Uncategorized

(video)ಹನುಮಂತನ ಹುಡುಗೀರನ್ನ ಬುಟ್ಟಿಗೆ ಬೀಳಿಸುವ ಟೆಕ್ನಿಕ್ ನೋಡಿ ನಕ್ಕುನಕ್ಕು ಸುಸ್ತಾದ ಜಡ್ಜಸ್! ಸಕತ್ ವಿಡಿಯೋ ವೈರಲ್

hanumanta1

ನಿಮಗೆಲ್ಲ ಗೊತ್ತಿರೋ ಹಾಗೆ ಜಿ ಕನ್ನಡ ವಾಹಿನಿಯಲ್ಲಿ ಬರುವ ಸ ರೇ ಗ ಮ ಪ ದಲ್ಲಿ ಈಗ ಹನುಮಂತನದ್ದೇ ಹವಾ. ದಿನದಿಂದ ದಿನಕ್ಕೆ ಝೀ ಕನ್ನಡದ ದಲ್ಲಿ ಪ್ರಸಾರವಾಗುವ ಸ ರೇ ಗ ಮ ಪ ಷೋ TRP ಗಗನಕ್ಕೆ ಏರುತ್ತಿದೆ. ಒಂದು ಪುಟ್ಟ ಹಳ್ಳಿಯಲ್ಲಿ ಕುರಿ ಕಾಯುತ್ತಿದ್ದ ಹನುಮಂತನ ಆ ಒಂದು ಸೆಲ್ಫಿ ವಿಡಿಯೋ ಅವನಿಗೆ ಈ ಮಟ್ಟದಲ್ಲಿ ಫೇಮಸ್ ಆಗಲು ಕಾರಣ. ಈಗ ಸ ರೇ ಗ ಮ ಪ ದಲ್ಲಿ ಬರುವ ಹನುಮಂತ ಕರ್ನಾಟಕದ ಮನೆ ಮಾತಾಗಿದ್ದಾನೆ. ನೆನ್ನೆಯ ಸ ರೇ ಗ ಮ ಪ ಎಪಿಸೋಡ್ ನಲ್ಲಿ ಹನುಮಂತ ಒಂದು ಸಕತ್ ಹಾಡನ್ನು ಹಾಡಿದ್ದಾನೆ. ಈ ಹಾಡು ಯಾಕೆ ಹಾಡಿದ್ಯಾ ಎಂದು ನಿರೂಪಕಿ ಅನುಶ್ರೀ ಕೇಳಿಗಾದ ಅದು ಹುಡುಗೀರನ್ನ ಬೀಳಿಸಲು ಒಂದು ಟೆಚ್ನಿಕ್ ಎಂದು ಹೇಳಿದ್ದಾನೆ. ಇದಲ್ಲದೆ ಹನುಮಂತನಿಗೆ ಸಿನೆಮಾಗಳಲ್ಲಿ ಕೂಡ ಹಾಡಲು ಅವಕಾಶ ಬರುತ್ತಿದೆ.
ಒಬ್ಬ ಕುರಿ ಕಾಯುತಿದ್ದ ಯುವಕ ಈಗ ಕರ್ನಾಟಕದಲ್ಲಿ ಸಕತ್ ಫೇಮಸ್ ಹಾಡುಗಾರ. ಹನುಮಂತನು ತನಗೆ ಸೂಟ್ ಆಗುವಂತ ಹಾಡುಗಳನ್ನು ಸ ರೇ ಗ ಮ ಪ ಶೋನಲ್ಲಿ ಸೆಲೆಕ್ಟ್ ಮಾಡುತ್ತಾನೆ. ಅಷ್ಟಕ್ಕೂ ಹನುಮಂತ ಯಾವ ಹಾಡನ್ನು ಹಾಡಿದ್ದಾನೆ ಗೊತ್ತ? ಇವನ ಹಾಡನ್ನು ಕೇಳಿ ಜಡ್ಜ್ ಗಳಾದ ಹಂಸಲೇಖ, ಉತ್ತಮ ಗಾಯಮ್ ವಿಜಯ್ ಪ್ರಕಾಶ್, ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ಹಾಗು ನಿರೂಪಕಿ ಆದ ಅನುಶ್ರೀ ಅವರು ಬಿದ್ದು ಬಿದ್ದು ನಕ್ಕಿದ್ದರೆ. ಈ ವಿಡಿಯೋ ನೆನ್ನೆ ಬಿಡುಗಡೆ ಆಗಿ ಸದ್ಯ ಸೋಶಿಯಲ್ ಮೀಡಿಯಾ ದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ. ನೀವು ಒಮ್ಮೆ ಹನುಮಂತನ ಹಾಡನ್ನು ಕೇಳಿ, ಹಾಗು ಅವನ ಹಾಡನ್ನು ಕೇಳಿ ಅಲ್ಲಿದ್ದ ಪ್ರೇಕ್ಷಕರು ಹೇಗೆ ಬಿದ್ದು ಬಿದ್ದು ನಕ್ಕಿದ್ದಾರೆ ನೋಡಿ, ಈ ಕೆಳಗಿನ ವಿಡಿಯೋ ದಲ್ಲಿ ತಪ್ಪದೆ ನೋಡಿರಿ
ಸ ರೇ ಗ ಮ ಪ ಹನುಮಂತನ ಬಗ್ಗೆ ಈಗ ಯಾರಿಗೆ ಗೊತ್ತಿಲ ಹೇಳಿ! ತಾನು ಕುರಿ ಕಾಯುವಾಗ ಹಾಡಿದ ಒಂದು ಹಾಡಿನ ವಿಡಿಯೋ ದಿಂದ ಹನುಮಂತ ಈಗ ಕರ್ನಾಟಕದ ಮನೆ ಮಾತಾಗಿದ್ದಾನೆ. ಸ ರೇ ಗ ಮ ಪ ದಲ್ಲಿ ಪ್ರತಿ ವಾರ ಕೂಡ ಹನುಮಂತ ವಿಭಿನ್ನವಾದ ಹಾಡುಗಳನ್ನು ಹಾಡಿ ಎಲ್ಲರ ಮನಸ್ಸನ್ನು ಗೆದಿದ್ದಾನೆ. ಇತ್ತೀಚಿಗೆ ಅಷ್ಟೇ ಸ ರೇ ಗ ಮ ಪ ರಿಯಾಲಿಟಿ ಷೋ ನಲ್ಲಿ ನಮ್ಮ ಯೋಗರಾಜ್ ಭಟ್ ಅವರು ಕೂಡ ಬಂದು ಇವನ ಹಾಡುಗಳನ್ನು ಕೇಳಿ ಆನಂದ ಪಟ್ಟಿದ್ದಾರೆ. ಇದಲ್ಲದೆ ಹನುಮಂತನಿಗೆ ತಮ್ಮ ಮುಂದಿನ ಚಿತ್ರದಲ್ಲಿ ಹಾಡಲು ಅವಕಾಶ ಕೂಡ ಭಟ್ಟರು ಕಲ್ಪಿಸಿ ಕೊಟ್ಟಿದ್ದಾರೆ. ಈಗ ಹನುಮಂತನಿಗೆ ಮತ್ತೊಂದು ಬಂಪರ್ ಬಂದಿದೆ. ಅದೇನು ಗೊತ್ತ? ಈ ವಿಷ್ಯ ಪೂರ್ತಿ ಓದಿರಿ
ವಿಷ್ಯ ಏನಪ್ಪಾ ಅಂದರೆ ಕಳೆದವಾರದಿಂದ ಧಿಡೀರನೇ ಹನುಮಂತನ ಪರ್ಫಾರ್ಮೆನ್ಸ್ ನೋಡಿ ಮೆಚ್ಚಿದ ಜಿ ಕನ್ನಡ ತಂಡದವರು ಇವನ ಸಂಭಾವನೆಯನ್ನು ಹೆಚ್ಚಿಸಿದ್ದಾರೆ. ಇಲ್ಲಿಯ ವರೆಗೆ ಸ ರೇ ಗ ಮ ಪ ಶೋನಲ್ಲಿ ಹನುಮಂತನಿಗೆ ಒಂದು ಹಾಡು ಹಾಡಲು ಸುಮಾರು 10 ರಿಂದ 15 ಸಾವಿರ ಸಂಭಾವನೆಯನ್ನು ಕೊಡಲಾಗುತ್ತಿತ್ತು. ನಿಮಗೆಲ್ಲ ಗೊತ್ತಿರೋ ಹಾಗೆ ಹನುಮಂತನ ಜನಪ್ರಿಯತೆ ಈಗ ಬಹಳ ಜಾಸ್ತಿ ಆಗಿದೆ. ಇದೇ ಕಾರಣಕ್ಕೆ ಈಗ ಹನುಮಂತನಿಗೆ ಒಂದು ಹಾಡು ಹಾಡಲು ಬರೋಬ್ಬರಿ 3೦,೦೦೦ ರೂಪಾಯಿಗಳು ಜಿ ವಾಹಿನಿಯಿಂದ ಕೊಡುತ್ತಿದ್ದಾರೆ. ಇದು ನಿಜಕ್ಕೂ ಒಂದು