News

(video)ಚುಟು ಚುಟು ಹಾಡನ್ನು ಹಾಡಿದ ಹನುಮಂತ! ಇವನ ಹಾಡನ್ನು ಕೇಳಿ ಇಡೀ ಕರ್ನಾಟಕ ಫಿದಾ, ವಿಡಿಯೋ ನೋಡಿ

chutu

ಸ ರೇ ಗ ಮ ಪ ರಿಯಾಲಿಟಿ ಷೋ ಯಾರಿಗೆ ಗೊತ್ತಿಲ್ಲ ಹೇಳಿ! ಈ ಭಾರಿಯ ಸ ರೇ ಗ ಮ ಪ ರಿಯಾಲಿಟಿ ಶೋನಲ್ಲಿ ಕುರಿ ಕಾಯುವ ಹುಡುಗ ಹನುಮಂತ ಕೂಡ ಇದ್ದಾನೆ. ಇವನು ತನ್ನ ಒಂದು ಸೆಲ್ಫಿ ವಿಡಿಯೋ ದಿಂದ ಬಹಳ ಫೇಮಸ್ ಆಗಿ ಈಗ ಸ ರೇ ಗ ಮ ಪ ತನಕ ಬಂದಿದ್ದಾನೆ. ಇವನ ಪ್ರತಿಯೊಂದು ಹಾಡು ಕೂಡ ಈಗ ಸೋಶಿಯಲ್ ಮೀಡಿಯಾ ದಲ್ಲಿ ಸಕತ್ ವೈರಲ್ ಆಗುತ್ತಿದೆ.

ಮೊನ್ನೆಯ ಎಪಿಸೋಡ್ ನಲ್ಲಿ ಗಾಯಕ ಹನುಮಂತ ಕನ್ನಡದಲ್ಲಿ ಇತ್ತೀಚಿಗೆ ಬಹಳ ಫೇಮಸ್ ಆದ ಚುಟು ಚುಟು ಹಾಡನ್ನು ಹಾಡುವ ಮೂಲಕ ಇಡೀ ಕರ್ನಾಟಕದ ಮನೆ ಮಾತಾಗಿದ್ದಾನೆ. ನೀವು ಒಮ್ಮೆ ಈತನ ಹಾಡು ನೋಡಿ!
(video)ಚುಟು ಚುಟು ಹಾಡನ್ನು ಹಾಡಿದ ಹನುಮಂತ! ಇವನ ಹಾಡನ್ನು ಕೇಳಿ ಇಡೀ ಕರ್ನಾಟಕ ಫಿದಾ! ವಿಡಿಯೋ ನೋಡಿ a
ಈ ಕೆಳಗಿನ ವಿಡಿಯೋ ನೋಡಿರಿ

ನಮ್ಮ ಕರ್ನಾಟಕ ದಲ್ಲಿ ಅದೆಷ್ಟೋ ಅದ್ಭುತ ಗ್ರಾಮೀಣ ಪ್ರತಿಭೆ ಗಳು ಇದ್ದಾರೆ. ಅವರಿಗೆ ಒಂದು ಒಳ್ಳೆಯ ವೇದಿಕೆ ಸಿಗಬೇಕು ಅಷ್ಟೇ! ನಮ್ಮ ಕರುನಾಡಿನ ಗ್ರಾಮೀಣ ಪ್ರತಿಭೆ ಗಳನ್ನೂ ಆದಷ್ಟು ಪ್ರೋತ್ಸಾಹಿಸೋಣ.

ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ನಾಡಿನ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡೀರ್. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ವನ್ನು ನಮಗೆ ತಿಳಿಸಿ.

Click to comment

You must be logged in to post a comment Login

Leave a Reply

Trending

To Top