News

(video)ಸಾಧನೆ ಮಾಡುವ ಛಲ ಇದ್ರೆ ಸಾಕು! ಈ ಕನ್ನಡಿಗನ ಸಾಧನೆಯನ್ನು ಹೆಮ್ಮೆಯಿಂದ ಶೇರ್ ಮಾಡಿ

work1

ಹೌದು ಸಾಧನೆ ಎಂಬುದು ಯಾರ ಅಪ್ಪನ ಸ್ವತ್ತಲ್ಲ ಸಾಧನೆ ಮಾಡಬೇಕು ಎಂದು ನಿರ್ಧರಿಸಿ ಅದಕ್ಕೆ ಬೇಕಾದ ಶ್ರಮ ಪಟ್ಟರೆ ಅದು ಸಾಧಿಸಿದವನ ಸ್ವತ್ತು ಅಷ್ಟೆ, ನನ್ ಕೈ ನಲ್ಲಿ ಆಗಲ್ಲಾ ಬಿಡು ನನಗೆ ಮೂಲಭೂತ ಸೌಕರ್ಯ ಗಳು ಇಲ್ಲ ನಾನ್ ಅತ್ರ ಅದು ಇದ್ದಿದ್ರೆ ಇದು ಇದ್ದಿದ್ರೆ ಮತ್ತು ಮತ್ತೇನೋ ಇದ್ದಿದ್ರೆ ಸಾಧಿಸ್ ಬಿಡ್ತಾ ಇದ್ದೆ ಮತ್ತು ಅಪ್ಪ ಅಮ್ಮ ಏನು ಮಾಡಿ ಇಟ್ಟಿಲ್ಲ ನಾನೇನ್ ಮಾಡ್ಲಿ ಅಂತ ಎಷ್ಟು ದಿನ ಅಂತ ತಂದೆ ತಾಯಿಗಳನ್ನು ಮತ್ತು ಪ್ರಪಂಚವನ್ನು ದೋಸಿಸ್ತಿರ ಸಾರ್.

ಕೊಪ್ಪಳದ ಈ ಹುಡುಗನ ಹೆಸರು ಬಸವರಾಜ್ ಅಂತ, ಈತ ಚಿಕ್ಕ ವಯಸ್ಸಿನಲ್ಲೇ ತನ್ನ ಕೈ ಕಳೆದು ಕೊಳ್ಳುತ್ತಾನೆ ಇದನ್ನು ಶಾಪ ವೆಂದು ತೆಗೆದು ಕೊಳ್ಳದೇ ಇದನ್ನು ಚಾಲೆಂಜಿಂಗ್ ಆಗಿ ತೆಗೆದು ಕೊಂಡಿದ್ದಾನೆ, ಕಬ್ಬಡಿ ಮತ್ತು ಮತ್ತಿತರೆ ಕ್ರೀಡೆ ಗಳನ್ನು ಚಿಕ್ಕ ವಯಸ್ಸಿನಲ್ಲೇ ಮುಡಿಗೇರಿ ಕೊಂಡ i ಹುಡುಗ ತನ್ನ ಸ್ವಂತ ಖರ್ಚಿನಲ್ಲೇ ಅಂದರೆ ತಾನು ದುಡಿದ ಸ್ವಂತ ಹಣದಿಂದಲೇ ನ್ಯಾಷನಲ್ ಮತ್ತು ಇಂಟರ್ನ್ಯಾಷನಲ್ ಪದ್ಯಗಳಲ್ಲಿ ಕ್ರೀಡೆ ಇಂದ ಗೆದ್ದಿ ದ್ದಾನೆ.

ಇಲ್ಲಿ ನೋಡಿ ಅದನ್ನೆಲ್ಲ ಮೀರಿ ಕೊಪ್ಪಳದ ಈ ಹುಡ್ಗ ಏನ್ ಸಾಧನೆ ಮಾಡಿದ್ದಾನೆ ಅಂತ ಎಳ್ತಿವಿ ಕೇಳಿ. ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ

ಇನ್ನು ಮುಂದೆ ಬರುವ ಎಲ್ಲಾ ಇಂಟರ್ನ್ಯಾಷನಲ್ ಕ್ರೀಡೆ ಗಳಲ್ಲಿ ಭಾಗವಯಿಸುವ ಆಸೆಯೂ ಇದೆ ಆದರೆ ಇವರನ್ನು ಕಡು ಬಡತನ ಕಿತ್ತು ತಿನ್ನುತ್ತಿದೆ ಒಂದು ಚಾ ಅಂಗಡಿ ಅನ್ನು ಇಟ್ಟುಕೊಂಡು ಇವರ ಕುಟುಂಬದವರೆಲ್ಲ ಜೀವನ ನಡೆಸುತ್ತಿದ್ದಾರೆ, ಆದರೂ ದ್ಯುತಿಗೆಡದೆ ಎಲ್ಲ ಕುಟುಂಬ ಸದಸ್ಯರು i ಹುಡುಗನಿಗೆ ಬೆಂಬಲಿಸಿದ್ದಾರೆ.

ಹಾಗೂ ಈಗಾಗಲೇ ಈ ಹುಡುಗ ಜಿಲ್ಲಾ ಮಟ್ಟ, ರಾಜ್ಯ ಮಟ್ಟ, ರಾಷ್ಟ್ರೀಯ ಮತ್ತು ಅಂರರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಅಲವಾರು ಪಸಸ್ತಿಗಳನ್ನು ಗೆದ್ದಿದ್ದಾನೆ, ಕಳೆದ ಆಗಸ್ಟ್ ತಿಂಗಳಿನಲ್ಲಿ ನೇಪಾಳ್ ನಲ್ಲಿ ನಡೆದ ಪ್ಯಾರಲಿಂಪಿಕ್ ಕಮಿಟಿ ಅಲ್ಲಿ ನಡೆದ ಅಂಗವಿಕಲರ ಕಬಡ್ಡಿ ಆಟ ದಲ್ಲಿ ಗೆದ್ದು ಮೆಡಲ್ ಪಡೆದಿದ್ದಾನೆ, ಸದ್ಯ ಇದೆ ಡಿಸೆಂಬರ್ ಥೈಲ್ಯಾಂಡ್ ನಲ್ಲಿ ನಡೆಯಲಿರುವ ಪ್ಯಾರಲಿಂಪಿಕ್ (ಪ್ಯಾರಒಲಂಪಿಕ್) ಕ್ರೀಡೆಗೆ ಆಯ್ಕೆ ಆಗಿದ್ದು ಅಲ್ಲಿಗೆ ತೆರಳಲು ಪರದಾಡುತ್ತಿದ್ದಾ ನೆ ಹಾಗೂ ಈಗಾಗಲೇ ಸಾಕಷ್ಟು ಹಣ ವ್ಯಚ್ವ ಮಾಡಿರುವ ಕಾರಣ ನಮ್ಮ ಬಳಿ ಸಾಕಷ್ಟು ಹಣವಿಲ್ಲ ನಮಗೆ ಯಾರಾದ್ರೂ ಸಹಾಯ ಮಾಡಿದರೆ ಮುಂದೆ ಅವನನ್ನು ಬೆಳೆಸಲು ಸಾಧ್ಯವಾಗುತ್ತದೆ ಎಂದು ಕುಟುಂಬದ ಸದಸ್ಯರು ಕಣ್ಣೀರು ತೋಡಿಕೊಂಡಿದ್ದಾರೆ.

Click to comment

You must be logged in to post a comment Login

Leave a Reply

Trending

To Top