ಸಾಧನೆ ಎಂದು ಹೇಳಬಹದು. ಕನ್ನಡದ ಹಳ್ಳಿ ಪ್ರತಿಭೆ ಹನುಮಂತ ಈಗ ಕರ್ನಾಟಕದ ಮನೆ ಮಾತಾಗಿದ್ದಾರೆ. ತನ್ನ ಹಳ್ಳಿಯಲ್ಲಿ ಕುರಿ ಕಾಯುವಾಗ ಮಾಡಿದ ಒಂದು ಸೆಲ್ಫಿ ವಿಡಿಯೋ ಹನುಮಂತನಿಗೆ ಈ ಮಟ್ಟದ ಹೆಸರನ್ನು ತಂದು ಕೊಟ್ಟಿದೆ. ಬಹಳ ದಿನಗಳಿಂದ ಕನ್ನಡದ ಹೆಸರಾಂತ ಹಾಡಿನ ರಿಯಾಲಿಟಿ ಶೋ ಸ ರೇ ಗ ಮ ಪ ದಲ್ಲಿ ಹನುಮಂತ ಹಾಡುಗಳನ್ನು ಹಾಡಿ ಜನರಿಗೆ ಮನೋರಂಜನೆ ಕೊಡುತ್ತಾ ಬಂದಿದ್ದಾನೆ. ನೆನ್ನೆ ಅನುಶ್ರೀ ಅವರ ಕೋರಿಕೆ ಯಂತೆ ಹನುಮಂತ ಅವರ ತಾಯಿ ಕೂಡ ರಿಯಾಲಿಟಿ ಶೋಗೆ ಬಂದಿದ್ದರು. ಈ ಸಮಯದಲ್ಲಿ ಹನುಮಂತ ಯಾರೇ ಕೂಗಾಡಲಿ ಊರೇ ಹೊರಡಲೇ ಹಾಡನ್ನು ಹಾಡಿದ್ದಾನೆ, ಇದಕ್ಕೆ ಅನುಶ್ರೀ ಅವರು ಲಂಬಾಣಿ ಗೆಟಪ್ ನಲ್ಲಿ ಸಕತ್ ಡಾನ್ಸ್ ಮಾಡಿದ್ದಾರೆ, ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ಕನ್ನಡದ ಹಳ್ಳಿ ಪ್ರತಿಭೆ ಹನುಮಂತ ಈಗ ಕರ್ನಾಟಕದ ಮನೆ ಮಾತಾಗಿದ್ದಾರೆ. ತನ್ನ ಹಳ್ಳಿಯಲ್ಲಿ ಕುರಿ ಕಾಯುವಾಗ ಮಾಡಿದ ಒಂದು ಸೆಲ್ಫಿ ವಿಡಿಯೋ ಹನುಮಂತನಿಗೆ ಈ ಮಟ್ಟದ ಹೆಸರನ್ನು ತಂದು ಕೊಟ್ಟಿದೆ. ಬಹಳ ದಿನಗಳಿಂದ ಕನ್ನಡದ ಹೆಸರಾಂತ ಹಾಡಿನ ರಿಯಾಲಿಟಿ ಶೋ ಸ ರೇ ಗ ಮ ಪ ದಲ್ಲಿ ಹನುಮಂತ ಹಾಡುಗಳನ್ನು ಹಾಡಿ ಜನರಿಗೆ ಮನೋರಂಜನೆ ಕೊಡುತ್ತಾ ಬಂದಿದ್ದಾನೆ. ಇತ್ತೀಚಿಗೆ ಸ ರೇ ಗ ಮ ಪ ಶೋಗಾಗಿ ನಮ್ಮ ಯೋಗರಾಜ್ ಭಟ್ಟರು ಬಂದಿದ್ದರು. ಭಟ್ಟರು ಹನುಮಂತನ ಟ್ಯಾಲೆಂಟನ್ನು ನೋಡಿ, ಅವನ ಹಾಡಿನ ವೈಖರಿಯನ್ನು ನೋಡಿ ಮನಸೋತು, ಹನುಮಂತನಿಗೆ ತಮ್ಮ ಮುಂದಿನ ಸಿನಿಮಾದಲ್ಲಿ ಹಾಡಲಿಕ್ಕೆ ಅವಕಾಶ ಕೊಟ್ಟಿದ್ದಾರೆ! ಇಂತಹ ಗ್ರಾಮೀಣ ಪ್ರತಿಭೆಗಳಿಗೆ ಸದಾ ಪ್ರೋತ್ಸಾಹ ಮಾಡುವ ಭಟ್ಟರಿಗೆ ಒಂದು ಸಲಾಂ!

Trending

To Top