News

(video)ಇವತ್ತು ಮತದಾನ ಮಾಡಿದ ಫೇಮಸ್ ಹಾಡುಗಾರ ಹನುಮಂತ! ವಿಡಿಯೋ ವೈರಲ್, ನೋಡಿ ಶೇರ್ ಮಾಡಿ

hanumanta-vote

ಮೊನ್ನೆ ನಮ್ಮ ಕರ್ನಾಟಕದ ಹಲಾವಾರು ಭಾಗದಲ್ಲಿ ಚುನಾವಣೆ ನಡೆಯಿತು. ಇಂದು ಕೂಡ ನಮ್ಮ ಉತ್ತರ ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿದೆ. ಈ ಸಮಯದಲ್ಲಿ ಕರ್ನಾಟಕದ ಮೂಲೆ ಮೂಲೆ ಅಲ್ಲಿ ಕೂಡ ಒಳ್ಳೆಯ ಮತದಾನ ಆಗಿದೆ. ನಮ್ಮ ತಾರೆಯರಾದ ಪುನೀತ್ ರಾಜಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಶಿವಣ್ಣ, ರಕ್ಷಿತ್ ಶೆಟ್ಟಿ, ಉಪೇಂದ್ರ, ಜಗ್ಗೇಶ್, ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಬಹಳಷ್ಟು ಜನ ಸಿನಿ ತಾರೆಯರಿ ವೋಟ್ ಮಾಡಿದ್ದಾರೆ. ಇದಲ್ಲದೆ ನಮ್ಮ ಕನ್ನಡದ ಫೇಮಸ್ ಹಾಡುಗಾರನಾದ ಹನುಮಂತ ಇಂದು ತಮ್ಮ ಊರಿನಲ್ಲಿ ಮತದಾನ ಮಾಡಿದ್ದಾನೆ! ಮತದಾನ ಮಾಡಿ ಮಾಧ್ಯಮದವರಿಗೆ ತನ್ನ ಮತದಾನದ ಚಿನ್ನೇ ಯನ್ನು ತೋರಿಸಿದ್ದಾನೆ! ಹನುಮಂತನ ಮತದಾನ ಮಾಡುವ ಸಂದರ್ಭವನ್ನು ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ
ನೆನ್ನೆ ನಮ್ಮ ಕರ್ನಾಟಕದ ಚುನಾವಣೆ ನಡೆಯಿತು. ಈ ಸಮಯದಲ್ಲಿ ಕರ್ನಾಟಕದ ಮೂಲೆ ಮೂಲೆ ಅಲ್ಲಿ ಕೂಡ ಒಳ್ಳೆಯ ಮತದಾನ ಆಗಿದೆ. ನಮ್ಮ ತಾರೆಯರಾದ ಪುನೀತ್ ರಾಜಕುಮಾರ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಶಿವಣ್ಣ, ರಕ್ಷಿತ್ ಶೆಟ್ಟಿ, ಉಪೇಂದ್ರ, ಜಗ್ಗೇಶ್, ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಬಹಳಷ್ಟು ಜನ ಸಿನಿ ತಾರೆಯರಿ ವೋಟ್ ಮಾಡಿದ್ದಾರೆ. ಇದಲ್ಲದೆ ನಮ್ಮ ಕನ್ನಡದ ನಟಿ ರಾಧಿಕಾ ಪಂಡಿತ್ ಅವರು ಕೂಡ ನೆನ್ನೆ ನಮ್ಮ ವಾರ್ಡ್ ನಲ್ಲಿ ಮತ ಚಲಾವಣೆ ಮಾಡಿದ್ದಾರೆ. ಇದಲಲ್ದೆ ಮತ ಚಲಾಯಿಸಿದ ಮೇಲೆ, ಮಾಧ್ಯಮದವರ ಜೊತೆ ಮಾತಾಡಿದ ರಾಧಿಕಾ ಪಂಡಿತ್, ಇದು ನಮ್ಮ ಹಕ್ಕು, ಒಂದು ಒಳ್ಳೆಯ ದೇಶವನ್ನು ಕಟ್ಟೋಕೆ ಪ್ರತಿಯೊಬ್ಬರೂ ಮತದಾನ ಮಾಡಲೇಬೇಕು ಎಂದು ಹೇಳಿದ್ದಾರೆ, ರಾಧಿಕಾ ಪಂಡಿತ್ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ತಪ್ಪದೆ ನೋಡಿರಿ
ಸದ್ಯ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರ ಪರ ಭರ್ಜರಿ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಇದಲ್ಲದೆ jDS ಪಕ್ಷದ ಕೆಲವರು ನೆನ್ನೆ, ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಗೌಡ್ರು ಅಲ್ಲ, ನಾಯ್ಡು! ಮಂಡ್ಯದಲ್ಲಿ ಗೌಡ್ರೆ ಜಾಸ್ತಿ! ದರ್ಶನ್ ಅವರು ನಾಯ್ಡು, ಸುಮಲತಾ ಅವರು ನಾಯ್ಡು ಎಂದು