(video)ಹನುಮಂತ ಗೆ ಸರಿಗಮಪ ಅಲ್ಲಿ ಸಿಗುವ ಸಂಭಾವನೆ ಎಷ್ಟು ಗೊತ್ತ! ಈ ವಿಡಿಯೋ ನೋಡಿ
ಈ ಕೆಳಗಿನ ವಿಡಿಯೋ ನೋಡಿ
https://youtu.be/ISViCBu6P8s?t=14
ಸಂಗೀತ ತರಬೇತಿ ಪಡೆಯದೇ , ಏನನ್ನು ಓದದೇ ಸ ರೇ ಗ ಮ ಪ ದಲ್ಲಿ ಬಂದಿರುವ ಹಾವೇರಿ ಜಿಲ್ಲೆಯ ಹನುಮಂತ ಈಗ ಮನೆ ಮನೆಯ ಮಾತಾಗಿದ್ದಾನೆ. ಈ ಕೆಳಗಿನ ವಿಡಿಯೋ ನೋಡಿ. ಇವನ ಹಾಡು ಸೂಪರ್ ಗುರು. ಬಲ್ಲ ಮೂಲಗಳ ಪ್ರಕಾರ ಒಂದು ಎಪಿಸೋಡ್ ಗೆ ಸುಮಾರು 10 ಸಾವಿರ ರ್ಯೋಯಾಯಿಗಳು ಕೊಡುತ್ತಾರೆ
ಇವನು ಹೇಳಿದ ಒಂದೊಂದು ಹಾಡು ಈಗ ಸಕ್ಕತ್ ಫೇಮಸ್ ಆಗಿದೆ. ಹನುಮಂತ ಅವರು ಅನುಶ್ರೀ ಕೇಳಿದ ಒಂದು ಪ್ರಶ್ನೆಗೆ ಬಹಳ ಭಾವುಕರಾಗಿದ್ದರು. ಕಾರಣ ಏನು ಗೊತ್ತ! ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್.
ಸ ರೇ ಗ ಮ ಪ ನಿರೂಪಕಿ ಅನುಶ್ರೀ ಅವರು ಶನಿವಾರ ಪ್ರಸಾರ ವಾದ ಕಾರ್ಯಕ್ರಮ ದಲ್ಲಿ ಸಹಜ ವಾಗಿ ಎಲ್ಲರಿಗು ಕೇಳುವ ಹಾಗು ಹನುಮಂತ ನಿಗೂ ಒಂದು ಪ್ರಶ್ನೆ ಕೇಳಿದಳು. ಹನುಮಂತ ನಿಗೆ ತಮ್ಮ ತಾಯಿಯನ್ನು ನೆನೆದು ಬಹಳ ದುಃಖವಾಗಿ ಅಳಲು ಆರಂಭಿಸಿದರು. ಶನಿವಾರದ ಸಂಚಿಕೆಯಲ್ಲಿ ಹನುಮಂತ “ದುಡ್ಡು ಕೊಟ್ಟರೆ .. ಬೇಕಾದ ಸಿಗುತೈತಿ” ಎಂಬ ಹಾಡನ್ನು ಹಾಡಿದ್ದಾರೆ.
ಈ ಹಾಡನ್ನು ಹಾಡಿದಮೇಲೆ ಅನುಶ್ರೀ ಈ ಹಾಡನ್ನು ಹಾಡುವ ಮೂಲಕ ತಾಯಿಯನ್ನು ನೆನಪಿಸಿದ್ರಿ ಎಂದು ಹೇಳಿದಾಗ.. ಹನುಮಂತ ” ನಾನು ನನ್ನ ತಾಯಿ ಇಂದ ಬಹಳ ಇದ್ದೇನೆ.. ಅವಳನ್ನು ಬಹಳ ಮಿಸ್ ಮಾಡ್ತಾ ಇದ್ದೇನೆ” ಎಂದು ಹೇಳಿದ್ರು. ಹಾಗು ಷೋ ಮೂಲಕ ತಾಯಿಗೊಂದು ಸಂದೇಶ ವನ್ನು ಕೂಡ ಕೊಟ್ಟರು.
ಇದನ್ನು ಕೇಳಿ ಅಲ್ಲಿದ್ದ ಹಂಸಲೇಖ ಹಾಗು ಹಲವಾರು ಜನ ಭಾವುಕರಾದರು.
ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ಲೈಕ್ ಮಾಡಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನೂ ನಮಗೆ ತಿಳಿಸಿ.
