್ರೈವರ್‍ಗಳು, ಕಾರ್ಮಿಕರು, ನೌಕರರು ಎಲ್ಲಾ ವರ್ಗದವರೂ 10 ರೂಪಾಯಲ್ಲಿ ಹೊಟ್ಟೆ ತುಂಬ ತಿಂದು ಸಂತಸ ಪಡುತ್ತಾರೆ.

ಇನ್ನು ರಮೇಶ್ ಅವರು ಹೇಳುವುದೇನು ಅಂದರೆ ನಾನು ಈ ಕೆಲ್ಸವನ್ನು ಮನಸಿನ ತೃಪ್ತಿಗೆ ಮಾಡುತ್ತೇನೆ ಮತ್ತು ಕಡಿಮೆ ಬೆಲೆ ಯಲ್ಲಿ ಕೊಡುತ್ತೇನೆ ಅಂತ ಕಳಪೆ ಗುಣಮಟ್ಟದ ಆಹಾರ ವನ್ನೂ ನೀಡುವುದಿಲ್ಲ ಎಂದು ಹೆಮ್ಮೆ ಇಂದ ಹೇಳುತ್ತಾರೆ ರಮೇಶ್ ಅವರು..ಮತ್ತು ಇವರು ಅಯ್ಯಪ್ಪ ಸ್ವಾಮಿಯ ಭಕ್ತ ಆಗಿದ್ದಾರೆ….ಇವರ ಸೇವೆಗೆ ಒಂದು ಸಲಾಮ್ ಹೇಳೋಣ ಗೆಳೆಯರೇ.

Click to comment

You must be logged in to post a comment Login

Leave a Reply

Trending

To Top