ಹೀಯಾಳಿಸಿದ್ದರು. ಇದರ ಬಗ್ಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜಾತಿ ಬಗ್ಗೆ ಕೇಳಿದಾಗ ನನಗೆ ಯಾವ ಜಾತಿ ಇಲ್ಲ ಸ್ವಾಮಿ, ನಾನೊಬ್ಬ ಕಾಡು ಮನುಷ್ಯ ಎಂದು ಹೇಳಿದ್ದರು. ಈಗ ಜಾತಿ ಬಗ್ಗೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಅವರು ಖಡಕ್ ಆಗಿ ಮಾತಾಡಿದ್ದಾರೆ! ಯಶ್ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋ ಒಮ್ಮೆ ನೋಡಿರಿ
ಸದ್ಯ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರ ಪರ ಭರ್ಜರಿ ಪ್ರಚಾರದಲ್ಲಿ ಬ್ಯುಸಿ ಆಗಿದ್ದಾರೆ. ಇದಲ್ಲದೆ jDS ಪಕ್ಷದ ಕೆಲವರು ನೆನ್ನೆ, ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಗೌಡ್ರು ಅಲ್ಲ, ನಾಯ್ಡು! ಮಂಡ್ಯದಲ್ಲಿ ಗೌಡ್ರೆ ಜಾಸ್ತಿ! ದರ್ಶನ್ ಅವರು ನಾಯ್ಡು, ಸುಮಲತಾ ಅವರು ನಾಯ್ಡು ಎಂದು ಹೀಯಾಳಿಸಿದ್ದರು. ಇದರ ಬಗ್ಗೆ ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಜಾತಿ ಬಗ್ಗೆ ಕೇಳಿದಾಗ ನನಗೆ ಯಾವ ಜಾತಿ ಇಲ್ಲ ಸ್ವಾಮಿ, ನಾನೊಬ್ಬ ಕಾಡು ಮನುಷ್ಯ ಎಂದು ಖಡಕ್ ಆಗಿ ಮಾತಾಡಿದ್ದಾರೆ! ದರ್ಶನ್ ಅವರ ಮಾತುಗಳನ್ನು ಈ ಕೆಳಗಿನ ವಿಡಿಯೋದಲ್ಲಿ ಒಮ್ಮೆ ತಪ್ಪದೆ ನೋಡಿರಿ
This video was uploaded on Public TV Facebook page, we are not associated with any media and we are just communicating the news from all kannada news channels. ನಮ್ಮ ಜನ ಹಂಗೆ ಕಣ್ರೀ! ಒಬ್ಬ ಸೂಪರ್ ಸ್ಟಾರ್, ಒಂದು ಒಳ್ಳೆಯ ಕಾನ್ಸೆಪ್ಟ್ ಇಟ್ಟುಕೊಂಡು, ನಮ್ಮ ಜನರಿಗೆ ಸಹಾಯ ಆಗಲಿ ಎಂದು ಹೋರಾಡಿದರೆ, ಮೊದಲು ಜನರು ಅವರನ್ನು ತಿರಸ್ಕರಿಸುತ್ತಾರೆ! ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಅವರು ಪ್ರಜಕೀಯ ಅಂತಹ ಒಂದು ಅದ್ಭುತ ವಿಷಯವನ್ನು ಇಟ್ಟುಕೊಂಡು ಜನರಿಗೆ ಒಳ್ಳೇದ್ ಆಗಲಿ ಎಂದು ಬಹಳ ದಿನಗಳಿಂದ ಹೋರಾಡುತ್ತಿದ್ದಾರೆ! ಇದೆ ರೀತಿ ನೆನ್ನೆ ಮಂಡ್ಯದಲ್ಲಿ ಕೂಡ ಉಪೇಂದ್ರ ಅವರು ಜನರ ಜೊತೆ ಮಾತಾಡಲು ಹೋಗಿದ್ದಾರೆ, ಈ ಸಮಯದಲ್ಲಿ ಅಲ್ಲಿದ್ದ ಜನ, ಸುಮಲತಾ ಅವರಿಗೆ ಜೈ, ಈ ಭಾರಿ ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರೇ ಗೆಲ್ಲುತ್ತಾರೆ ಎಂದು ಹೇಳಿ ಜೈಕಾರ ಹಾಕಿದ್ದಾರೆ! ಇದನೆಲ್ಲ ನೋಡಿ, ನಮ್ಮ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಕಾರಿನಲ್ಲಿ ವಾಪಾಸ್ ಹೋಗಿದ್ದಾರೆ ಎಂದು ಪಬ್ಲಿಕ್ ಟಿವಿ ಯಲ್ಲಿ ವಿಡಿಯೋ ಹಾಕಿದ್ದಾರೆ!

Trending

To Top