ಮದುವೆ ಅಂದಮೇಲೆ ಅದಕ್ಕೆ ಆದಂತಹ ಮುಹೂರ್ತ ಸಮಯ ಎಲ್ಲವೂ ಬೇಕು ಸುಮ್ಮನೆ ಆಗುವಂತದಲ್ಲ ಅದು ಅದಕ್ಕೆ ಬೇಕಾದ ತಯಾರಿಗಳನ್ನು ಮೊದಲೇ ಮಾಡಿಕೊಂಡಿರಬೇಕು, ಹಾಗೂ ನೆಂಟರು ಸ್ನೇಹಿತರು ಬಂಧುಗಳು ಎಲ್ಲರನ್ನು ಕರೆದು ಎಲ್ಲ ವ್ಯವಸ್ಥೆ ಅನ್ನು ಮಾಡಿಕೊಂಡಿರುತ್ತವೆ ಅಲ್ಲವೇ ಅಲ್ಲದೆ ಲಕ್ಷ ಲಕ್ಷ ಗಂಟಲೆ ಹಣ ಸುರಿದಿರುತ್ತೇವೆ.ಅಂಥದೊಂದು ಸಮಯದಲ್ಲಿ ಹುಡುಗಿಗೆ ಗೊತ್ತಿಲ್ಲದೆ ಪರೀಕ್ಷೆ ದಿನ ನಿಗದಿ ಯಾಗಿರುತ್ತದೆ ಅದು ಅವಳ ಮದುವೆ ದಿನವೇ ಅಂತ ಸಮಯದಲ್ಲಿ ಬೇರೆ ಯಾರೇ ಆಗಿದ್ದರೂ ಮದುವೆ ಆದಮೇಲೆ ನೋಡಿಕೊಂಡರೆ ಆಯಿತು ಸದ್ಯದ ಪರಿಸ್ಥಿತಿ ಯಲ್ಲಿ ಮದುವೆ ಮುಖ್ಯ ಅಂತ ಪರೀಕ್ಷೆ ಬರೆಸಲು ಬಿಡುತ್ತಿರಲಿಲ್ಲ ಹಾಗೂ ಹುಡುಗಿಯೂ ಕೂಡ ಮದುವೆಯ ಕಡೆಗೆ ಗಮನ ಕೊಡುತ್ತಿದ್ದಳು. ಈ ಕೆಳಗಿನ ವಿಡಿಯೋ ನೋಡಿರಿ
ಆದರೆ ಹಾಸನದ ಅರಸೀಕೆರೆ ತಾಲ್ಲೂಕಿನ ನವೀನ್ ಮತ್ತು ಶ್ವೇತಾ ಎಂಬುವ ಯುವ ದಂಪತಿಗಳು ಯಾರು ಮಾಡದ ಕೆಲಸ ಮಾಡಿದ್ದಾರೆ ಮದುವೆ ನಡೆದದ್ದು ಬೆಳಿಗ್ಗೆ 7:45 ರಿಂದ 8:45 ರ ಸಮಯದಲ್ಲಿ ಒಂದು ವರ್ಷ ವ್ಯರ್ಥ ವಾಗಬರದೇಂದು ಈ ಹುಡುಗಿ ಮದುವೆ ಮುಗಿದ ತಕ್ಷಣವೇ ಎಕ್ಸಾಮ್ ಹಾಲ್ ಗೆ ಹೋಗಿ ಎಕ್ಸಾಮ್ ಬರೆದು ಬಂದಿದ್ದಾಳೆ.
ಇದಕ್ಕೆ ಗಂಡ ನವೀನ್ ಮತ್ತು ಕುಟುಂಬ ಸದಸ್ಯರ ಎಲ್ಲರ ಬೆಂಬಲವೂ ಇತ್ತು ಎಂದು ನವೀನ್ ಮತ್ತು ಶ್ವೇತಾ ಇಬ್ಬರು ಸುದ್ದಿ ಯೊಂದರಲ್ಲಿ ಹೇಳಿಕೊಂಡಿದ್ದಾರೆ ಹಾಗೂ ಈ ಘಟನೆ ಎಲ್ಲರ ಗಮನ ಸೆಳೆದಿದೆ ಎಲ್ಲರೂ ಆ ಹುಡುಗಿ ಮತ್ತು ಅದಕ್ಕೆ ಬೆಂಬಲಿಸಿದ ಹುಡುಗನನ್ನು ಬೇಸ್ ಎಂದಿದ್ದಾರೆ.
ಇಷ್ಟು ಕಟ್ಟು ಪಟ್ಟು ಓದುವವರು ಎಲ್ಲರಿಗು ಒಂದು ಉದಾಹರಣೆ! ಲವ್ ವಿಚಾರಕ್ಕೆ ಬೇರೆ ಸಣ್ಣ ಸಣ್ಣ ವಿಚಾರಕ್ಕೆ ಆತ್ಮ ಹತ್ಯೆ ಮಾಡಿಕೊಳ್ಳುವವರು ಇದನ್ನು ನೋಡಬೇಕು! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ.
ಮದುವೆ ಅಂದಮೇಲೆ ಅದಕ್ಕೆ ಆದಂತಹ ಮುಹೂರ್ತ ಸಮಯ ಎಲ್ಲವೂ ಬೇಕು ಸುಮ್ಮನೆ ಆಗುವಂತದಲ್ಲ ಅದು ಅದಕ್ಕೆ ಬೇಕಾದ ತಯಾರಿಗಳನ್ನು ಮೊದಲೇ ಮಾಡಿಕೊಂಡಿರಬೇಕು, ಹಾಗೂ ನೆಂಟರು ಸ್ನೇಹಿತರು ಬಂಧುಗಳು ಎಲ್ಲರನ್ನು ಕರೆದು ಎಲ್ಲ ವ್ಯವಸ್ಥೆ ಅನ್ನು ಮಾಡಿಕೊಂಡಿರುತ್ತವೆ ಅಲ್ಲವೇ ಅಲ್ಲದೆ ಲಕ್ಷ ಲಕ್ಷ ಗಂಟಲೆ ಹಣ ಸುರಿದಿರುತ್ತೇವೆ.
