Current Issues

ಡ್ರ#ಗ್ ಆಯಿತು ಇವಾಗ ಸ್ಯಾಂಡಲ್ವುಡ್ ನಲ್ಲಿ ಎಣ್ಣೆ ಏ#ಟಲ್ಲಿ ಪೊಲೀಸರಿಗೆ ನಿ0ದನೆ ಹಾಗು ಕಿ’ರಿಕ್! ಈತ ಮಾಡಿದ್ದೇನು ಗೊತ್ತಾ

ಈ ನಟನನ್ನು ನೀವು ಕೆಲವು ಕನ್ನಡ ಸಿನಿಮಾಗಲ್ಲಿ ನೋಡಿರುತ್ತೀರಿ. ಈತನ ಹೆಸರು ಹರ್ಷ. ನಟ ಹರ್ಷ ಕನ್ನಡದ ವರ್ಧನ, ಗಜಪಡೆ, ರಾಜ ಹು#ಲಿ ಚಿತ್ರಗಳಲ್ಲಿ ನಟಿಸಿದ್ದಾರೆ. ರಾಜ ಹುಲಿ ಚಿತ್ರ ದಲ್ಲಿ ಹರ್ಷ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈಗ ವಿಷ್ಯ ಏನಪ್ಪಾ ಅಂದರೆ, ತಡ ರಾತ್ರಿ ನಟ ಹರ್ಷ ಅವರು ಬೆಂಗಳೂರಿನ ಎ#ಣ್ಣೆಯ ಅ#ಮ#ಲಿನಲ್ಲಿ ಪೊಲೀಸರ ಜೊತೆ ದೊಡ್ಡ ಕಿ#ರಿಕ್ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ನಟ ಹರ್ಷ ಮಾಡಿಕೊಂಡ ಕ#ರ್ಮಾ ಕಾ0ಡ ಏನು ಗೊತ್ತಾ! ಸ್ಯಾಂಡಲ್ವುಡ್ ನಲ್ಲಿ ಡ್ರ#ಗ್ ಜೊತೆ ಈಗ ಎ#ಣ್ಣೆ ವಿ#ವಾದ ಶುರುವಾಗಿದೆ. ನೆನ್ನೆ ರಾತ್ರಿ ನಾಡಿದ್ದೇನು ಗೊತ್ತಾ, ಈ ಸುದ್ದಿ ಪೂರ್ತಿ ಓದಿರಿ

ನೆನ್ನೆ ತಡ ರಾತ್ರಿ ನಟ ಹರ್ಷ ಜಾಲ ಹಳ್ಳಿ ರಸ್ತೆಯ ಒಂದು ಅಪಾರ್ಟ್ಮೆಂಟ್ ಮುಂದೆ ಗೆಳೆಯರ ಜೊತೆ ಎ#ಣ್ಣೆ ಪಾ#ರ್ಟಿ ಮಾಡುತ್ತಿದ್ದರು. ರಾತ್ರಿ ಬೀ#ಟ್ ನಲ್ಲಿ ಇದ್ದ ಬಾಗಲಗುಂಟೆ ಪೊಲೀಸರು ಇದನ್ನು ಗಮನಿಸಿ, ಯಾಕೆ ಕು#ಡಿದು ಗ#ಲಾಟೆ ಮಾಡ್ತಾ ಇದ್ದೀರಾ ಎಂದು ಕೇಳಿದ್ದಾರೆ. ಪೊಲೀಸರು ಈರೀತಿ ಕೇಳಿದ್ದೆ ತಡ, ನಟ ಹರ್ಷ ಹಾಗು ಅವರ ಸ್ನೇಹಿತರು ಪೊಲೀಸರಿಗೆ ಅ#ವಾ#ಚ್ಯ ಶಬ್ದಗಳಿಂದ ನಿಂ#ದಿಸದ್ದಾರೆ ಎಂದು ಹೇಳಲಾಗಿದೆ. ಸದ್ಯ ಈ ಸುದ್ದಿ ಪಬ್ಲಿಕ್ ಟಿವಿ ಯಲ್ಲಿ ಕೂಡ ಬಂದಿದೆ. (ಈ ಸುದ್ದಿಯ ಮೂಲ – ಪಬ್ಲಿಕ್ ಟಿವಿ ಕನ್ನಡ)

ಈ ರೀತಿ ಗ#ಲಾಟೆ ಮಾಡಿದ ಹರ್ಷ ಹಾಗು ಅವನ ಸ್ನೇಹಿತರನ್ನು ಬಾಗಲಗುಂಟೆ ಪೊಲೀಸರು ವ#ಶ#ಕ್ಕೆ ಪಡೆದು, ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ಠಾಣೆಯಲ್ಲಿ ಬುದ್ದಿಮಾತು ಕೂಡ ಹೇಳಿದ್ದಾರೆ. ಇದಲ್ಲದೆ ಇನ್ನೊಮ್ಮೆ ಈ ರೀತಿ ಮಾಡಬಾರದು ಎಂದು ವಾ#ರ್ನಿಂಗ್ ಕೂಡ ಕೊಟ್ಟಿದ್ದಾರಂತೆ. ಸದ್ಯ ಸ್ಯಾಂಡಲ್ವುಡ್ ನಲ್ಲಿ ಡ್ರ#ಗ್ ವಿವಾದ ಭಾರಿ ಮಟ್ಟದಲ್ಲಿ ಚರ್ಚೆ ಆಗುತ್ತಿದ್ದು, ಹಲವಾರು ನಟ ನಟಿಯರ ಹೆಸರು ಇದರಲ್ಲಿ ಬರುತ್ತಿದೆ. ಇವೆಲ್ಲದರ ಮ#ಧ್ಯ ಈಗ ಎಣ್ಣೆ# ಏ#ಟಲ್ಲಿ ಗ#ಲಾ#ಟೆ ಪ್ರಕರಣ ಕೂಡ ಶುರು ಆಗಿದೆ. ಸಮಾಜಕ್ಕೆ ಮಾದರಿ ಆಗಬೇಕಿದ್ದ ಇಂತಹ ನಟರು ಈರೀತಿ ಮಾಡಿರುವುದು ಎಷ್ಟು ಸರಿ ಎಂದು ಜನರು ಕೇಳುತ್ತಿದ್ದಾರೆ! ನಿಮ್ಮ ಅನಿಸಿಕೆ ಅಭಿಪ್ರಾಯ ನಮಗೆ ತಿಳಿಸಿರಿ

Trending

To Top